"ಗ್ರಂಥಾಲಯಗಳು" ಆವೃತ್ತಿಗಳ ಮಧ್ಯದ ಬದಲಾವಣೆಗಳು

Rescuing 3 sources and tagging 0 as dead.) #IABot (v2.0.8
(2401:4900:3318:EC23:952A:240D:4194:B775 (ಚರ್ಚೆ) ರ 1029941 ಪರಿಷ್ಕರಣೆಯನ್ನು ವಜಾ ಮಾಡಿ)
ಟ್ಯಾಗ್‌ಗಳು: Undo ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
(Rescuing 3 sources and tagging 0 as dead.) #IABot (v2.0.8)
 
 
'''ಗ್ರಂಥಾಲಯಗಳು'''<ref>{{Cite web |url=http://eprints.uni-mysore.ac.in/18259/ |title=ಆರ್ಕೈವ್ ನಕಲು |access-date=2017-11-21 |archive-date=2018-08-23 |archive-url=https://web.archive.org/web/20180823054558/http://eprints.uni-mysore.ac.in/18259/ |url-status=dead }}</ref> ಅರಿವಿನ ಜ್ಞಾನದೀವಿಗೆಗಳು. ಇಷ್ಟಪಟ್ಟು ಓದಲು ಬರುವವರಿಗೆ, ಜ್ಞಾನದ ಹೊಸ ಹೊಳಹನ್ನು ನೀಡುವ ಅಕ್ಷಯ ಭಂಡಾರಗಳಾಗಿವೇ. ಗ್ರಂಥಾಲಯಗಳ ಸಂಪನ್ಮೂಲಗಳು ಎಂದಿಗೂ ಎಲ್ಲಿಯೂ ಬತ್ತಿಹೋಗುವುದಿಲ್ಲ. ಪ್ರಾಚೀನ ಕಾಲದಲ್ಲಿ ಮುದ್ರಾಣಾಲಯಗಳಿರಲಿಲ್ಲ. ಆದ್ದರಿಂದ ಜ್ಞಾನವನ್ನು ಸಂಪಾದಿಸಲು ಬಹಳ ಕಷ್ಟಪಡಬೇಕಾಗುತ್ತಿತ್ತು. ಈಗ ಗ್ರಂಥಗಳು ನಮಗೆ ಬೇಕಾದ ವಿಷಯಗಳನ್ನು ತಿಳಿಸಲು ಸಿದ್ಧವಿರುವುವು. ನಾವು ಬೇಕಾದಾಗ ಗ್ರಂಥಾಲಯಕ್ಕೆ ಹೋಗಿ ಬೇಕಾದ ಗ್ರಂಥಗಳನ್ನು ಓದಿ ಜ್ಞಾನ ಪಡೆಯಬಹುದು.
 
==ಇತಿವೃತ್ತ==
ವಿಶ್ವದ ಗ್ರಂಥಾಲಯಗಳನ್ನು ಆರು ಭಾಗಗಳಾಗಿ ವಿಂಗಡಿಸಲಾಗಿದೆ. ಅವುಗಳೇಂದರೆ-
# ರಾಷ್ಟ್ರೀಯ ಗ್ರಂಥಾಲಯಗಳು<ref>https://vijaykarnataka.indiatimes.com/topics/%E0%B2%97%E0%B3%8D%E0%B2%B0%E0%B2%82%E0%B2%A5%E0%B2%BE%E0%B2%B2%E0%B2%AF%E0%B2%97%E0%B2%B3%E0%B3%81</ref>: ವಿಶ್ವ ಮಟ್ಟದ ಲೇಖಕರ ಗ್ರಂಥಗಳನ್ನು, ಬರಹಗಳನ್ನು ಓದುವ ಅವಕಾಶವನ್ನು ಓದುಗರಿಗೆ ಕಲ್ಪಿಸುತ್ತವೆ.
# ಸಾರ್ವಜನಿಕ ಗ್ರಂಥಾಲಯಗಳು<ref>{{Cite web |url=http://www.karnatakapubliclibrary.gov.in/parichaya.html |title=ಆರ್ಕೈವ್ ನಕಲು |access-date=2017-11-21 |archive-date=2017-11-18 |archive-url=https://web.archive.org/web/20171118222101/http://www.karnatakapubliclibrary.gov.in/parichaya.html |url-status=dead }}</ref><ref>{{Cite web |url=http://www.karnatakapubliclibrary.gov.in/granthalayagalu.html |title=ಆರ್ಕೈವ್ ನಕಲು |access-date=2017-11-21 |archive-date=2017-12-05 |archive-url=https://web.archive.org/web/20171205021942/http://www.karnatakapubliclibrary.gov.in/granthalayagalu.html |url-status=dead }}</ref>: ಓದುವ ಆಸಕ್ತಿಯುಳ್ಳ ಪ್ರತಿಯೊಬ್ಬರಿಗೂ ನೆರವನ್ನು ನೀಡುತ್ತವೆ.
# ಸಂಚಾರಿ ಗ್ರಂಥಾಲಯಗಳು : ಸಾರ್ವಜನಿಕ ಗ್ರಂಥಾಲಯಗಳು ತಮ್ಮ ಸೇವಾ ಕ್ಷೇತ್ರವನ್ನು ದೂರ ಪ್ರದೇಶಗಳಿಗೆ ವಿಸ್ತರಿಸಿದಾಗ ಸಂಚಾರಿ ಗ್ರಂಥಾಲಯಗಳು ೧೯೩೧ರಲ್ಲಿ ಅಸ್ತಿತ್ವಕ್ಕೆ ಬಂದುವು. ಇದರ ಜನಕ ಮದ್ರಾಸ್ ಪ್ರಾಂತ್ಯದ, ತಂಜಾವೂರು ಜಿಲ್ಲೆಯ ಮನ್ನಾಗುಡಿಯ ಎನ್,ವಿ.ಕನಗಸಭೈಪಿಳ್ಳೆ.
# ಮಕ್ಕಳ ಗ್ರಂಥಾಲಯಗಳು : ಮಕ್ಕಳಲ್ಲಿ ಓದುವ ಜ್ಞಾನವನ್ನು ಬೆಳೆಸುವ ಸಲುವಾಗಿ ಶಾಲಾ-ಕಾಲೇಜುಗಳಲ್ಲಿ ಪ್ರಾರಂಭಗೊಂಡುವು.
೧೨,೬೪೭

edits

"https://kn.wikipedia.org/wiki/ವಿಶೇಷ:MobileDiff/1054957" ಇಂದ ಪಡೆಯಲ್ಪಟ್ಟಿದೆ