ಜಮ್‍ಸೆಟ್‍ಜಿ ನುಝರ್‍ವಾನ್‍ಜಿ ಟಾಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Rescuing 2 sources and tagging 0 as dead.) #IABot (v2.0.8
೨೦ ನೇ ಸಾಲು:
ಅವರ ತಂದೆಯವರಾದ ನುಝರ್ ವಾನ್ ಜಿಯವರು, ಪಾರ್ಸಿ ದೇವಾಲಯದ ಅರ್ಚಕರು. ಜೆ.ಎನ್.ಟಿ ಯವರು ಜೀವನ್ ಬಾಯಿ ಹಾಗೂ [[ನಝುರ್ವಾನ್ ಜಿ ಟಾಟಾ]] ಅವರ ಮಗನಾಗಿ, ೧೮೩೯ ರಲ್ಲಿ, [[ಗುಜರಾತ್ ]] ರಾಜ್ಯದ '[[ನವಸಾರಿ]]'ಎಂಬ ಚಿಕ್ಕ ಊರಿನಲ್ಲಿ ಜನ್ಮತಾಳಿದರು. ತಂದೆಯವರು ಪೌರೋಹಿತ್ಯದ ಜೊತೆಗೆ, ಒಂದು ಚಿಕ್ಕ ಉದ್ಯೋಗವನ್ನು ನಡೆಸುತ್ತಿದ್ದರು. ಜಮ್ ಶೆಟ್ ರವರು, ೧೪ ನೆ ವಯಸ್ಸಿನಲ್ಲೇ ಅವರ ತಂದೆಯವರಿಗೆ ಬಿಜಿನೆಸ್ ನಲ್ಲಿ ಸಹಾಯಮಾಡುತ್ತಿದ್ದರು. 'ನುಝರ್ವಾನ್ ಜಿ' ಯವರು ನವಸಾರಿಯಿಂದ ತಮ್ಮ ಉದ್ಯೋಗವನ್ನು ಹೆಚ್ಚಿಸಲು [[ಮುಂಬಯಿ |ಬೊಂಬಾಯಿಗೆ]] ಬಂದರು. ಬೊಂಬಾಯಿಗೆ ಬಂದು [[ಎಲ್ಫಿನ್ ಸ್ಟನ್ ಕಾಲೇಜ್]] ನಲ್ಲಿ ಭರ್ತಿಯಾದರು. ವಿದ್ಯಾರ್ಥಿಯಾಗಿದ್ದಾಗಲೆ ಅವರು '[[ಹೀರಾಬಾಯಿ ಡಾಬೂ]],' ಎಂಬ ಹುಡುಗಿಯೊಡನೆ ಲಗ್ನವಾದರು. ೧೮೫೮ ರಲ್ಲಿ ಅವರ ಓದು ಮುಗಿದಾಗ, ದೇಶದ ಪರಿಸ್ಥಿತಿ ಬಹಳ ಭಯಾನಕವಾಗಿತ್ತು. ದೇಶದಾದ್ಯಂತ ಸ್ವಾತಂತ್ರ್ಯಸಂಗ್ರಾಮ ಬಿರುಸಿನಿಂದ ಸಾಗಿತ್ತು. ಅನೇಕರು ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ದಂಗೆಯೆದ್ದು ಪ್ರತಿಭಟನೆಯನ್ನು ಪ್ರದರ್ಶಿಸುತ್ತಿದ್ದರು. ಬ್ರಿಟಿಷ್ ಸರಕಾರ ಅಂತಹವರನ್ನು ಹಿಡಿದು ಜೈಲಿನಲ್ಲಿ ಹಾಕುತ್ತಿದ್ದರು.
==ಜಮ್ ಸೆಟ್ ಜಿಯವರು ದೂರದೃಷ್ಟಿಯನ್ನು ಹೊಂದಿದ, ಮಹಾನ್ ಕನಸುಗಾರರು==
ಭಾರತೀಯರು, ವ್ಯಾಪಾರ ವಹಿವಾಟುಗಳನ್ನು ನಡೆಸುವುದು ಬ್ರಿಟಿಷರಿಗೆ ಇಷ್ಟವಿರಲಿಲ್ಲ. ಬಿಜಿನೆಸ್ ನಡೆಸಲು ಯಾವ ಅನುಕೂಲತೆಗಳೂ ಇರಲಿಲ್ಲ. ಹೀಗಿರುವಾಗಲೇ ೧೮೬೮ ರಲ್ಲಿ ಯುವ ಜಮ್ ಶೆಟ್ ಜಿ, ತಾವೇ ೨೧,೦೦೦/-ರೂಪಾಯಿಗಳ ಬಂಡವಾಳವನ್ನು ಸಂಗ್ರಹಿಸಿ, ಚಿಕ್ಕದಾಗಿ ಒಂದು ಉದ್ಯೋಗವನ್ನು ಪ್ರಾರಂಭಿಸಿಯೇಬಿಟ್ಟರು. ಬೊಂಬಾಯಿನ ಉಪನಗರ, '[[ಚಿಂಚಪೋಕಳಿಯ ಟೆಕ್ಸ್ಟಾಲ್ ಮಿಲ್ ]],' ಒಂದನ್ನು ಖರೀದಿಸಿದರು. ಇದು ಅತ್ಯಂತ ನಷ್ಟದಲ್ಲಿ ನಡೆಯುತ್ತಿತ್ತು. ಸೋವಿಯಾಗಿ ಸಿಕ್ಕಿತೆಂದು ಸೆಟ್ ಜಿ ಯವರಿಗೆ ಸಮಾಧಾನವಾಗಿತ್ತು. ದಕ್ಷಕೆಲಸಗಾರರಾದ ಅವರು, ಅದನ್ನು ಚೆನ್ನಾಗಿ ಪ್ರವರ್ಧಮಾನಮಾಡಿ ಲಾಭವನ್ನು ಪಡೆದರು. ಸೆಟ್ ಜಿ ಅದಕ್ಕೆ ಇಟ್ಟ ಹೆಸರು, '[[ಅಲೆಕ್ಸಾಂಡ್ರಿಯ ಮಿಲ್]]', ಎಂದು. ೨ ವರ್ಷಗಳ ನಂತರ ಅದನ್ನು ಮಾರಿದಾಗ ಅವರಿಗೆ ಹೆಚ್ಚು ಲಾಭಸಿಕ್ಕಿತು. ಈಗ, ೧೮೭೪ ರಲ್ಲಿ ಸೆಟ್ ಜಿ ಯವರು, ನಾಗಪುರದಲ್ಲಿ, '[[ಸೆಂಟ್ರೆಲ್ ಇಂಡಿಯ ಸ್ಪಿನ್ನಿಂಗ್ ಮಿಲ್ಸ್]]', ಎಂಬ ಕಾರ್ಖಾನೆಯನ್ನು ತೆರೆದರು. ಆ ವರ್ಷ 'ಬ್ರಿಟಿಷ್ ರಾಣಿ ವಿಕ್ಟೋರಿಯರವರ,ಆಳ್ವಿಕೆಯ ವಜ್ರ ಮಹೋತ್ಸವದ ಹಬ್ಬ'ವನ್ನು ವಿಶ್ವದಾದ್ಯಂತ ಅದ್ಧೂರಿಯಾಗಿ ಬ್ರಿಟಿಷ್ ಅಧಿಕಾರವಿರುವೆಡೆಗಳಲ್ಲಿ ಅಚರಿಸಲಾಯಿತು. ಭಾರತದಲ್ಲಿ ಭಾರಿ ಸಮಾರಂಭಗಳು ನಡೆದವು. ಜಮ್ ಶೆಡ್ ಜಿ ಟಾಟಾ ರವರು, ಆ ಮಿಲ್ ಗೆ '[[ಎಂಪ್ರೆಸ್ ಮಿಲ್ಸ್]]',<ref>[http://www.tatacentralarchives.com/history/biographies/01%20jntata.htm 'ಎಂಪ್ರೆಸ್ ಮಿಲ್' ಎನ್ನುವ ಹೆಸರು ಬರಲು ಕಾರಣ, ವಿಕ್ಟೋರಿಯ ರಾಣಿಯವರ ವಜ್ರಮಹೋತ್ಸವದ ಶುಭ ಆಚರಣೆಯ ಫಲವಾಗಿ] {{Webarchive|url=https://web.archive.org/web/20140417185708/http://www.tatacentralarchives.com/history/biographies/01%20jntata.htm |date=2014-04-17 }} [</ref> ಎಂದು ಮರುನಾಮಕರಣ ಮಾಡಿದರು. ಆ ಹೊಸ ಮಿಲ್ ನಲ್ಲಿ ಅವರು ಮಾಡಿದ ಹೊಸಹೊಸ ಸಂಶೋಧನೆಗಳು ಆಗ ಎಲ್ಲರ ಗಮನ ಸೆಳೆದಿದ್ದವು.<ref>[http://www.catalign.in/2010/06/innovations-in-jamsetji-tatas-empress.html Innovations in Jamsetji Tata’s Empress Mills at Nagpur] </ref> ಅವರ ಜೀವನದಲ್ಲಿ ಅದೊಂದು ಸಂಧಿಕಾಲ. ಮುಂದಿನ ೩೦ ವರ್ಷಗಳು ಅಂದರೆ, ಅವರು ೧೯೦೪ ರಲ್ಲಿ ಮೃತರಾಗುವ ತನಕ, [[Tata sons Ltd]], ಸಾಮ್ರಾಜ್ಯವನ್ನು ಕಟ್ಟುವ ಕೆಲಸವನ್ನು ಭರದಿಂದ ನಿರ್ವಹಿಸಿದರು. ಮುಖ್ಯವಾಗಿ ಅವರೊಬ್ಬ ಕನಸುಗಾರರು. ದುರದೃಷ್ಟವಶಾತ್ ಅವು ನನಸಾಗಲು ಅಡ್ಡಬಂದದ್ದು ಅವರ ವಯಸ್ಸು. ಜಮ್‍ಸೆಟ್‍ಜಿ ಯವರ ಆಸೆಗಳನ್ನು ಸಮರ್ಥವಾಗಿ ಅನುಷ್ಥಾನಕ್ಕೆ ತಂದವರು, ಅವರ ಜೇಷ್ಠ ಸುಪುತ್ರ, '[[ದೊರಾಬ್ ಟಾಟ]]', ಹತ್ತಿರದ ಸಂಬಂಧಿ, '[[ರತನ್ ಜಿ ಟಾಟ]]', ಹಾಗೂ ಟಾಟ ಕಂಪೆನಿಯ ವರಿಷ್ಠ ಅಧಿಕಾರಿಗಳು.'ಜಮ್‍ಸೆಟ್‍ಜಿ ನುಝರ್ ವಾನ್ ಜಿ ಟಾಟ,' ರವರ ದೂರದೃಷ್ಟಿ, ಹಾಗೂ ಎದೆಗಾರಿಕೆ ಮತ್ತು ಕನಸುಗಳು ಭಾರತೀಯರಿಗೆ ಸದಾ ಪ್ರೇರಕವಾಗಿವೆ <ref>[{{Cite web |url=http://www.avenuemail.in/opinion/columns/j-n-tata-man-whose-dreams-shaped-present/31875/ |title=-n-tata-man-whose-dreams-shaped-present] |access-date=2014-05-15 |archive-date=2014-03-22 |archive-url=https://web.archive.org/web/20140322053138/http://www.avenuemail.in/opinion/columns/j-n-tata-man-whose-dreams-shaped-present/31875/ |url-status=dead }}</ref>
 
* 1. Tata Iron and Steel Co;(TISCO) Integrated steel.