ದಸರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಥೆರಳಿ ತೆರಳಿ
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
Rescuing 2 sources and tagging 2 as dead.) #IABot (v2.0.8
೪೬ ನೇ ಸಾಲು:
==ದಸರಾ ಕುಸ್ತಿಯಲ್ಲಿ ಮಹಿಳೆಯರು==
*ರಾಜ್ಯ ಹಾಗೂ ರಾಷ್ಟ್ರಮಟ್ಟದ ದಸರಾ ಮಹಿಳಾ ಕುಸ್ತಿಯಲ್ಲಿ ಮಿಂಚು ಹರಿಸಿದ್ದು ಶೃಂಗೇರಿಯ ಆತ್ಮಶ್ರೀ ಹಾಗೂ ಅನುಶ್ರೀ. ಇವರಿಬ್ಬರು ಅವಳಿ ಸಹೋದರಿಯರು ಎನ್ನುವುದು ವಿಶೇಷ.ದಸರಾ ಕುಸ್ತಿಯಲ್ಲಿ ಆತ್ಮಶ್ರೀ 60 ಕೆ.ಜಿ. ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ ಮೊದಲ ಸ್ಥಾನ ಪಡೆದರು. ರಾಜ್ಯಮಟ್ಟದ ಕುಸ್ತಿಯಲ್ಲೂ ಅಗ್ರಸ್ಥಾನ ಸಂಪಾದಿಸಿದರು. ಆತ್ಮಶ್ರೀ ಅಖಿಲ ಭಾರತ ಅಂತರ ವಾರ್ಸಿಟಿ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲೂ ಪದಕ ಜಯಿಸಿದ್ದಾರೆ. ಕಬಡ್ಡಿಯಲ್ಲೂ ಎತ್ತಿದ ಕೈ. ಕಾಲೇಜಿಗೆ ಬರುವ ವೇಳೆಗೆ ಕುಸ್ತಿ ಸ್ಪರ್ಧೆ ಮೇಲೆ ಆಸಕ್ತಿ ಬಂತು. ಪೋಷಕರು ನಮ್ಮ ಕ್ರೀಡಾ ಉತ್ಸಾಹಕ್ಕೆ ಯಾವತ್ತೂ ಅಡ್ಡಿಯಾಗಲಿಲ್ಲ’ ಎಂದು ಈ ಅವಳಿ ಸಹೋದರಿಯರು ನುಡಿಯುತ್ತಾರೆ.
*ಕೋಚ್‌ ತುಕರಾಂ ಸಾರಥ್ಯದಲ್ಲಿ ಆಳ್ವಾಸ್‌ನ 14 ಹುಡುಗಿಯರು ದಸರಾ ಕುಸ್ತಿಯಲ್ಲಿ ಭಾಗವಹಿಸಿದ್ದರು. ಅವರು 4 ಚಿನ್ನದ ಪದಕ, 5 ಬೆಳ್ಳಿ ಪದಕ ಹಾಗೂ 5 ಕಂಚಿನ ಪದಕ ಜಯಿಸಿದರು. ಆರು ಮಂದಿ ಅಖಿಲ ಭಾರತ ಕುಸ್ತಿಯಲ್ಲಿ ಫೈನಲ್‌ ತಲುಪಿದ್ದರು. ಪವಿತ್ರಾ, ಸಾವಕ್ಕ, ಲಕ್ಷ್ಮಿ, ಧನಶ್ರೀ ಮಿಂಚು ಹರಿಸಿದರು. <ref>[http://www.prajavani.net/news/article/2016/10/10/444114.htmlಆತ್ಮಶ್ರೀ{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}, ಅನುಶ್ರೀ ಕುಸ್ತಿ ಪ್ರೀತಿ...10 Oct, 2016</ref>
 
==‘ಮಹಾರಾಜರ ಕಾಲವೇ ಚೆನ್ನ’==
೬೧ ನೇ ಸಾಲು:
* ತಿಮ್ಮಯ್ಯನವರಿಗೆ ಅಂದು ಆಕರ್ಷಕವಾದ ಬೆಳ್ಳಿಯ ಟ್ರೋಫಿ ಮತ್ತು ರೂ.250 ನಗದು (ಸುಮಾರು ಈಗಿನ 60,000) ಬಹುಮಾನವನ್ನು ಯುವರಾಜರು ನೀಡಿದರು. ನಾಲ್ವಡಿ ಕೃಷ್ಣ ರಾಜೇಂದ್ರ ಒಡೆಯರ್‌ ಅವರು ಘೋಷಿಸಿದ್ದ ರೂ.1000ವನ್ನು (ಈಗಿನ 2,50,000 ರೂ.)(ಅವರ ಪರವಾಗಿ ರೆಸಿಡೆಂಟರು ತಿಮ್ಮಯ್ಯನವರಿಗೆ ನೀಡಿ ಗೌರವಿಸಿದರು. ಪುಲಾರಿ ಸಾಬ್ಜಾನ್‌ರಿಗೂ ₹ 150ನ್ನು ನೀಡಲಾಯಿತು. ಗೆದ್ದ ತಿಮ್ಮಯ್ಯನವರು 1914ರ ಜನವರಿ 6ರಂದು ಸಂಜೆ ರೈಲಿನಲ್ಲಿ ಮೈಸೂರು ತಲುಪಿದಾಗ ರೈಲ್ವೆ ನಿಲ್ದಾಣದಲ್ಲಿ ಅವರ ನೂರಾರು ಮಂದಿ ಅಭಿಮಾನಿಗಳು ಕಿಕ್ಕಿರಿದು ಸೇರಿದ್ದರು. ದೀಪಾಲಂಕಾರ ಮಾಡಿದ್ದ ಕುದುರೆ ಗಾಡಿಯಲ್ಲಿ ಅವರನ್ನು ಕುಳ್ಳಿರಿಸಿ ವಾದ್ಯಗೋಷ್ಠಿಯೊಂದಿಗೆ ಆ ನಗರದ ಮುಖ್ಯಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಮೈಸೂರಿನ ಸಾಹುಕಾರ್‌ ಮೊಗಣ್ಣನವರು ಸೇರಿದಂತೆ ಅನೇಕ ಗಣ್ಯರು ಅಂದು ತಿಮ್ಮಯ್ಯನವರಿಗೆ ಶಾಲು, ನಗದು ಬಹುಮಾನಗಳನ್ನು ನೀಡಿ ಗೌರವಿಸಿದ್ದರು.
 
* ಆ ದಿನಗಳಲ್ಲಿ ಸರ್ದಾರ್‌ ಗೋಪಾಲರಾಜೇ ಅರಸು ಅವರು ಸ್ವತಃ ಪೈಲ್ವಾನರಾಗಿದ್ದುದರಿಂದ, ಆ ದಿನಗಳಲ್ಲಿ ದಸರಾ ಕುಸ್ತಿ ಸ್ವರ್ಧೆಗಳಿಗೆ ಅವರೇ ತೀರ್ಪುಗಾರರಾಗಿರುತ್ತಿದ್ದರು. ಅವರನ್ನು ಆ ದಿನಗಳಲ್ಲಿ ಎಲ್ಲರೂ ‘ಗೋಪಾಲ ಬುದ್ದಿ’ ಎಂದೇ ಕರೆಯುತ್ತಿದ್ದರು.<ref>[http://www.prajavani.net/news/article/2016/10/10/444112.htmlಆಧಾರ: ‘ಮೈಸೂರು ಸ್ಟಾರ್‌’ ವಾರ ಪತ್ರಿಕೆಯ 1914ರ ಜನವರಿ 12ರ ಸಂಚಿಕೆಯ ಪುಟ 5ರಲ್ಲಿ ಪ್ರಕಟಗೊಂಡ ವರದಿ.-ವೇಮಗಲ್‌ ಸೋಮಶೇಖರ್‌]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref>
 
== ಭಾರತದ ಇತರೆಡೆಗಳಲ್ಲಿ ದಸರಾ ==
೭೯ ನೇ ಸಾಲು:
==ಉಲ್ಲೇಖ==
<ref>https://kannada.oneindia.com/news/mysore/mysuru-dasara-historical-steps-108070.html</ref>
<ref>{{Cite web |url=http://www.kannadaratna.com/festivals/dasara2.html |title=ಆರ್ಕೈವ್ ನಕಲು |access-date=2018-08-27 |archive-date=2018-10-01 |archive-url=https://web.archive.org/web/20181001134340/http://www.kannadaratna.com/festivals/dasara2.html |url-status=dead }}</ref>
<ref>{{Cite web |url=http://www.kannadaratna.com/festivals/dasara1.html |title=ಆರ್ಕೈವ್ ನಕಲು |access-date=2018-08-27 |archive-date=2018-10-01 |archive-url=https://web.archive.org/web/20181001142847/http://www.kannadaratna.com/festivals/dasara1.html |url-status=dead }}</ref>
{{commonscat|Madikeri Dasara}}
 
"https://kn.wikipedia.org/wiki/ದಸರ" ಇಂದ ಪಡೆಯಲ್ಪಟ್ಟಿದೆ