ಗೋವರ್ಧನ ಗಿರಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಪಡೆವಂತೆ-ಪಡೆಯುವಂತೆ
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
Rescuing 4 sources and tagging 0 as dead.) #IABot (v2.0.8
೫ ನೇ ಸಾಲು:
'''ಗೋವರ್ಧನ ಗಿರಿ'''ಒಂದು ಪರ್ವತ. [[ಯಮುನಾ]] ನದೀತೀರದಲ್ಲಿ [[ಬೃಂದಾವನ]]ದ ಹತ್ತಿರವಿದೆ. ಒಮ್ಮೆ [[ನಂದಗೋಕುಲ]]ದ ಗೊಲ್ಲರು [[ಇಂದ್ರ]]ನಿಗಾಗಿ ಒಂದು ಯಾಗವನ್ನು ಏರ್ಪಡಿಸಬೇಕೆಂದು ಸಂಕಲ್ಪಿಸಿದ್ದರು. ಯಾಗದ ಬದಲು ಗೋವರ್ಧನ ಗಿರಿಯನ್ನೇ ಪೂಜಿಸಬೇಕೆಂದು ಶ್ರೀಕೃಷ್ಣ ಗೊಲ್ಲರಿಗೆ ಸೂಚಿಸಿದ. ಅವರು [[ಕೃಷ್ಣ]]ನ ಸೂಚನೆಯಂತೆ ಗಿರಿಯನ್ನು ಪೂಜಿಸಲು ಅಣಿಯಾದರು. ಆಗ ಇಂದ್ರ ಕ್ರುದ್ಧನಾಗಿ ಗೋಕುಲ ಮುಳುಗಿಹೋಗುವಂತೆ ಮಳೆ ಸುರಿಸಲಾರಂಭಿಸಿದ. ಆಗ ಕೃಷ್ಣ ತನ್ನ ಕಿರಿಬೆರಳಿನಿಂದ ಆ ಪರ್ವತವನ್ನು ಎತ್ತಿ ಕೊಡೆಯಂತೆ ಹಿಡಿದು ಅದರ ಕೆಳಗೆ ಗೊಲ್ಲರು ಮತ್ತು ಅವರ ದನಕರುಗಳು ರಕ್ಷಣೆ ಪಡೆಯುವಂತೆ ಮಾಡಿದ. ಇದು ಕೃಷ್ಣ ಎಸಗಿದ ಪವಾಡಗಳಲ್ಲಿ ಒಂದು. ಇದರಿಂದಾಗಿ ಕೃಷ್ಣನನ್ನು ಗೋವರ್ಧನ ಗಿರಿಧಾರಿ, ಗಿರಿಧರ ಮುಂತಾಗಿ ಭಕ್ತರು ಸ್ತುತಿಸಿದ್ದಾರೆ. ಈ ವಿಚಾರವಾಗಿ [[ಹರಿವಂಶ]], [[ವಿಷ್ಣು ಪುರಾಣ]], [[ಭಾಗವತ]] ಮತ್ತು ಭಾರತಗಳಲ್ಲಿ ಪ್ರಸ್ತಾಪಿಸಲಾಗಿದೆ.
==ಬಾಹ್ಯ ಸಂಪರ್ಕಗಳು==
* http://www.icompositions.com/music/song.php?sid=199187 {{Webarchive|url=https://web.archive.org/web/20141229034236/http://www.icompositions.com/music/song.php?sid=199187 |date=2014-12-29 }} Ballad of Govardhana
* [http://www.icompositions.com/music/song.php?sid=170073 Ballad of Govardhana Hill] {{Webarchive|url=https://web.archive.org/web/20141229052324/http://www.icompositions.com/music/song.php?sid=170073 |date=2014-12-29 }}
* [http://www.salagram.net/parishad77-g.htm The Story of Govardhan] {{Webarchive|url=https://web.archive.org/web/20071106214755/http://www.salagram.net/parishad77-g.htm |date=2007-11-06 }}
* [http://www.vaisnava.cz/clanek_en.php3?no=186 Image Gallery & Description of Govardhan Hill]
* [http://www.girirajji.com/about-govardhan-parvath.html GiriRaj Mandal]
* [http://www.salagram.net/parishad132.html Pictures of Govardhan Hill] {{Webarchive|url=https://web.archive.org/web/20071111102934/http://www.salagram.net/parishad132.html |date=2007-11-11 }}
* [http://www.radhavallabh.com/places.html Exclusive video of Parikrama of Govardhan Hill]
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗೋವರ್ಧನ}}
"https://kn.wikipedia.org/wiki/ಗೋವರ್ಧನ_ಗಿರಿ" ಇಂದ ಪಡೆಯಲ್ಪಟ್ಟಿದೆ