"ಒಪ್ಪಂದ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Rescuing 0 sources and tagging 1 as dead.) #IABot (v2.0.8
(ಹೊಸ ಪುಟ: '''ಒಪ್ಪಂದ''': ಏನನ್ನಾದರೂ ಮಾಡುವುದಾಗಿ ಅಥವಾ ಮಾಡದೆ ಬಿಡುವುದಾಗಿ ಒಂದು ಗೊತ್ತ...)
 
(Rescuing 0 sources and tagging 1 as dead.) #IABot (v2.0.8)
 
ಆದರೆ ಸಾಮಾನ್ಯ ಜನ ಇಂಥ ಒಪ್ಪಂದಗಳ ಸುಳಿವನ್ನರಿತು ಅವುಗಳ ಬಗ್ಗೆ ಸಂದೇಹ ತಾಳಬಹುದು. ಅವನ್ನು ಖಂಡಿಸಲೂಬಹುದು. ಇದಕ್ಕೆ ಕಾರಣವಿಲ್ಲದೆ ಇಲ್ಲ. ಅನೌಪಚಾರಿಕ ಒಪ್ಪಂದಗಳು ಕೆಲವು ವೇಳೆ ಗ್ರಾಹಕರ ಒಳಿತನ್ನು ಕಡೆಗಣಿಸಿ, ಅವರನ್ನು ಶೋಷಿಸಲು ನೆರವಾಗುತ್ತವೆ.ಪರಸ್ಪರ ನಂಬಿಕೆ, ಕೊಟ್ಟ ಮಾತಿನಂತೆ ನಡೆಯುವಿಕೆ-ಇವೇ ಅನೌಪಚಾರಿಕ ಒಪ್ಪಂದಗಳಿಗೆ ಆಧಾರವಾದ್ದರಿಂದ ಅವುಗಳ ಯಶಸ್ಸು ಖಚಿತವಲ್ಲ. ಎಲ್ಲ ಸದಸ್ಯರೂ ಒಪ್ಪಂದದ ನಿಯಮಗಳನ್ನು ಪಾಲಿಸುತ್ತಾರೆಂಬ ಭರವಸೆಯಿಲ್ಲ. ಕೆಲವರು ಗುಟ್ಟಾಗಿ ನಿಯಮ ಮೀರಿ ನಡೆಯಬಹುದು. ಮೇಲಾಗಿ ಸದಸ್ಯರ ಇತರ ಚಟುವಟಿಕೆಗಳ ಮೇಲೆ ಹತೋಟಿಯಿಲ್ಲದಿರುವುದರಿಂದ ಒಪ್ಪಂದದ ಉದ್ದೇಶ ನೆರವೇರದೆ ಇರಬಹುದು. ಉದಾಹರಣೆಗೆ ಒಪ್ಪಂದದಲ್ಲಿ ಕನಿಷ್ಠ ಮಾರುವ ಬೆಲೆ ಮಾತ್ರ ನಿಗದಿಯಾಗಿದ್ದು ಉತ್ಪಾದನೆ ಅನಿರ್ದಿಷ್ಟವಾಗಿ ಮುಂದುವರಿದರೆ ಮಾರುಕಟ್ಟೆಯಲ್ಲಿ ನೀಡಿಕೆ ಬೇಡಿಕೆಗಿಂತ ಅಧಿಕವಾಗಿ ಬೆಲೆ ಕುಸಿಯಬಹುದು.ಅನೌಪಚಾರಿಕ ಒಪ್ಪಂದಗಳು ಸ್ವಾರ್ಥಸಾಧನೆಗೆ, ಗ್ರಾಹಕರ ಶೋಷಣೆಗೆ ಕೈಹಾಕಬಹುದಾದರೂ ಸೂಕ್ತ ವ್ಯಕ್ತಿಗಳ ನಡುವೆ ಆದ ಒಪ್ಪಂದಗಳು ಸಮಾಜದ ಹಿತದೃಷ್ಟಿಯಿಂದಲೂ ಸದಸ್ಯರಿಗೆ ಅನುಕೂಲ ಮತ್ತು ಮಿತವ್ಯಯಗಳನ್ನು ದೊರಕಿಸುವ ದೃಷ್ಟಿಯಿಂದಲೂ ಮುಖ್ಯವಾಗಿವೆ.
==ಉಲ್ಲೇಖ==
<ref>http://www.shabdkosh.com/kn/translate/%E0%B2%92%E0%B2%AA%E0%B3%8D%E0%B2%AA%E0%B2%82%E0%B2%A6%20%E0%B2%AE%E0%B2%BE%E0%B2%A1%E0%B2%BF%E0%B2%95%E0%B3%8A/%E0%B2%92%E0%B2%AA%E0%B3%8D%E0%B2%AA%E0%B2%82%E0%B2%A6%20%E0%B2%AE%E0%B2%BE%E0%B2%A1%E0%B2%BF%E0%B2%95%E0%B3%8A-meaning-in-English-Kannada{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref>
೧೨,೬೪೭

edits

"https://kn.wikipedia.org/wiki/ವಿಶೇಷ:MobileDiff/1053956" ಇಂದ ಪಡೆಯಲ್ಪಟ್ಟಿದೆ