ಗ್ರಾಮಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Rescuing 1 sources and tagging 0 as dead.) #IABot (v2.0.8
೫ ನೇ ಸಾಲು:
 
==ಮಾತು==
<ref>{{Cite web |url=http://www.dispensingdoctor.org/about.php?pid=43 |title=ಆರ್ಕೈವ್ ನಕಲು |access-date=2016-10-21 |archive-date=2014-02-25 |archive-url=https://web.archive.org/web/20140225014239/http://www.dispensingdoctor.org/about.php?pid=43 |url-status=dead }}</ref>ಇತಿಹಾಸಕರರೂ ಸಮಾಜಶಾಸ್ತ್ರಜ್ಞರೂ ಗ್ರಾಮಗಳಲ್ಲಿ ಮೂರು ಪ್ರಕಾರಗಳನ್ನು ಗುರುತಿಸಿದ್ದಾರೆ. ಕೆಲವೇ ಕೆಲವು ತಿಂಗಳ ಕಾಲ ಕೃಷಿ ಮಾಡಲು ನೆಲೆ ನಿಲ್ಲುವ ತಾತ್ಕಾಲಿಕ ಹಾಗೂ ಸಂಚಾರಿ ಸಮುದಾಯಗಳು ಕೆಲವಿದೆ. ಇವನ್ನು ಗ್ರಾಮವೆನ್ನುವುದು ತಪ್ಪಾದೀತು. ಮತ್ತೆ ಕೆಲವು ಐದು ಹತ್ತು ವರ್ಷಗಳ ಕಾಲ ಒಂದೆಡೆ ನಿಂತು ಕೃಷಿ ಮಾಡುವ ಅರ್ಧ ಶಾಶ್ವತ ಸಮುದಾಯಗಳು. ಈಗಲೂ ಇಂಥ ಸಮುದಾಯಗಳು ಹಲವು ಇವೆ. ಮೂರನೆಯ ಪ್ರಕಾರವೆಂದರೆ ಶಾಶ್ವತವಾದ ಕೃಷಿಕ ಸಮುದಾಯಗಳು. ಇವೇ ನಿಜವಾದ ಗ್ರಾಮಗಳು. ಜಗತ್ತಿನ ಬಹುತೇಕ ಗ್ರಾಮವಾಸಿಗಳ ಮುಖ್ಯ ಉದ್ಯೋಗ ಕೃಷಿಯಾದರೂ ಬೆಸ್ತರಹಳ್ಳಿಗಳೂ ಗಣಿಗ್ರಾಮಗಳೂ ನೇಕಾರರ, ಬಡಿಗರ ಮತ್ತಿತರ ಕಸಬಿನವರ ಗ್ರಾಮಗಳೂ ಇವೆ.
[[ಚಿತ್ರ:A Little Village in Tenerife.jpg|thumb|ಸಣ್ಣ ಹಳ್ಳಿ]]
.<ref name="dhanbank.com">http://www.dhanbank.com/pdf/reports/InFocus-December%201,%202010.pdf</ref>ಗ್ರಾಮಗಳ ವೈಜ್ಞಾನಿಕ ಅಭ್ಯಾಸ ಪ್ರಾರಂಭವಾದುದು ಕಳೆದ ಶತಮಾನದ ಮಧ್ಯಭಾಗದಲ್ಲಿ ಎನ್ನಬಹುದು. ಒಲುಫ್‍ಸೆನ್ ಡೆನ್ಮಾರ್ಕಿನ ಗ್ರಾಮಗಳ ಬಗೆಗೂ ಮೌರರ್ ಜರ್ಮನಿಯ ಮಾರ್ಕುಗಳ ಬಗೆಗೂ ಹೆನ್ರಿ ಮೇನ್ ಪೌರಸ್ರ್ಯ ಮತ್ತು ಪಾಶ್ಚಾತ್ಯ ಗ್ರಾಮಸಮುದಾಯಗಳ ಬಗೆಗೂ ಬರೆದು ಸಮಾಜ ಶಾಸ್ತ್ರಜ್ಞರ ಕುತೂಹಲವನ್ನು ಕೆರಳಿಸಿದರು. ರಾಬರ್ಟ್ ರೆಡ್‍ಫೀಲ್ಡ್ 1930ರಲ್ಲಿ ಮೆಕ್ಸಿಕೊದ ಟಿಪೋಜ್ಟ್‍ಲಾನ್ ಗ್ರಾಮವನ್ನು ವರ್ಣಿಸಿ ಅತ್ಯಮೂಲ್ಯವಾದ ಗ್ರಂಥವೊಂದನ್ನು ಪ್ರಕಟಿಸಿದ ಅನಂತರ ವಿಶ್ವದ ಬೇರೆ ಬೇರೆ ಭಾಗಗಳ ಗ್ರಾಮಸಮುದಾಯಗಳ ಬಗ್ಗೆ ನೂರಾರು ಅಭ್ಯಾಸಗಳು ನಡೆದಿವೆ. ಭಾರತದ ಗ್ರಾಮ, ರಷ್ಯದ ಮಿರ್, ಜರ್ಮನಿಯ ಮಾರ್ಕ್, ಇಂಗ್ಲೆಂಡಿನ ವಿಲೆಜ್, ಡೆನ್ಮಾರ್ಕಿನ ಹಳ್ಳಿ, ಮೆಕ್ಸಿಕೊದ ಗ್ರಾಮ - ಇವುಗಳ ಹೋಲಿಕೆಗಳನ್ನೂ ಭೇದಗಳನ್ನೂ ಇಂದು ಗುರುತಿಸಬಹುದಾಗಿದೆ.
"https://kn.wikipedia.org/wiki/ಗ್ರಾಮಗಳು" ಇಂದ ಪಡೆಯಲ್ಪಟ್ಟಿದೆ