ಏಕೀಶ್ವರವಾದ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ದೋಷಮಾರ್ಜನೆ
Rescuing 1 sources and tagging 0 as dead.) #IABot (v2.0.8
 
೧೭ ನೇ ಸಾಲು:
[[ಇಸ್ಲಾಂ ಧರ್ಮ|ಇಸ್ಲಾಂ ಧರ್ಮದ]] ಪ್ರಮುಖ ವಿಶ್ವಾಸಗಳಲ್ಲಿ ಏಕೇಶ್ವರವಾದವು ಒಂದು. ಅದನ್ನು ಏಕದೇವತ್ವ ಕಲ್ಪನೆ ಎಂದೂ ಸಹ ಕರೆಯಲಾಗುತ್ತದೆ. 'ಲಾ ಇಲಾಹ ಇಲ್ಲಲ್ಲಾಹ್, ಮುಹಮ್ಮದುರ್ ರಸೂಲುಲ್ಲಾಹ್' ಎನ್ನುವುದು ಈ ವಿಶ್ವಾಸದ ತಳಹದಿ. ಅಂದರೆ 'ಅಲ್ಲಾಹ್'ನಲ್ಲದೇ ಬೇರೊಬ್ಬ ದೇವನಿಲ್ಲ, ಮುಹಮ್ಮದ್ (ಸ) ರವರು ಅಲ್ಲಾಹನ ಸಂದೇಶವಾಹಕರಾಗಿದ್ದಾರೆ ಎಂದರ್ಥ. ಇಸ್ಲಾಂ ಧರ್ಮದ ಪ್ರಕಾರ ಸರ್ವ ಲೋಕದ ಸೃಷ್ಟಿಕರ್ತ ಅಲ್ಲಾಹ್ ಮಾತ್ರ. ಹಾಗಾಗಿ ಅವನಿಗಲ್ಲದೇ ಮಾನವರ ಆರಾಧನೆ, ದಾಸ್ಯ, ಭಕ್ತಿಗಳು ಈ ಲೋಕದಲ್ಲಿರುವ ಯಾವುದೇ ನದಿ, ಸಾಗರ, ಪೃಕೃತಿಗಳಿಗಾಗಲಿ ಅಥವ ಪ್ರಾಣಿ, ಮನುಷ್ಯರಿಗಾಗಲಿ ಸಲ್ಲತಕ್ಕದ್ದಲ್ಲ. ಮಾನವರ ಪಾಲಿನ ದೇವನೆಂದು ಅವನನ್ನಲ್ಲದೇ ಬೇರಾರನ್ನು ಕರೆದು ಪ್ರಾರ್ಥಿಸುವುದು, ಬೇಡುವುದು ಮಹಾಪಾಪವಾಗಿದೆ.
==ಬಾಹ್ಯ ಸಂಪರ್ಕಗಳು==
* [http://atheism.about.com/od/theismtheists/a/Monolatry-Monotheism-Gods.htm/ About.com "What is Monolatry?"] {{Webarchive|url=https://web.archive.org/web/20130211205636/http://atheism.about.com/od/theismtheists/a/Monolatry-Monotheism-Gods.htm |date=2013-02-11 }} (Contains useful comparisons with henoteism etc.)
* [http://plato.stanford.edu/entries/monotheism/ Stanford Encyclopedia of Philosophy]
* [http://www.christianmonotheism.com/ Christian Monotheism (biblical unitarians)]
"https://kn.wikipedia.org/wiki/ಏಕೀಶ್ವರವಾದ" ಇಂದ ಪಡೆಯಲ್ಪಟ್ಟಿದೆ