ಅಗ್ನಿಶಿಖಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು wikidata interwiki
Rescuing 3 sources and tagging 0 as dead.) #IABot (v2.0.8
೧೫ ನೇ ಸಾಲು:
|subdivision = See text.
|}}
ಇದು ಒಂದು ಬಳ್ಳಿ ತರಹದ ಗಿಡವಾಗಿದೆ. ಇದು [[ಲಿಲಿಯೇಸಿ]] ಕುಟುಂಬಕ್ಕೆ ಸೇರಿದ ಸಸ್ಯವಾಗಿದೆ. ಇದನ್ನು [[ಕೋಲ್ಚಿಕೇಸಿ]] ಸಸ್ಯ ಕುಟುಂಬದಲ್ಲಿ ಸೇರಿಸಲಾಗಿದೆ. ಇದನ್ನು, ಗೌರಿಹೂ, ಅಕ್ಕತಂಗಿ, ನೆಲಗುಲಿಕ, ಲಾಂಗುಲಿಕ, ಮಲಬಾರ್ ಗ್ಲೊರಿಲಿಲ್ಲಿ, ಕೋಳಿಕಟುಕನ ಗಡ್ಡೆ, ಕಾಲಿಹರಿ ಇತ್ಯಾದಿ ಹೆಸರುಗಳಿಂದ ಕರೆಯುತ್ತಾರೆ. ಇದು ಹೂವುಗಳನ್ನು ಬಿಡುವ ಗಿಡ/ಬಳ್ಳಿ. ಇದರ ಮೂಲ ಜನ್ಮಸ್ಥಾನ ಆಫ್ರಿಕ ಮತ್ತು ಏಷಿಯಾ ದೇಶಗಳು<ref>{{cite web|url=http://www.ars-grin.gov/cgi-bin/npgs/html/taxon.pl?17663|title=Gloriya supreba|publisher=www.ars-grin.gov|date=|accessdate=2013-11-22|archive-date=2015-09-24|archive-url=https://web.archive.org/web/20150924135833/http://www.ars-grin.gov/cgi-bin/npgs/html/taxon.pl?17663|url-status=dead}}</ref>.ಏಕದಳ ಬೀಜಗಳನ್ನು(monocotyledon)ಹೊಂದಿರುತ್ತದೆ. ಇದರ ಗಡ್ಡೆ ವಿಷಗುಣವುಳ್ಳದ್ದಾಗಿದೆ.
==ಭಾರತೀಯ ಭಾಷೆಗಳಲ್ಲಿ ಇದರ ಸಾಧಾರಣ ಹೆಸರು<ref name="superb">{{cite web|url=http://www.flowersofindia.net/catalog/slides/Glory%20Lily.html|title=Gloriosa superba- Gloriosa lily|publisher=
flowersofindia.net|date=|accessdate=2013-11.22}}</ref> ==
೩೭ ನೇ ಸಾಲು:
'''ಗಡ್ಡೆ''':ಇದರ ಗಡ್ಡೆಗಳನ್ನು ೬ ವರ್ಷಗಳ ನಂತರ ಹೊರ ತೆಗೆಯಬೇಕು. ಈ ಗಡ್ಡೆಯನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿ ನೆರಳಲ್ಲಿ ಒಣಗಿಸಿಡಬೇಕು. ಈ ರೀತಿ ಸರಿಯಾಗಿ ಒಣಗಿಸಿದ ಗಡ್ಡೆಯನ್ನು ೨ ವರ್ಷಗಳ ಕಾಲ ಶೇಖರಿಸಿಡ ಬಹುದಾಗಿದೆ. ಆರು ವರ್ಷಗಳ ಬಳಿಕ ಅದರಿಂದ ಪಡೆಯ ಬಹುದಾದ ಗಡ್ಡೆಯ ಪ್ರಮಾಣ ಸುಮಾರು ೧.೨೨ ಟನ್‌ಗಳಷ್ಟಾಗಬಹುದು.
==ಅಗ್ನಿಶಿಖಾದ ಉಪಯೋಗ==
*ಈ ಸಸ್ಯದ [[ಬೇರು]] ಯಾ ಗಡ್ಡೆಯನ್ನು ವಿಷಜಂತುಗಳು ಕಡಿದಾಗ ಲೇಪನಕ್ಕಾಗಿ ಬಳಸುವುದು ವಾಡಿಕೆ<ref>{{cite web|url=http://www.kew.org/plants-fungi/Gloriosa-superba.htm|title=Gloriosa superba (flame lily)|publisher=kew.org|date=|accessdate=2013-11-22|archive-date=2013-06-06|archive-url=https://web.archive.org/web/20130606221835/http://www.kew.org/plants-fungi/Gloriosa-superba.htm|url-status=dead}}</ref>.
*ಇದನ್ನು ವಿಷಕೀಟ,[[ಚೇಳು, ವೃಶ್ಚಿಕ|ಚೇಳು]],[[ಹಾವು]] ಇತ್ಯಾದಿಗಳು ಕಡಿದಾಗ ಲೇಪನಕ್ಕಾಗಿ ಬಳಸುತ್ತಾರೆ.
* ಶುದ್ಧಗೊಳಿಸಿದ ನಿಗದಿಪಡಿಸಿದ ಗಡ್ಡೆಯ ಸೇವನೆಯಿಂದ ನಾಗರಹಾವಿನ ವಿಷ ಇಳಿಮುಖವಾಗುವುದು.
೫೧ ನೇ ಸಾಲು:
{{reflist}}
===ಬಾಹ್ಯ ಕೊಂಡಿಗಳು===
#http://kanaja.in/archives/93099 {{Webarchive|url=https://web.archive.org/web/20140209045622/http://kanaja.in/archives/93099 |date=2014-02-09 }}
#http://minchublog.blogspot.in/2013/10/blog-post.html
[[ವರ್ಗ:ಸಸ್ಯಗಳು]]
"https://kn.wikipedia.org/wiki/ಅಗ್ನಿಶಿಖಾ" ಇಂದ ಪಡೆಯಲ್ಪಟ್ಟಿದೆ