"ದೀಪಕ್ ಪಾಲಡ್ಕ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
| spouse = | website =
}}
ದೀಪಕ್ ಡಿ ಸಿಲ್ವಾ ಅಲಿಯಾಸ್ '''ದೀಪಕ್ ಪಾಲಡ್ಕ''', ಇವರು [[ಭಾರತೀಯ]] ಚಲನಚಿತ್ರ ನಟ ಮತ್ತು ರಂಗ ಕಲಾವಿದ. ತುಳು ಸಿನೆಮೋತ್ಸವ ೨೦೧೫ ರಲ್ಲಿ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಸೇರಿದಂತೆ ೫ ಪ್ರಶಸ್ತಿಗಳನ್ನು ಗೆದ್ದರಿರುವ ''ನಿರೆಲ್'' ಎಂಬ ತುಳು ಚಲನಚಿತ್ರದ ಮೂಲಕ ರಂಗಭೂಮಿಗೆ ಕಾಲಿಟ್ಟ ಇವರು ''ದಂಡ್''(ತುಳು) , ''ಅಸತೋಮ ಸದ್ಗಮಯ''(ಕನ್ನಡ), ''ಬೆಂಡ್ಕಾರ್''(ಕೊಂಕಣಿ),''ಏಕ್ ಅಸ್ಲ್ಯಾರ್ ಏಕ್ ನ'' (ಕೊಂಕಣಿ),''ಸವೋಯ್ಜ಼ಾವೋಯ್ ನಂಬರ್ 1'' (ಕೊಂಕಣಿ), ''ಅಮ್ಮೆರ್ ಪೋಲಿಸಾ''(ತುಳು) ನಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ.
==ಆರಂಭಿಕ ಜೀವನ==
ರಂಗನಟನಾಗಿ, ಇವರು ಸುಮಾರು ೧೫-೨೦ [[ಕೊಂಕಣಿ]], [[ತುಳು]] ಹಾಗೂ ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇವರು 105.4 ರೇಡಿಯೊ ಮಸಾಲೆ ದುಬೈ ಮತ್ತು 93.5 ರೆಡ್ ಎಫ್‌ಎಂ ನಲ್ಲಿ ರೇಡಿಯೊದಲ್ಲಿ ಕಾರ್ಯಕ್ರಮಗಳನ್ನು ನೀಡಿದ್ದಾರೆ.<ref>{{cite news |title=Deepak Paladka, Tulunadu's comedian making passion a profession |url=https://www.newskarnataka.com/features/deepak-paladka-tulunadus-comedian-making-passion-a-profession |accessdate=3 July 2020 |work=NewsKarnataka |language=en}}</ref>
|- style="text-align:center;"
|೨೦೧೮
|ಜ಼ಾವೋಯ್ ನಂಬರ್ ೧
|ಸವೋಯ್ ನಂಬರ್ [http://www.daijiworld.com/news/newsDisplay.aspx?newsID=504768 1]
|
|
೮,೬೨೬

edits

"https://kn.wikipedia.org/wiki/ವಿಶೇಷ:MobileDiff/1052068" ಇಂದ ಪಡೆಯಲ್ಪಟ್ಟಿದೆ