ಕಾಂಡ್ಲಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು clean up, replaced: ಮುಂಬೈ → ಮುಂಬಯಿ (2) using AWB
Rescuing 0 sources and tagging 1 as dead.) #IABot (v2.0.8
 
೨ ನೇ ಸಾಲು:
 
==ಕಾಂಡ್ಲಾ-ಅಹಮದಾಬಾದ್ ಬ್ರಾಡ್ ಗೇಜ್ ರೈಲು ಮಾರ್ಗ ==
ಇತ್ತೀಚೆಗೆ ನಿರ್ಮಿತವಾದ ಕಾಂಡ್ಲಾ-ಅಹಮದಾಬಾದ್ ಬ್ರಾಡ್ ಗೇಜ್ ರೈಲು ಮಾರ್ಗ ಮತ್ತು ರಾಷ್ಟ್ರೀಯ ಹೆದ್ದಾರಿಗಳಿಂದ ಕಾಂಡ್ಲಾದ ಉಪಯೋಗ ಪಡೆಯುವ ಪ್ರದೇಶದ ವ್ಯಾಪ್ತಿ ದ್ವಿಗುಣಗೊಂಡಿದೆ. ಈ ಬಂದರನ್ನು ಎಲ್ಲ ಬಗೆಯ ಸರಕು ವಿಲೇವಾರಿಗೆ ಅನುಕೂಲವಾಗುವಂತೆ ಆಧುನಿಕ ಯಂತ್ರಗಳಿಂದ ಸಜ್ಜುಗೊಳಿಸಲಾಗಿದೆ. 3 ರಿಂದ 10 ಟನ್ ಭಾರತವನ್ನೆತ್ತಿ ಇಳಿಸಬಲ್ಲ 21 ಎತ್ತುಗೆಯಂತ್ರಗಳು (ಕ್ರೇನ್) ಇಲ್ಲಿ ಕೆಲಸ ಮಾಡುತ್ತವೆ. ಸರಕುಗಳನ್ನು ಸುರಕ್ಷಿತವಾಗಿ ಕಾಪಾಡಲು ಎರಡೆರೆಡು ಮಹಡಿಗಳ 4 ಉಗ್ರಾಣಗಳುಂಟು.ಕಡಿಮೆ ಮಳೆ, ಶುಷ್ಕ ವಾತಾವರಣ ಮತ್ತು ಆಧುನಿಕ ಯಂತ್ರ ಸೌಲಭ್ಯಗಳು ಈ ಬಂದರಿನ ಬೆಳೆವಣಿಗೆಗೆ ಸಹಾಯಕ. ಭಾರತದ ಇತರ ಬಂದರುಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ತೇವದ ವಾತಾವರಣ ಇಲ್ಲಿಲ್ಲ. ವರ್ಷದ ಬಹುಕಾಲ ಇಲ್ಲಿ ಶುಷ್ಕ ಹವೆ ಇರುವುದಂತೂ ವಿಶೇಷ ಅನುಕೂಲ.  ಮಳೆ ಕಡಿಮೆಯಾದ್ದರಿಂದ ವರ್ಷದ ಅತಿ ಹೆಚ್ಚು ದಿನಗಳಲ್ಲಿ ಇಲ್ಲಿ ಕೆಲಸ ನಡೆಸಲು ಸಾಧ್ಯ. ಜೊತೆಗೆ ಈ ಬಂದರಿನ ನೆರೆಯಲ್ಲಿ ಕೈಗಾರಿಕೆಗಳ ಸ್ಥಾಪನೆ ಮತ್ತು ಬೆಳೆಬಣಿಗೆಗೆ ಅನುಕೂಲವಾದ ವಿಶಾಲ ಪ್ರದೇಶಗಳುಂಟು. ಭಾರತ ವಿಭಜನೆಯ ಪರಿಣಾಮವಾಗಿ ಸಿಂಧಿನಿಂದ ವಲಸೆ ಬಂದವರಿಗಾಗಿ ನಿರ್ಮಿಸಲಾದ ಗಾಂಧಿಧಾಮ ಇರುವುದು ಕಾಂಡ್ಲಾಕ್ಕೆ ಸಮೀಪದಲ್ಲೇ. ಅದು ಶೀಘ್ರವಾಗಿ ಬೆಳೆಯುತ್ತಿರುವ ಒಂದು ಮುಖ್ಯ ಕೈಗಾರಿಕಾ ನಗರ.<ref>http://www.udayavani.com/kannada/news/%E0%B2%95%E0%B3%81%E0%B2%82%E0%B2%A6%E0%B2%BE%E0%B2%AA%E0%B3%81%E0%B2%B0-%E0%B2%89%E0%B2%A1%E0%B3%81%E0%B2%AA%E0%B2%BF/44328/%E0%B2%B9%E0%B3%8A%E0%B2%B8%E0%B2%BE%E0%B2%A1%E0%B3%81-%E0%B2%95%E0%B2%BE%E0%B2%82%E0%B2%A1%E0%B3%8D%E0%B2%B2%E0%B2%BE-%E0%B2%95%E0%B2%BE%E0%B2%A1%E0%B3%81-%E0%B2%88%E0%B2%97-%E0%B2%AE%E0%B2%B0%E0%B2%B3%E0%B3%81%E0%B2%97%E0%B2%BE%E0%B2%A1%E0%B3%81{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref>
 
==ರಾಜಸ್ಥಾನದ ಪರಮಾಣುವಿದ್ಯುತ್ ಕೇಂದ್ರ==
"https://kn.wikipedia.org/wiki/ಕಾಂಡ್ಲಾ" ಇಂದ ಪಡೆಯಲ್ಪಟ್ಟಿದೆ