ಚಿತ್ರದುರ್ಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
Rescuing 2 sources and tagging 0 as dead.) #IABot (v2.0.8
೨೭ ನೇ ಸಾಲು:
 
==ಹೆಸರಿನ ಮೂಲ==
'''ಚಿತ್ರದುರ್ಗ''' ನಗರವು ಪುರಾಣದ ಪ್ರಕಾರ ಶ್ರೀಕೃಷ್ಣ ಜಾಂಬವತಿಯ ಪುತ್ರನಾದ [[ಚಿತ್ರಕೇತು]] ಆಳ್ವಿಕೆ ಮಾಡಿದ ಪ್ರದೇಶ. ಆ ಕಾರಣದಿಂದಲೇ ಚಿತ್ರದುರ್ಗದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಲ್ಲುಬೆಟ್ಟಗಳಿಂದ ಹಾಗೂ ಹುಲ್ಲುಗಾವಲು ಗಳಿಂದ ಕೂಡಿದ ದುರ್ಗಮ ಪ್ರದೇಶವಾಗಿತ್ತು. ಅಂತಹ ದುರ್ಗಮ ಪ್ರದೇಶವನ್ನು ಚಿತ್ರಕೇತು ಆಳ್ವಿಕೆ ಮಾಡಿದ ಕಾರಣದಿಂದ [[ಚಿತ್ರದುರ್ಗ]] ಎಂದು ಹೆಸರು ಬರಲು ಕಾರಣವಾಗಿದೆ. ಬ್ರಿಟೀಷರ ಕಾಲದಲ್ಲಿ ಚಿತ್ತಲ್‍ದ್ರಗ್ ಅಧಿಕೃತ ಹೆಸರಾಗಿತ್ತು.<ref>{{cite web|title=About Chitradurga|url=http://www.chitradurgacity.gov.in/|publisher=Chitradurga City Municipal Council|accessdate=2014-02-19|archive-date=2006-02-18|archive-url=https://web.archive.org/web/20060218182334/http://www.chitradurgacity.gov.in/|url-status=dead}}</ref>
 
== ಜನಸಂಖ್ಯಾ ವಿವರ ==
೩೩ ನೇ ಸಾಲು:
 
==ಆಡಳಿತ==
'''ಚಿತ್ರದುರ್ಗ''' ನಗರದ ಆಡಳಿತವನ್ನು "ಚಿತ್ರದುರ್ಗ ನಗರ ಮುನ್ಸಿಪಲ್ ಕೌನ್ಸಿಲ್" ನೆಡೆಸುತ್ತದೆ.<ref>{{cite web|title=Home of Chitradurga City Municipal Council|url=http://www.chitradurgacity.gov.in/|publisher=Chitradurga City Municipal Council|accessdate=2014-02-19|archive-date=2006-02-18|archive-url=https://web.archive.org/web/20060218182334/http://www.chitradurgacity.gov.in/|url-status=dead}}</ref>
 
==ಐತಿಹಾಸಿಕ ಸ್ಥಳಗಳು==
"https://kn.wikipedia.org/wiki/ಚಿತ್ರದುರ್ಗ" ಇಂದ ಪಡೆಯಲ್ಪಟ್ಟಿದೆ