ಉಭಯ ನರಹುರಿ ಪ್ರಾಣಿಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
Rescuing 1 sources and tagging 0 as dead.) #IABot (v2.0.8
೧೪ ನೇ ಸಾಲು:
ಮಾನೋಪ್ಲಕೋಫೊರ (ಏಕಫಲಕಿಗಳು): ಚಿಪ್ಪಿನಲ್ಲಿ ಒಂದು ಫಲಕ ಮಾತ್ರ ಇದೆ. ರ್ಯಾಡ್ಯುಲಾದಲ್ಲಿ ಆರುಸಾಲು ಹಲ್ಲುಕೂಡಿವೆ. ಚಿಪ್ಪಿನ ಅಗ್ರಭಾಗದ ಅಡಿಯಲ್ಲಿ ಹೊಟ್ಟೆ ಇದೆ. ಸಮಗಾತ್ರದ ಎರಡು [[ಪಿತ್ತಜನಕಾಂಗ]]ಗಳೂ [[ಅನ್ನನಾಳ]]ದ ಜೊತೆಗೆ ಕೂಡಿಕೊಂಡಿವೆ. ವಿಶಾಲವಾದ ಕಾಲು ಐದು ಜೊತೆ ಕಿವಿರುಗಳ ನಡುವೆ ಇದೆ. ಪ್ರತಿಯೊಂದು ಕಿವಿರಿನ ಜೊತೆಗೂ ಒಂದೊಂದು ಮೂತ್ರಾಂಗವೂ ಕೂಡಿದೆ. [[ನರವ್ಯೂಹ]] ಕೈಟನಿನಲ್ಲಿರವ ಹಾಗೆಯೇ ಇದೆ ; ದೇಹಾವಕಾಶ ಚೆನ್ನಾಗಿ ರೂಪುಗೊಂಡಿದೆ. ಮೂತ್ರಾಂಗಗಳು (ನೆಫ್ರೀಡಿಯಗಳು) ಕಿವಿರನ ಅಡಿಯಲ್ಲಿ ತೆರೆಯುತ್ತವೆ. ಅಂಗಾಂಗಗಳಿಂದ ಉತ್ಪತ್ತಿಯಾದ ವಿಸರ್ಜನ ಪದಾರ್ಥಗಳು ಕೆಲವು ನೆಫ್ರೀಡಿಯಗಳ ಮೂಲಕ ಹೊರಬರುತ್ತವೆ. ಇವುಗಳೆಲ್ಲ ಏಕಲಿಂಗಿಗಳು.
==ಬಾಹ್ಯ ಸಂಪರ್ಕಗಳು==
* [http://www.schnr-specimen-shells.com/Polyplacophora.html Extensive list of species, classified by families] {{Webarchive|url=https://web.archive.org/web/20030429160450/http://www.schnr-specimen-shells.com/Polyplacophora.html |date=2003-04-29 }}
* [http://www.galapagos.org/wp-content/uploads/2012/04/marine3-pop-ecology-of-chitons.pdf Population ecology of two species of chitons]
{{Includes Wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಉಭಯ ನರಹುರಿ ಪ್ರಾಣಿಗಳು}}