ಉಣ್ಣೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
diplicate thumb thumb argument
Rescuing 10 sources and tagging 1 as dead.) #IABot (v2.0.8
೧೧ ನೇ ಸಾಲು:
ಉಣ್ಣೆ ಎಳೆಗಳು ಆರ್ದ್ರತೆಯನ್ನು ಹೀರಿಕೊಳ್ಳುವ ಸಾಮರ್ಥ್ಯ ಹೊಂದಿದ್ದು ಅವು ತಕ್ಷಣದಲ್ಲೇ ತೇವಾಂಶವನ್ನು ಹೀರಿಕೊಳ್ಳುತ್ತವೆ. ಉಣ್ಣೆ ತನಗಿರುವ ತೂಕದ ಒಂದ್ಮೂರಾಂಶದಷ್ಟು ತೇವಾಂಶ ಹೀರಿಕೊಳ್ಳುವ ಶಕ್ತಿ ಪಡೆದಿದೆ.<ref>[http://www.aussiesheepandwool.com.au/webcontent5.htm ವುಲ್ ಫ್ಯಾಕ್ಟ್ಸ್ ಮರುಪಡೆದದ್ದು 12 ಜನವರಿ 2009]</ref>
ಇನ್ನುಳಿದ ಕೆಲವು ಜವಳಿ ಉತ್ಪನ್ನಗಳಂತೆ ಉಣ್ಣೆಯು ಶಬ್ದವನ್ನೂ ತನ್ನೊಳಗೆ ಅಡಗಿಸಿಕೊಳ್ಳುತ್ತದೆ. ಉಣ್ಣೆಯು ಸಾಮಾನ್ಯವಾಗಿ ಹಾಲು ಕೆನೆಯ ಬಿಳಿ ಬಣ್ಣದ್ದಾಗಿರುತ್ತದೆ,ಆದರೂ ಕೆಲವು ಜಾತಿಯ ಪ್ರಾಣಿಗಳ ಕೂದಲಿನ ಪ್ರಕಾರ ಅದು ಕಪ್ಪು,ಕಂದು,ಬೆಳ್ಳಿ ಮತ್ತು ಒಟ್ಟಾರೆ ಇವೆಲ್ಲಗಳ ಮಿಶ್ರಣದಂತೆ ನೈಸರ್ಗಿಕವಾಗಿ ಕಾಣುತ್ತದೆ.
ಉಣ್ಣೆಯು ಇನ್ನುಳಿದ ಮತ್ತು [[ಹತ್ತಿ]] ಎಳೆಗಳಿಗಿಂತ ಹೆಚ್ಚು ತಾಪವನ್ನು ಒಳಗೊಂಡಿರುತ್ತದೆ. ಅದು ಕಡಿಮೆ ಪ್ರಮಾಣದ ಬೆಂಕಿ ಜ್ವಾಲೆ ಹರಡುತ್ತದೆ;ಕಡಿಮೆ ಶಾಖ ಬಿಡುಗಡೆ,ಸುಡುವ ಪ್ರಮಾಣ ಕಡಿಮೆ,ಅದು ಕರಗುವುದಿಲ್ಲ ಅಥವಾ ತೊಟ್ಟಕ್ಕಿವುದಿಲ್ಲ,ಇದು ತನ್ನದೇ ಆದ <ref>[{{Cite web |url=http://www.tricountyfarm.org/oregon_wool.asp |title=ಉಣ್ಣೆ ಇತಿಹಾಸ] |access-date=2010-10-19 |archive-date=2008-05-09 |archive-url=https://web.archive.org/web/20080509143234/http://www.tricountyfarm.org/oregon_wool.asp |url-status=dead }}</ref>ಕಪ್ಪನ್ನು ಹೊಂದಿದ್ದು ಅದು ಸುಲಭ ಪ್ರತ್ಯೇಕಗೊಳ್ಳುವುದಲ್ಲದೇ ಬೇಗ ನಂದುತ್ತದೆ,ಜಮಖಾನಾ ಅಥವಾ ಕಾರ್ಪೆಟ್ ಗಳಲ್ಲಿ ಇದನ್ನು ಬಳಸಿದರೆ ವಿಷ ಅನಿಲ,ಹೊಗೆಗಳಿಗೆ ಅಷ್ಟಾಗಿ ಪ್ರತಿಕ್ರಿಯಿಸುವುದಿಲ್ಲ.<ref name="The Land p.46">ದಿ ಲ್ಯಾಂಡ್,ಮೆರಿನೊಸ್ ಗೊಯಿಂಗ್ ಫಾರ್ ಗ್ರೀನ್ &amp;ಗೋಲ್ಡ್,-p.46, US ಯೂಸ್ ಫ್ಲೇಮ್ ರೆಸಿಸ್ಟನ್ಸ್, 21ಆಗಸ್ಟ್2008</ref> ಉಣ್ಣೆ ಕಾರ್ಪೆಟ್ ಗಳು ಹೆಚ್ಚು ಸುರಕ್ಷಿತವಾಗಿವೆ,ಇವುಗಳನ್ನು ರೈಲ್ವೆಗಳಲ್ಲಿ,ವಿಮಾನಗಳಲ್ಲಿ ಬಳಸುತ್ತಾರೆ.ಅಗ್ನಿಶಾಮಕದವರ ಉಡುಪುಗಳ ಮಾಡುವ ಕಾರ್ಖಾನೆಗಳಲ್ಲಿ ಮತ್ತು ಹೆಚ್ಚು ಬೆಂಕಿಗೆ ಒಡ್ಡುವವರಿಗೆ ಇದು ಅನುಕೂಲ.<ref name="The Land p.46"/>
ಉಣ್ಣೆಯು ಜಡ ನಿಷ್ಕ್ರಿಯ ವಿದ್ಯುತ್ ಗೆ ಹೆಚ್ಚು ನಿರೋಧಕವಾಗಿದ್ದು ಇದರಲ್ಲಿನ ಆರ್ದ್ರತೆಯು ವಿದ್ಯುತ್ ನ ಶಾಖಕ್ಕೆ ಪ್ರತಿರೋಧಕವಾಗಿರುತ್ತದೆ. ಆದ್ದರಿಂದ ಉಣ್ಣೆ ಉಡುಪುಗಳು ದೇಹದಲ್ಲಿ ಹೆಚ್ಚು ಅಂಟಿಕೊಳ್ಳದೇ ಅಥವಾ ಕಿಡಿಗಳ ಹಾರಿಸುವುದಿಲ್ಲ. ಕಾರ್ ನಲ್ಲಿ ಉಣ್ಣೆ ಕಾರ್ಪೆಟ್ ಗಳು ಆಸನ ಮತ್ತು ಕೆಳಭಾಗದಲ್ಲಿದ್ದರೆ ನೆಲ ವಿದ್ಯುತ್ ಹರಿವಿಗೆ ಅವಕಾಶ ನೀಡುವುದಿಲ್ಲ. ವೈದ್ಯಕೀಯ ವಲಯದಲ್ಲಿಯೂ ಸಹ ಇದು ಅಲರ್ಜಿಗಳಿಗೆ ನಿರೋಧಕವಾಗಿ ಕೆಲಸ ಮಾಡುತ್ತದೆ.{{Citation needed|date=May 2009}}
== ಸಂಸ್ಕರಣೆ ==
೨೮ ನೇ ಸಾಲು:
ವಾಣಿಜ್ಯಕವಾಗಿ ಬಳಸುವ ಉಣ್ಣೆಯಲ್ಲಿ ಗಡಸು ವಸ್ತುಗಳನ್ನು ರಾಸಾಯನಿಕ ಕಾರ್ಬೋನೈಜೇಶನ್ (ಇಂಗಾಲಿಕರಣ)ಮೂಲಕ ತೆಗೆದು ಹಾಕಲಾಗುತ್ತದೆ.<ref>{{cite web
| title = Wool on The Web - Carbonising
| url = http://www.woolontheweb.com/LivePage.aspx?pageId=23
| accessdate = 2006-04-30
| accessdate = 2006-04-30 }}</ref> ಸಣ್ಣ ಪ್ರಮಾಣದಲ್ಲಿ ಸಾಂಸ್ಕರಿಸಿದ ಉಣ್ಣೆಯಲ್ಲಿ ಕೆಲಪ್ರಮಾಣದ ಗಡಸು ಅಂಶವನ್ನು ಕೈಯಿಂದ ತೆಗೆಯಬಹುದು,ಸ್ವಲ್ಪ ಪ್ರಮಾಣದ ಕೊಬ್ಬನ್ನು ಸಣ್ಣ ಪ್ರಮಾಣದ ಡಿಟರ್ಜೆಂಟ್ ಗಳ ಬಳಸಿ ತೆಗೆಯಬಹುದು. ಹೀಗೆ ಅರ್ಧ ಸಂಸ್ಕರಣಗೊಂಡ ಉಣ್ಣೆಯನ್ನು ನೀರು ನಿರೋಧಕ ಕೈಗವಸು ಅಥವಾ ಶ್ವೇಟರ್ ಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.ಉದಾಹರಣೆಗೆ ಅರನ್ ದ್ವೀಪದ ಮೀನುಗಾರರು ಚಳಿ ತಡೆಗೆ ವ್ಯಾಪಕವಾಗಿ ಬಳಸುತ್ತಾರೆ. ಇವುಗಳಿಂದ ತೆಗೆದ ಕೊಬ್ಬನ್ನು ಪ್ರಸಾಧನದಲ್ಲಿ ಕೈಗೆ ಬಳಸುವ ಕ್ರೀಮ್ ತಯಾರಿಸಲು ಬಳಸಲಾಗುತ್ತದೆ.
| archive-date = 2006-08-19
| archive-url = https://web.archive.org/web/20060819174734/http://www.woolontheweb.com/LivePage.aspx?pageId=23
| url-status = dead
| accessdate = 2006-04-30 }}</ref> ಸಣ್ಣ ಪ್ರಮಾಣದಲ್ಲಿ ಸಾಂಸ್ಕರಿಸಿದ ಉಣ್ಣೆಯಲ್ಲಿ ಕೆಲಪ್ರಮಾಣದ ಗಡಸು ಅಂಶವನ್ನು ಕೈಯಿಂದ ತೆಗೆಯಬಹುದು,ಸ್ವಲ್ಪ ಪ್ರಮಾಣದ ಕೊಬ್ಬನ್ನು ಸಣ್ಣ ಪ್ರಮಾಣದ ಡಿಟರ್ಜೆಂಟ್ ಗಳ ಬಳಸಿ ತೆಗೆಯಬಹುದು. ಹೀಗೆ ಅರ್ಧ ಸಂಸ್ಕರಣಗೊಂಡ ಉಣ್ಣೆಯನ್ನು ನೀರು ನಿರೋಧಕ ಕೈಗವಸು ಅಥವಾ ಶ್ವೇಟರ್ ಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.ಉದಾಹರಣೆಗೆ ಅರನ್ ದ್ವೀಪದ ಮೀನುಗಾರರು ಚಳಿ ತಡೆಗೆ ವ್ಯಾಪಕವಾಗಿ ಬಳಸುತ್ತಾರೆ. ಇವುಗಳಿಂದ ತೆಗೆದ ಕೊಬ್ಬನ್ನು ಪ್ರಸಾಧನದಲ್ಲಿ ಕೈಗೆ ಬಳಸುವ ಕ್ರೀಮ್ ತಯಾರಿಸಲು ಬಳಸಲಾಗುತ್ತದೆ.
== ಗುಣಮಟ್ಟ ==
[[ಚಿತ್ರ:Wool samples 2.JPG|thumb|200px|ಉಣ್ಣೆಯ ವಿಧಗಳು ಮತ್ತು ನೈಸರ್ಗಿಕ ಬಣ್ಣಗಳ ಚಿತ್ರ ಉಣೆಯಿಂದ ನಿರ್ಮಿಸಿದ್ದು]]
ಉಣ್ಣೆಯನ್ನು ಅದರ ಎಳೆಗಳು ಉದ್ದಗಲ,ಅದರ ಸುರುಳಿಯಾಕಾರ,ಮಡಿಚಿದ ಆಕಾರ,ಬಣ್ಣ ಮತ್ತು ಅದರ ಎಳೆಗಳ ಗಟ್ಟಿತನ ಪ್ರಬಲತೆ ಮೇಲೆ ವಿಂಗಡಿಸಿ ಗುಣಮಟ್ಟ ಅಳೆಯಲಾಗುತ್ತದೆ. ಎಳೆಗಳ ವ್ಯಾಸದ ಅಳತೆಯು ಅದರ ಉದ್ದಳತೆಯನ್ನು ನಿರ್ಧರಿಸುತ್ತದೆ.ಇದರ ಮೇಲೆ ಉಣ್ಣೆಯ ಗುಣಮಟ್ಟ ಮತ್ತು ಬೆಲೆ ನಿರ್ಧರಿಸಲಾಗಿರುತ್ತದೆ.
ಮೆರಿನೊ ಉಣ್ಣೆಯು ಸಾಮಾನ್ಯವಾಗಿ 3-4 ಇಂಚುಗಳ ಉದ್ದ ಹೊಂದಿರುತ್ತದೆ,ಇದು ಅತ್ಯಂತ ಮೃದು ಮತ್ತು ಸುಮಾರು 12-34 ಮೈಕ್ರಾನ್ಸ್ ಅಳತೆ ಪಡೆದಿರುತ್ತದೆ).<ref name="Australia">{{cite web |title = Merino Sheep in Australia |url = http://www.merinos.com.au/history.asp |accessdate = 2006-11-10 |archive-date = 2006-11-05 |archive-url = https://web.archive.org/web/20061105005633/http://www.merinos.com.au/history.asp |url-status = dead }}</ref> ಅತ್ಯಂತ ಮೃದು ಮತ್ತು ಉತ್ತಮ ಮಟ್ಟದ ಮೆರಿನೊ ಉಣ್ಣೆಯನ್ನು ಎಳೆಯ ಕುರಿಗಳಿಂದ ತೆಗೆಯಲಾಗುತ್ತದೆ. ಮಾಂಸಕ್ಕಾಗಿ ಬೆಳೆಸಿದ ಕುರಿಯಿಂದ ತೆಗೆದ ಉಣ್ಣೆ ಗಡಸಾಗಿರುತ್ತದೆ.ಇದರ ಎಳೆಗಳು 1.5 ದಿಂದ 6 ಇಂಚುಗಳ ಉದ್ದ ಹೊಂದಿರುತ್ತವೆ. ಕುರಿಯು ತನ್ನ ದೇಹದಲ್ಲಿ ಕುಚ್ಚು ಕೂದಲನ್ನು ಅಥವಾ ಒತ್ತೊತ್ತು ಕೂದಲು ಬೆಳೆಯುವಾಗ ಒತ್ತಾಯದಿಂದ ತೆಗೆದರೆ ಅದರ ಎಳೆಗಳು ಸೀಳಿ ನಷ್ಟವಾಗುವ ಸಾಧ್ಯತೆ ಇದೆ.<ref>{{cite web | title = Wool Management - Maximizing Wool Returns
| accessdate = 2006-11-10 }} {{Dead link|date=September 2010|bot=H3llBot}}</ref> ಅತ್ಯಂತ ಮೃದು ಮತ್ತು ಉತ್ತಮ ಮಟ್ಟದ ಮೆರಿನೊ ಉಣ್ಣೆಯನ್ನು ಎಳೆಯ ಕುರಿಗಳಿಂದ ತೆಗೆಯಲಾಗುತ್ತದೆ. ಮಾಂಸಕ್ಕಾಗಿ ಬೆಳೆಸಿದ ಕುರಿಯಿಂದ ತೆಗೆದ ಉಣ್ಣೆ ಗಡಸಾಗಿರುತ್ತದೆ.ಇದರ ಎಳೆಗಳು 1.5 ದಿಂದ 6 ಇಂಚುಗಳ ಉದ್ದ ಹೊಂದಿರುತ್ತವೆ. ಕುರಿಯು ತನ್ನ ದೇಹದಲ್ಲಿ ಕುಚ್ಚು ಕೂದಲನ್ನು ಅಥವಾ ಒತ್ತೊತ್ತು ಕೂದಲು ಬೆಳೆಯುವಾಗ ಒತ್ತಾಯದಿಂದ ತೆಗೆದರೆ ಅದರ ಎಳೆಗಳು ಸೀಳಿ ನಷ್ಟವಾಗುವ ಸಾಧ್ಯತೆ ಇದೆ.<ref>{{cite web | title = Wool Management - Maximizing Wool Returns
| url = http://www.midstateswoolgrowers.com/management.htm | publisher = Mid-States Wool growers Cooperative Association | last = Van Nostran | first = Don | accessdate = 2006-11-10 }}</ref>
ಉಣ್ಣೆಯನ್ನು ಅದರ ಉದ್ದ ಹಾಗು ವ್ಯಾಸದ ಬೆಳವಣಿಗೆ ಮೇಲೆ ಪ್ರತ್ಯೇಕಿಸಿ ಮೈಕ್ರಾನ್ ಗಳಲ್ಲಿ ಅದರ ಶೈಲಿಯನ್ನು ಗುರ್ತಿಸಬಹುದು. ಈ ವರ್ಗೀರಕರಣವು ಅದರ ತಳಿ ಅಥವಾ ಉಣ್ಣೆ ತೆಗೆಯುವ ಉದ್ದೇಶ ಅವಲಂಬಿಸಿದೆ. ಉದಾಹರಣೆಗೆ:
Line ೪೯ ⟶ ೫೨:
* ಕಾರ್ಪೆಟ್ ವುಲ್ಸ್: 35-45 ಮೈಕ್ರಾನ್ಸ್<ref name="AWEX w"/>
ಯಾವುದೇ ಉತ್ತಮ ಗುಣಮಟ್ಟದ 25 ಮೈಕ್ರಾನ್ ಎಳೆಗಳುಳ್ಳದ್ದನ್ನು ಸಿದ್ದ ಉಡುಪುಗಳಿಗಾಗಿ ಬಳಸಿದರೆ ಗಡುಸಾದುದನ್ನು ಹೊರಭಾಗದ ಇಲ್ಲವೆ ರಗ್ಗುಗಳ ತಯಾರಿಕೆಗಾಗಿ ಬಳಸುತ್ತಾರೆ. ಉಣ್ಣೆ ಹೆಚ್ಚು ಮೃದುವಾಗಿದ್ದಷ್ಟು ಹೆಚ್ಚು ಬಾಳಿಕೆಗ ಬರುತ್ತದೆ. ಅಲ್ಲದೇ ಕಡಿಮೆ ಅಂಟುವ ಗುಣ ಪಡೆದಿದೆ.
[[ಆಸ್ಟ್ರೇಲಿಯ|ಆಸ್ಟ್ರೇಲಿಯಾ]] ದ ಮತ್ತು [[ನ್ಯೂ ಜೀಲ್ಯಾಂಡ್|ನ್ಯುಜಿಲ್ಯಾಂಡ್]] ಗಳಲ್ಲಿನ ಉಣ್ಣೆಯು ಅತ್ಯುತ್ತಮ ಗುಮಮಟ್ಟ ಹೊಂದಿದ್ದು ಮೆರಿನೊಕ್ಕೆ ಪ್ರಖ್ಯಾತಗೊಂಡಿದೆ.ಇದು 16.9 ಮೈಕ್ರಾನ್ ಮತ್ತು ಮೃದುವಾಗಿದೆ. ಇದರ ಶೈಲಿಯ ಉಡುಪುಗಳ ನೋಡಿದರೆ ಇದು ಬ್ರಿಟಿಶ್ ಆಸ್ಟ್ರೇಲಿಯನ್ ಉಣ್ಣೆ ಎಂದು ಗುರುತಿಸಬಹುದು.ಅದರ ಬಣ್ಣ,ಅದರ ವರ್ಗೀಕರಣ ಇತ್ಯಾದಿಗಳನ್ನು ಆಸ್ಟ್ರೇಲಿಯನ್ ವುಲ್ ಎಕ್ಸೇಂಜ್ (AWEX)ಕೌನ್ಸಿಲ್ ಇದರ ಗುಣಮಟ್ಟ ನಿರ್ಧರಿಸುತ್ತದೆ. ಪ್ರತಿವರ್ಷ ಕೇವಲ ಕೆಲವು ಬೇಲ್ ಗಳಷ್ಟು ಹರಾಜುಗೊಳ್ಳುವ ಉಣ್ಣೆಯನ್ನು ಮಾತ್ರ ವರ್ಗೀಕರಿಸಲಾಗುತ್ತದೆ.<ref>1PP Certification: http://www.awex.com.au/scripts/nc.dll?AWEX.3408442:STANDARD:527792715:pc=1PPCER{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }}</ref>
== ಇತಿಹಾಸ ==
[[ಚಿತ್ರ:Ramallah spinner2.jpg|right|thumb|200px|ರಾಮಲ್ಲಾ ಉಣ್ಣೆ ಗಿರಣಿ ಕೆಲಸಗಾರಕೈಯಿಂದ ರಚಿಸಿದ ಛಾಯಾಚಿತ್ರ 1919)]]
[[ಚಿತ್ರ:Wool sorting from The Powerhouse Museum Collection.jpg|thumb|200px|ವುಲ್ ಸ್ಕರ್ಟಿಗ್ ಅಂಡ್ ರೋಲಿಂಗ್ಇನ್ ಆಸ್ಟ್ರೇಲಿಯಾ, ಸಿರ್ಕ1 900 (ಆಸ್ಟ್ರೇಲಿಯಾದಲ್ಲಿ ಉಣ್ಣೆ ಹೆಣಿಗೆ ಮತ್ತು ನೇಯ್ಗೆ)]]
ಕಚ್ಚಾ ಉಣ್ಣೆಯನ್ನು ಆಯಾ ಸ್ಥಳೀಯ ಕುರಿಗಳು ಮತ್ತು ಮೇಕೆಗಳ ಅವಲಂಬಿಸಿ ಕೈಗಾರಿಕೆಗೆ ಬಳಸಲಾಗುತ್ತದೆ.ಇನ್ನು ಕೆಲವು ಗೋಂದು ಸೇರಿಸಿದ ಉಣ್ಣೆ ಅಥವಾ ನೇಯ್ಗೆ ಮಾಡಿದ ಉಣ್ಣೆಯನ್ನು ಆರಂಭಿಕ ನಾಗರಿಕತೆಯಲ್ಲಿ ಕಾಣಬಹುದಾಗಿದೆ. ಉಣ್ಣೆ ಕೂದಲು ಕತ್ತರಿಸುವ ಆಧುನಿಕ ಕಾಲಗಿಂತ ಆಗ ಕೈಯಿಂದ ಲೋಹದ ಕಬ್ಬಿಣ ಯುಗದಲ್ಲಿ ಬಾಚುವ ಮೂಲಕ ಉಣ್ಣೆ ತೆಗೆಯಲಾಗುತಿತ್ತು. ಅತ್ಯಂತ ಹಳೆಯದಾದ ಯುರೊಪಿಯನ್ ಉಣ್ಣೆ ಜವಳಿ ಕೈಗಾರಿಕೆಯನ್ನು ಕಾ ಎಂದು ಕರೆಯುತ್ತಾರೆ. ಆರಂಭಿಕ 1500 BCE,ಕಾಲವನ್ನು ಆಗಿನ ಆಡಳಿತದ ಡ್ಯಾನಿಶ್ ಬೊಗ್ನಲ್ಲಿ ಸಂರಕ್ಷಿಸಿಡಲಾಗಿದೆ.<ref>{{cite web |url=http://www.woolmark.com/about_education_fibre.php?PHPSESSID=10d80556668ed0847e77b83c64c3c225 |title=AWI |publisher=Woolmark |date= |accessdate=2009-11-27 |archive-date=2006-08-28 |archive-url=https://archive.is/20060828001755/http://www.woolmark.com/about_education_fibre.php?PHPSESSID=10d80556668ed0847e77b83c64c3c225 |url-status=dead }}</ref> ಆಗಿನ ಕಾಡು ಮೇಕೆಗಳಿಂದ ತೆಗೆದ ಉಣ್ಣೆಯನ್ನು ಅರ್ವಾಚೀನ ಇತಿಹಾಸದ ಗವಿಗಳಲ್ಲಿ ಅಂದರೆ ರಿಪಬ್ಲಿಕ್ ಆಫ್ ಜಾರ್ಜಿಯಾದಲ್ಲಿ ಕಾಣಬಹುದಾಗಿತ್ತು.ಅಂದರೆ ಸುಮಾರು 34,000 BCE ನಲ್ಲಿ ಉಣ್ಣೆ ಎಳೆಗಳ ಮಾಡಲಾಗಿತ್ತು.<ref>[3] ^ ಬಾಲ್ಟರ್ M. (2009). ಕ್ಲೋತ್ಸ್ ಮೇಕ್ ದಿ(ಹು) ಮ್ಯಾನ್. ವಿಜ್ಞಾನ,325(5946):1329.{{DOI|10.1126/science.325_1329a}}</ref><ref>[5] ^ಕ್ವಾವಡ್ಜೆ E,ಬಾರ್-ಯೋಸೆಫ್ O,ಬೆಲ್ಫರ್-ಕೋಹೆನ್ A,ಬೊಯರೆಟ್ಟೊE,ಜ್ಯಾಕೆಲಿ N,ಮ್ಯಾಟ್ಸ್‌ಕೆವಿಚ್ Z, ಮೆಶ್ವೆಲಿಯಾನಿ T. (2009).30,000-ವರ್ಷ-ಹಳೆಯದಾದ-ಕಾಡಿನಲ್ಲಿ ಬೆಳೆಯುವ ಲಿನಮ್ ಕುಲದ ನಾರುಗಳು. ವಿಜ್ಞಾನ,325(5946):1359. [4] ಸಪೋರ್ಟಿಂಗ್ ಆನ್‌ಲೈನ್ ಮೆಟೀರಿಯಲ್</ref>
ಆಗಿನ ರೊಮನ್ ಕಾಲದಲ್ಲಿ ಉಣ್ಣೆ ಲೈನನ್ ಮತ್ತು ಚರ್ಮದ ಉಡುಪುಗಳ ಯುರೊಪಿಯನ್ ರನ್ನು ಕಾಣಬಹುದಿತ್ತು.ಭಾರತದ [[ಹತ್ತಿ]] ಆಗ ಕುತೂಹಲದ ವಿಷಯವಾಗಿತ್ತು,ಆಗ [[ರೇಷ್ಮೆ]]ಯನ್ನು ಚೀನಾದ ಸಿಲ್ಕ್ ರೋಡ್ ನಿಂದ ಆಮದು ಮಾಡಿಕೊಳ್ಳಲಾಗುತಿತ್ತು,ಅದು ಆಗ ಐಷಾರಾಮಿ ವಿಷಯವಾಗಿತ್ತು. ಪ್ಲಿನಿ ದಿ ಎಲ್ಡರ್ ಎಂಬಾತ ತನ್ನ ನ್ಯಾಚರಲ್ ಹಿಸ್ಟರಿಯಲ್ಲಿ ದಾಖಲಿಸಿದ ಪ್ರಕಾರ ಟಾರೆಂಟಮ್ (ರೊಮನ್ )ಕಾಲದಲ್ಲಿ ಉತ್ತಮ ಗುಣಮಟ್ಟದ ಉಣ್ಣೆಯನ್ನು ಸಿದ್ದಪಡಿಸಿದ ಉದಾಹರಣೆ ಇದೆ.ಅಯ್ಕೆ ಮಾಡಿದ ನಿಗದಿತ ಕುರಿ-ಮೇಕೆಗಳ ಸಾಕಿ,ಪೋಷಿಸಿ ಅವುಗಳಿಂದ ಇದನ್ನು ಉತ್ಪಾದಿಸಲಾಗಿದೆ.
ಮಧ್ಯಯುಗದ ಕಾಲದಲ್ಲಿ ವ್ಯಾಪಾರಿ ಸಂಪರ್ಕಗಳು ವಿಸ್ತರಿಸಲ್ಪಟ್ಟವು.ಆಗಿನ ಶ್ಯಾಂಪೇನ್ ಫೇರ್ಸ್ ಅಂದರೆ ಫ್ರೆಂಚ್ ಕಾಲದ ವ್ಯಾಪಾರ ಮೇಳಗಳು ನಡೆದು ಸಣ್ಣ ಸಣ್ಣ ಪ್ರಾಂತಗಳಲ್ಲಿ ಉತ್ಪಾದಿಸಿದ ಉಣ್ಣೆಯನ್ನು ವ್ಯಾಪಾರಕ್ಕಾಗಿ ತರುತ್ತಿದ್ದರು.ಈ ಮೇಳಗಳು ನೇಪಲ್ಸ್ ,ಸಿಸಿಲಿ,ಸೈಪ್ರಿಸ್ ,ಮಜೊರಿಕಾ,ಸ್ಪೇನ್ ,ಅಲ್ಲದೇ ಕನ್ ಸ್ಟಂಟಿನೋಪಲ್ ವರೆಗೂ ವಿಸ್ತರಿಸಿದ್ದವು.<ref name="Braudel">{ಫಾರ್ನಡ್ ಬ್ರಾಡೆಲ್{/1}, 1982. ''ದಿ ವೀಲ್ಸ್ ಆಫ್ ಕಾಮರ್ಸ್'' ,vol 2 ಆಫ್''ಸಿವಿಲಿಝೇರ್ಶ್ ಮತ್ತು ಕಾಪಿಟಾಲಿಜಮ್ ಮತ್ತು'' (ನ್ಯೂ ಯಾರ್ಕ್:ಹಾರ್ಪರ&amp;ರೊ),pp.312-317</ref> ನಂತರ ಈ ಉಣ್ಣೆ ವ್ಯಾಪಾರವು ಗಂಭೀರ ರೂಪದ ಆರ್ಥಿಕ ವಹಿವಾಟಾಗಿ ಬಂಡವಾಳಕ್ಕೆ ಮೂಲವಾಯಿತು. ಹದಿಮೂರನೆಯ ಶತಮಾನದಲ್ಲಿ ಉಣ್ಣೆ ವ್ಯಾಪಾರವು ಕೆಳಮಟ್ಟದ ದೇಶಗಳಲ್ಲಿ ಜನಪ್ರಿಯವಾಯಿತು;ಇದು ಕೇಂದ್ರ ಇಟಲಿಯಲ್ಲಿಯೂ ತನ್ನ ಪ್ರಭಾವ ಬೀರಿತು.16 ನೆಯ ಸಹತಮಾನದ ವರೆಗೂ ಇಟಲಿ ಪ್ರಧಾನ ಸ್ಥಾನ ವಹಿಸಿ ನಂತರ ಅದು ರೇಷ್ಮೆ ಕೃಷಿಯೆಡೆಗೆ ವಾಲಿತು.<ref name="Braudel"/> ಆಗಿನ ಕೈಗಾರಿಕಾ ಅಭಿವೃದ್ಧಿ-ಪೂರ್ವದ ಕಾಲದಲ್ಲಿ ವ್ಯಾಪಾರ-ಆರ್ಥಿಕತೆಯು ಇಂಗ್ಲಿಷ್ ಕಚ್ಚಾ ಉಣ್ಣೆ ರಫ್ತಿಗೆ ಸಂಬಂಧಿಸಿದ್ದಾಗಿತ್ತು.ಶೀಪ್ ವಾಕ್ಸ್ ಆಫ್ ಕ್ಯಾಸ್ಟೈಲ್ ಅಂದರೆ ಈ ಸುತ್ತಮುತ್ತಲಿನ ಪ್ರದೇಶದಲ್ಲಿ ಉಣ್ಣೆಗಾಗಿ ಕುರಿ ಸಾಕಾಣಿಕೆ ವಿಫುಲವಾಗಿತ್ತು.ಹದಿನೈದನೇ ಶತಮಾನದಲ್ಲಿ ಬ್ರಿಟಿಶ್ ಕ್ರೌನ್ ಯುವರಾಣಿ ರಾಜ್ಯಕ್ಕೆ ಇದರ ರಫ್ತು ಪ್ರಮುಖ ಆದಾಯ ತರುತಿತ್ತು.ಅದರಂತೆ 1275 ರ ಸುಮಾರಿಗೆ ಉಣ್ಣೆ ರಫ್ತಿನ ಮೇಲೆ "ಗ್ರೇಟ್ ಕಸ್ಟಮ್ "ಎಂಬ ಹೆಸರಲ್ಲಿ ತೆರಿಗೆ ವಿಧಿಸಲಾಯಿತು. ಇಂಗ್ಲಿಷ್ ಆರ್ಥಿಕತೆಯ 14 ನೆಯ ಶತಮಾನದ ಅವಧಿಯಲ್ಲಿ ಇದು ಎಷ್ಟು ಪ್ರಭಾವಿತವಾಗಿತ್ತೆಂದರೆ ಹೌಸ್ ಆಫ್ ಲಾರ್ಡ್ಸ್ ನ ಹಿರಿಯ ಅಧಿಕಾರಿಯ ಆಸನ ಕೂಡಾ ಉಣ್ಣೆಯ ಕವಚದಿಂದ ನಿರ್ಮಿಸಲಾಗಿತ್ತು.ಆತ ಕುಳಿತುಕೊಳ್ಳುವ ಆಸನವನ್ನು "ವುಲ್ ಸ್ಯಾಕ್ "ಎನ್ನಲಾಗುತಿತ್ತು.
Line ೬೨ ⟶ ೬೫:
ಸಿಥೆಂಟಿಕ್ ಎಳೆಗಳ ಉಪಯೋಗ ಹೆಚ್ಚಾದಂತೆ ಉಣ್ಣೆ ತನ್ನ ಬೇಡಿಕೆ ಕಳೆದುಕೊಂಡು,ಅದೀಗ ಮೊದಲಿನ ಉತ್ಪಾದನಾ ಸ್ಥಾನ ಪಡೆಯಲಿಲ್ಲ. ಉಣ್ಣೆಯ ಬೆಲೆಗಳು 1966 ರಿಂದ ಕುಸಿಯಲಾರಂಭಿಸಿದವು.ಸುಮಾರು 40% ರಷ್ಟು ಕಂಡ ಬೆಲೆ ಇಳಿಕೆ ಮತ್ತಷ್ಟು ಇಳಿಕೆ ಕಾಣಲಾರಂಭಿಸಿತು. ಹೀಗೆ ಕುರಿಸಾಕಣೆದಾರರು ಕೇವಲ ಉಣ್ಣೆ ಉತ್ಪನ್ನಗಳಿಗೆ ವಾಲದೇ ಅದರ ಮೌಂಸದ ವ್ಯಾಪಾರಕ್ಕೆ ಆರಂಭಕ್ಕೆ ನಾಂದಿ ಹಾಡಿದರು.<ref>[http://www.teara.govt.nz/NewZealandInBrief/Economy/10/en "ದಿ ಎಂಡ್ ಆಫ್ ಪಾಸ್ಟ್ರಲ್ ಡಾಮಿನೆನ್ಸ್"]</ref><ref>[http://www.abs.gov.au/Ausstats/abs@.nsf/90a12181d877a6a6ca2568b5007b861c/3852d05cd2263db5ca2569de0026c588!OpenDocument 1301.0 -ಇಯರ್ ಬುಕ್,2000], ಆಸ್ಟ್ರೇಲಿಯನ್ ಬ್ಯೂರೋ ಆಫ್ ಸ್ಟಾಟಿಸ್ಟಿಕ್ಸ್ </ref><ref>[http://www.fas.usda.gov/dlp2/circular/1996/96-11/sheep.html "ಶೀಪ್, ಲಾಮ್,ಮಟ್ಟನ್ ಮತ್ತು ಮೇಕೆ ಮಾಂಸ ]</ref>
ಸೂಪರ್ ವಾಶ್ ವುಲ್ ಅಂದರೆ (ತೊಳೆಯಬಹುದಾದ ಉಣ್ಣೆ) ತಂತ್ರಜ್ಞಾನ 1970 ರಲ್ಲಿ ಪರಿಚಯವಾಗಿ,ಅದನ್ನು ಯಂತ್ರಗಳ ಒರೆಸಲು ಸ್ಥಳಗಳನ್ನು ಒಣದಾಗಿಸಲು ಬಳಸಲಾಯಿತು. ಇದರ ಎಳೆಗಳನ್ನು ಆಮ್ಲದ ಮಿಶ್ರಣ ಮಾಡಿ "ಉದ್ದ ಎಳೆಗಳು"ಕೈಗೆ ನಿಲುಕುವ ಹಾಗೆ ಇದನ್ನು ತಯಾರಿಸಲಾಯಿತು,ಅಲ್ಲದೇ ಪಾಲಿಮರ್ ನ್ನು ಕವಚವನ್ನಾಗಿಸಿ ಇದು ಮುದುಡಿಯಾಗದಂತೆ ಸಿದ್ದಪಡಿಸಲಾಯಿತು. ಈ ಸಂಸ್ಕರಣವು ಸಿಂಥೆಟಿಕ್ ಸಾಮಗ್ರಿಗಿಂತ ಹೆಚ್ಚು ಬಾಳಿಕೆ ಬರುವಂತಾಯಿತು.ನಂತರ ಅದು ತನ್ನ ಮೊದಲಿನ ಸ್ವರೂಪ ಉಳಿಸಿಕೊಂಡಿತು.<ref>[http://knitting.about.com/od/knittingglossary/g/superwash_wool.htm ಸೂಪರ್ ವಾಶ್ ವುಲ್]ರಿಟ್ರೀವ್ಡ್ ಆನ್ ನವೆಂಬರ್ 10 2008</ref>
ಕಳೆದ 2004 ರ ಡಿಸೆಂಬರ್ ನಲ್ಲಿ ಒಂದು ಅಂಡಿಗೆಯಷ್ಟು ವಿಶ್ವದ ಅತ್ಯಂತ ಉತ್ತಮ ದರ್ಜೆಯ ಉಣ್ಣೆಯು ಸರಾಸರಿ 11.8 ಮೈಕ್ರಾನ್ ಹೊಂದಿದ್ದ; ಇದು ಹರಾಜೊಂದರಲ್ಲಿ ಪ್ರತಿಕಿಲೊಗ್ರಾಮ್ ಗೆ $3,000 ಗೆ ಮಾರಾಟವಾಯಿತು.ಮೆಲ್ಬೊರ್ನ್ ನ ವಿಕ್ಟೋರಿಯಾದಲ್ಲಿ ನಡೆದ ಈ ಮಾರಾಟ ಇತ್ತೀಚಿನದು ಎಂದು ಹೇಳಲಾಗುತ್ತದೆ. ಈ ಉಣ್ಣೆ ರಾಶಿಯನ್ನು ಪರಿಶೀಲಿಸಿದಾಗ ಅದರ ಇಳುವರಿ 74.5% ಅಲ್ಲದೇ 68 mm ಉದ್ದದ ಎಳೆಗಳನ್ನು ಪಡೆದಿತ್ತು.ಪ್ರತಿ ಕಿಲೊಟೆಕ್ಸ್ ಬಲಕ್ಕೆ 40 ನಿವ್ಟನ್ಸ್ ಗಳ ಗಾತ್ರ ಮಿತಿ ಹೊಂದಿತ್ತು. ಹೀಗಾಗಿ ಈ ಬೇಲ್ ನ ಫಲಿತಾಂಶ $AUD279,000 ಆಗಿತ್ತು.<ref>[{{Cite web |url=http://www.landmark.com.au/doc_display.asp?id=10296&amp;cat=118&amp;topid=118 ]{{Dead|title=ಆರ್ಕೈವ್ ನಕಲು link|access-date=November2021-08-09 |archive-date=2012-05-19 |archive-url=https://web.archive.org/web/20120519060700/http://www.landmark.com.au/doc_display.asp?id=10296&cat=118&topid=118 |url-status=dead 2009}}</ref>
ಈ ಹರಾಜು ಗೊಂಡ ಅತ್ಯುತ್ತಮ ಮೆದು ಉಣ್ಣೆಯನ್ನು ಆ ಋತುವಿನಲ್ಲಿ ದಾಖಲೆ ಎನ್ನುವಂತೆ 2008 ರಲ್ಲಿ ಪ್ರತಿ ಕಿಲೊಕ್ಕೆ 269,000 ಸೆಂಟ್ಸ್ ನಂತೆ ಮಾರಲಾಯಿತು. ಈ ಉಣ್ಣೆ ಅಂಡಿಗೆಯನ್ನು ಹಿಲ್ಲ್ ಕ್ರೆಸ್ಟನ್ ಪೈನ್ ಹಿಲ್ ಪಾರ್ಟ್ನರಶಿಪ್ ಉತ್ಪಾದಿಸಿದ್ದು ಇದು 11.6 ಮೈಕ್ರಾನ್ಸ್ ತೂಗುತಿತ್ತು.ಇಳುವರಿಯು 71.1% ಆಗಿ 43 ನಿವ್ಟಾನ್ಸ್ ಪ್ರತಿಕಿಲೊಗೆ ಆಗಿತ್ತು. ಈ ಅಂಡಿಗೆಯು ಒಟ್ಟು $247,480 ಮೌಲ್ಯ ಪಡೆದು [[ಭಾರತ|ಭಾರತಕ್ಕೆ]]ರಫ್ತು ಮಾಡಲಾಯಿತು.<ref>ಕಂಟ್ರೀ ಲೀಡರ್,NSW ವುಲ್ ಸೆಲ್ಸ್ ಫಾರ್ ಎ ಕ್ವಾರ್ಟರ್ ಆಫ್ ಎ ಮಿಲಿಯನ್,7ಜುಲೈ 2008</ref>
ನಂತರ 2007 ರ ಹೊತ್ತಿಗೆ ಜಪಾನ್ ನಲ್ಲಿ ಹೊಸ ರೂಪದ ಉಣ್ಣೆಯು ಹುಟ್ಟಿಕೊಂಡು ಅದನ್ನು ನೀರಿನಲ್ಲಿ ತೊಳೆದರೂ ಅದು ಬೇಗನೆ ಒಣಗುವ ಮತ್ತು ಯಾವುದೇ ಇಸ್ತ್ರಿ ಮಾಡುವ ಅವಶ್ಯವಿಲ್ಲ. ಈ ಸಿದ್ದ ಉಡುಪನ್ನು ಮೆರಿನೊ ಉಣ್ಣೆಯಿಂದ ತಯಾರಿಸಲಾಗಿದೆ.ಸೂಟ್ ಗಳು,ಶರಾಯಿಗಳು ಮತ್ತು ಸ್ಕರ್ಟ್ಸ್ ಇತ್ಯಾದಿಗಳನ್ನು ಸರಳ ಮನೆ ಬಳಕೆಯ ಸ್ವಚ್ಛಗೊಳಿಸುವ ವಸ್ತುಗಳಿಂದ ಚೊಕ್ಕಟಗೊಳಿಸಬಹುದಾಗಿದೆ.<ref>{1ಷೊವರ್ ಸೂಟ್{/1}ರಿಟ್ರೀವ್ಡ್ ಆನ್ 11 ನವೆಂಬರ್2008</ref>
Line ೧೦೧ ⟶ ೧೦೪:
ಸುಮಾರು 5% ರಷ್ಟು ಆಸ್ಟ್ರೇಲಿಯನ್ ಉಣ್ಣೆಯು ಇಂಟರ್ ನೆಟ್ ವಹಿವಾಟಿನಲ್ಲಿ ಎಲೆಕ್ಟ್ರಾನಿಕ್ ಆಫರ್ ಬೋರ್ಡ್ ಮೂಲಕ ಮಾರಾಟವಾಗುತ್ತದೆ. ಇದು ಇಳುವರಿದಾರರಿಗೆ ಬೆಲೆ ನಿಗದಿ,ಉಣ್ಣೆಯ ಮರು ಪಡೆಯುವಿಕೆ ಅಲ್ಲದೇ ಮಾರುಕಟ್ಟೆಯ ವಿಶಾಲ ವ್ಯಾಪ್ತಿಯನ್ನು ಪರಿಗಣಿಸಬಹುದಾಗಿದೆ. ಖರೀದಿದಾರರು ಸ್ಥಳದಲ್ಲಿ ಸ್ಯಾಂಪಲ್ ಪರೀಕ್ಷಿಸಿ ತಮಗೆ ತೃಪ್ತಿಯಾದ ನಂತರ ಕೊಳ್ಳಬಹುದು.ಇಲ್ಲಿ ಸುಮಾರು 97% ರಷ್ಟು ಉಣ್ಣೆ ಪರೀಕ್ಷೆಗೊಳಪಡದೇ ಮಾರಾಟ ಕಾಣುತ್ತದೆ.ಕಳೆದ 2009 ರ ಡಿಸೆಂಬರ್ ನಲ್ಲಿ 59% ರಷ್ಟು ಹರಾಜಿನಿಂದ ಬಂದು ಮಾರಾಟ ಕಂಡಿತು. ಇದರ ಉತ್ಪನ್ನದಾರರು ದಲ್ಲಾಳಿಗಳ ಮೂಲಕ ಮಾರಾಟ ಪ್ರಮಾಣ ಹಾಗು ಬೆಲೆಗಳ ನಿಷ್ಕರ್ಷೆ ಮಾಡುವ ಅವಕಾಶವಿದೆ.
ಟೆಂಡರ್ ಮೂಲಕ ಮಾರಾಟವು ಸಾಕಷ್ಟು ವೆಚ್ಚ ಕಡಿಮೆ ಮಾಡುವುದಲ್ಲದೇ ಉಣ್ಣೆಯ ಮಾದರಿ ಪ್ರಮಾಣವು ಕಡಿಮೆಯಾಗಿ ನಿಶ್ಚಿತ ಖರೀದಿದಾರರಿಗೆ ಅನುಕೂಲವಾಗುತ್ತದೆ ಕೆಲವು ಮಾರಾಟ ಸಂಸ್ಥೆಗಳು ಕನ್ ಸೈನ್ ಮೆಂಟ್ ದಲ್ಲಾಳಿ, ಗುತ್ತಿಗೆ ಆಧಾರದ ಮೇಲೆ ಉಣ್ಣೆ ಮಾರಾಟ ಮಾಡುತ್ತವೆ.
ಮುಂದುವರಿದ ಮಾರಾಟ: ಕೆಲವು ಖರೀದಿದಾರರು ಮೊದಲೇ ಉತ್ಪನ್ನಗಳಿಗಾಗಿ ಮುಂಗಡ ನೀಡಿ ಉಣ್ಣೆಯನ್ನು ತಮ್ಮ ಸ್ಥಳಗಳಿಗೆ ತರಿಸಿಕೊಳ್ಳುತ್ತಾರೆ. ಇದಕ್ಕಾಗಿ ಪ್ರಸ್ತುತ ಮಾರುಕಟ್ಟೆ ದರಗಳು ನಿಗದಿಯಾಗಿರುತ್ತವೆ ಬೇಡಿಕೆ ಕಾಲದಲ್ಲಿ ಮಾರಲಾಗುತ್ತದೆ. ಉತ್ತಮ ತಳಿಗಳ ಕೊಡುಗೆ ಮತ್ತು ರಿಯಾಯ್ತಿಗಳು ಮೈಕ್ರಾನ್ ನಲ್ಲಿನ ವ್ಯತ್ಯಾಸ,ಇಳುವರಿ,ಅದರ ನೀಡಿಕೆಯ ಅವಧಿಯ ಪ್ರಬಲತೆಯನ್ನು ಮಾಡುತ್ತವೆ.ಲಭ್ಯವಿರುವ ಮಾದರಿಗಳನ್ನೇ ಪರಿಶೀಲಿಸಿ ಖರೀದಿಸಲಾಗುತ್ತದೆ.<ref>[{{Cite web |url=http://www.woolinnovation.com.au/Student_information/Wool_marketing/page__2161.aspx ]{{Dead|title=ಆರ್ಕೈವ್ ನಕಲು link|access-date=November2010-10-19 |archive-date=2009-03-06 |archive-url=https://web.archive.org/web/20090306035905/http://www.woolinnovation.com.au/Student_information/Wool_marketing/page__2161.aspx |url-status=dead }}</ref>
ಇನ್ನೊಂದು ಮಾರಾಟ ವಿಧಾನವೆಂದರೆ ನೇರವಾಗಿ ಉಣ್ಣೆ ಗಿರಣಿಗಳಿಗೆ ಮಾರಾಟ ಮಾಡುವುದು.
=== ಇತರ ದೇಶಗಳು ===
ದಿ ಬ್ರಿಟಿಶ್ ವುಲ್ ಮಾರ್ಕೆಟಿಂಗ್ ಬೋರ್ಡ್ UK ಕುಚ್ಚದ ಉಣ್ಣೆಗೆ ಒಂದು ಕೇಂದ್ರೀಯ ಪದ್ದತಿ ಅನುಸರಿಸುತ್ತದೆ.ಇದು ರೈತರಿಗೆ ಅಧಿಕ ಲಾಭದ ಸವಲತ್ತುಗಳನ್ನು ಜಾರಿ ಮಾಡುತ್ತದೆ.
[[ನ್ಯೂ ಜೀಲ್ಯಾಂಡ್|ನ್ಯುಜಿಲ್ಯಾಂಡ್]] ನಲ್ಲಿ ಅರ್ಧಕ್ಕಿಂತ ಕಡಿಮೆ ಉಣ್ಣೆಯು ಹರಾಜಿನಲ್ಲಿ ಮಾರಾಟವಾದರೆ ಉಳಿದ 45% ರಷ್ಟು ಇಳುವರಿದಾರರು ನೇರವಾಗಿ ಖಾಸಗಿ ಖರೀದಿದಾರರಿಗೆ ಮತ್ತು ಕೊನೆಯಂಚಿನ ಕೊಳ್ಳುಗನಿಗೆ ಮಾರುತ್ತಾರೆ.<ref>[{{Cite web |url=http://www.maf.govt.nz/mafnet/rural-nz/overview/nzoverview009.htm |title=NZ ವುಲ್] |access-date=2010-10-19 |archive-date=2010-02-12 |archive-url=https://web.archive.org/web/20100212175838/http://www.maf.govt.nz/mafnet/rural-nz/overview/nzoverview009.htm |url-status=dead }}</ref> ನ್ಯುಜಿಲ್ಯಾಂಡ್ ನ ಕೆಲವು ವ್ಯಾಪಾರಿ ಸಂಸ್ಥೆಗಳು ಅಂದರೆ [http://www.bluehouseyarns.co.nz/ ಬ್ಲು ಹೌಸ್ ಯಾರ್ನ್ಸ್] {{Webarchive|url=https://web.archive.org/web/20090926232029/http://www.bluehouseyarns.co.nz/ |date=2009-09-26 }} ಇವುಗಳು ಆರ್ಗ್ಯಾನಿಕ್ ವುಲ್ ಮಾರಾಟದಲ್ಲಿ ತೊಡಗಿವೆ.
[[ಅಮೇರಿಕ ಸಂಯುಕ್ತ ಸಂಸ್ಥಾನ|ಯುನೈಟೆಡ್ ಸ್ಟೇಟ್ಸ್]] ನಲ್ಲಿ ಕುರಿ ಉತ್ಪನ್ನಗಳನ್ನು ಖಾಸಗಿ ಅಥವಾ ಸಹಕಾರಿ ಸಂಸ್ಥೆಗಳು,ದಾಸ್ತಾನು ಮಳಿಗೆಗಳು ಮಾರಾಟ ಮಾಡಿ ಒಟ್ಟು ಸೇರಿಸುತ್ತದೆ. ಆದರೆ ಎಲ್ಲ ಉಣ್ಣೆಯನ್ನು ಒಂದೆಡೆ ಸ್ಥಳೀಯ ಮಾರುಕಟ್ಟೆಗೆ ಸಾಗಿಸಿ ಅಲ್ಲಿಂದ ಮಾರಾಟ ಮಾಡಲಾಗುತ್ತದೆ. ಇಲ್ಲಿನ ಪರೀಕ್ಷೆಗಳು ಅದರ ಮಾದರಿಯನ್ನು ಅವಲಂಬಿಸಿ ಫಲಿತಾಂಶವು ಬರುತ್ತದೆ. ಆಮದು ಮಾಡಿಕೊಂಡ ಉಡುಪು ತಯಾರಿಕೆಗೆ ಬಳಸುವ ಉಣ್ಣೆ ಮತ್ತು ಕಾರ್ಪೆಯ್ ಉಣ್ಣೆ ಎರಡೂ ಕೇಂದ್ರ ಮಾರುಕಟ್ಟೆಗೆ ಹೋಗುತ್ತವೆ.ಇದನ್ನು ದೊಡ್ಡ ವ್ಯಾಪಾರಿಗಳು ಮತ್ತು ತಯಾರಕರು ನಿಭಾಯಿಸುತ್ತಾರೆ.<ref>{{Cite web |url=http://www.sheepusa.org/index.phtml?page=site%2Ftext&nav_id=b5cd92c158e527a90be72c1ce8be84a2 |title=ಆರ್ಕೈವ್ ನಕಲು |access-date=2021-08-09 |archive-date=2007-11-13 |archive-url=https:/text/web.archive.org/web/20071113055826/http://www.sheepusa.org/index.phtml?page=site%2Ftext&amp;nav_id=b5cd92c158e527a90be72c1ce8be84a2 |url-status=dead }}</ref>
== ಉಪಯೋಗಗಳು ==
[[ಚಿತ್ರ:Wool 5.JPG|thumb|200px|ನಿವ್ ಸೌತ್ ವೇಲ್ಸ್ ನ ನಿವ್ ಕ್ಯಾಸ್ಟಲ್ ನ ಉಣ್ಣೆ ಸಿದ್ದ ಉಡುಪು ಮಳಿಗೆಯಲ್ಲಿನ ಮಾದರಿಗಳು]]
Line ೧೮೧ ⟶ ೧೮೪:
*[http://www.wool.com.au/ ಆಸ್ಟ್ರೇಲಿಯನ್ ವುಲ್ ಇನೊವೇಶನ್(AWI)]
*[http://www.awta.com.au/ ಆಸ್ಟ್ರೇಲಿಯನ್ ವುಲ್ ಟೆಸ್ಟಿಂಗ್ ಆಥಾರಿಟಿ Ltd]
*[http://www.sheepusa.org/index.phtml?page=site/text&amp;nav_id=55c87f1a28480762cdfdb5826c37722c ಅಮೇರಿಕನ್ ವುಲ್ ಇಂಡಸ್ಟ್ರಿ ] {{Webarchive|url=https://web.archive.org/web/20090115175313/http://www.sheepusa.org/index.phtml?page=site%2Ftext&nav_id=55c87f1a28480762cdfdb5826c37722c |date=2009-01-15 }}
*[http://www.ncwga.org/ ನ್ಯಾಶನಲ್ ಕಲರ್ಡ್ ವುಲ್ ಗ್ರೋವರ್ಸ್ ಅಸೋಸಿಏಷನ್ ]
*[http://www.tawfa.com.au/ ಆಸ್ಟ್ರೇಲಿಯನ್ ಉಡುಪು ಫ್ಯಾಷನ್ ಪ್ರಶಸ್ತಿಗಳು]
"https://kn.wikipedia.org/wiki/ಉಣ್ಣೆ" ಇಂದ ಪಡೆಯಲ್ಪಟ್ಟಿದೆ