ಸೇವಾ ತೆರಿಗೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Rescuing 1 sources and tagging 0 as dead.) #IABot (v2.0.8
 
೧ ನೇ ಸಾಲು:
ಸೇವಾ ತೆರಿಗೆಯು ಕೇಂದ್ರ ಸರ್ಕಾರ ಜಾರಿಗೊಳಿಸಿದ ತೆರಿಗೆಯಾಗಿದೆ. ಆದ್ದರಿಂದ ಇದು [[ರಾಷ್ಟ್ರ]] ಮಟ್ಟದ ತೆರಿಗೆ ವ್ಯವಸ್ಥೆಯಾಗಿರುತ್ತದೆ. [[ಸರಕು|ಸರಕುಗಳ]] ತಯಾರಿ ಮತ್ತು ಮಾರಾಟ ಹಾಗೂ ಸೇವೆಗಳ ಬಳಕೆಗೆ ಹೆಚ್ಚು ವ್ಯಾಪಕ ಮತ್ತು ಸಮಗ್ರವಾದ [[ತೆರಿಗೆ]] ವಿಧಿಸುವ ವ್ಯವಸ್ಥೆ<ref>{{Cite web |url=http://www.prajavani.net/news//article/2016/08/04/428433.html |title=ಆರ್ಕೈವ್ ನಕಲು |access-date=2016-08-20 |archive-date=2017-07-04 |archive-url=https://web.archive.org/web/20170704054416/http://www.prajavani.net/news/article/2016/08/04/428433.html |url-status=dead }}</ref>.
 
ತೆರಿಗೆ ನಿಯಮದ ಪ್ರಕಾರ ೨೦೧೧ರಿಂದ ಒಬ್ಬ ವ್ಯಕ್ತಿಯು ಸೇವಾ ತೆರಿಗೆಯನ್ನು ಪಾವತಿಸಬೇಕು. ೧೯೯೪ರ ಸೇವಾ ತೆರಿಗೆ ನಿಯಮದ ಪ್ರಕಾರ, ವ್ಯಕ್ತಿಯು ಸೇವೆ ನೀಡುವವರೇ ಆಗಿರಲಿ ಅಥವಾ ಸ್ವೀಕರಿಸುವವರೇ ಆಗಿರಲಿ ಸೇವಾ ತೆರಿಗೆಯನ್ನು ಪಾವತಿಸಬೇಕು. ಇದೊಂದು ಪರೋಕ್ಷ ತೆರಿಗೆಯಾಗಿದೆ. ಸೇವೆ ಒದಗಿಸುವವರು [[ಗ್ರಾಹಕ|ಗ್ರಾಹಕರಿಂದ]] (ಸೇವೆ ಪಡೆಯುವವರು) ತೆರಿಗೆಯನ್ನು ಪಡೆದು, ಅದನ್ನೇ ಭಾರತ ಸರ್ಕಾರಕ್ಕೆ ಪಾವತಿಸುತ್ತಾರೆ. ಪ್ರಸ್ತುತವಾಗಿ ೧ ಜೂನ್ ೨೦೧೬ ರಿಂದ ಸೇವಾ ತೆರಿಗೆ ದರವು ೧೫ ಶೇಕಡವಾಗಿದೆ.
"https://kn.wikipedia.org/wiki/ಸೇವಾ_ತೆರಿಗೆ" ಇಂದ ಪಡೆಯಲ್ಪಟ್ಟಿದೆ