"ದೀಪಕ್ ಪಾಲಡ್ಕ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ದೀಪಕ್ ಡಿ ಸಿಲ್ವಾ ಅಲಿಯಾಸ್ '''ದೀಪಕ್ ಪಾಲಡ್ಕ''', ಇವರು [[ಭಾರತೀಯ]] ಚಲನಚಿತ್ರ ನಟ ಮತ್ತು ರಂಗ ಕಲಾವಿದ. ತುಳು ಸಿನೆಮೋತ್ಸವ ೨೦೧೫ ರಲ್ಲಿ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಸೇರಿದಂತೆ ೫ ಪ್ರಶಸ್ತಿಗಳನ್ನು ಗೆದ್ದರಿರುವ ''ನಿರೆಲ್'' ಎಂಬ ತುಳು ಚಲನಚಿತ್ರದ ಮೂಲಕ ರಂಗಭೂಮಿಗೆ ಕಾಲಿಟ್ಟ ಇವರು ''ದಂಡ್''(ತುಳು) , ''ಅಸತೋಮ ಸದ್ಗಮಯ''(ಕನ್ನಡ), ''ಬೆಂಡ್ಕಾರ್''(ಕೊಂಕಣಿ),''ಏಕ್ ಅಸ್ಲ್ಯಾರ್ ಏಕ್ ನ'' (ಕೊಂಕಣಿ),''ಸವೋಯ್ ನಂಬರ್ 1'' (ಕೊಂಕಣಿ), ''ಅಮ್ಮೆರ್ ಪೋಲಿಸಾ''(ತುಳು) ನಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ.
==ಆರಂಭಿಕ ಜೀವನ==
ರಂಗನಟನಾಗಿ, ಇವರು ಸುಮಾರು ೧೫-೨೦ [[ಕೊಂಕಣಿ]], [[ತುಳು,]] ಹಾಗೂ ಕನ್ನಡ ನಾಟಕಗಳುಸಿನಿಮಾಗಳಲ್ಲಿ ಮತ್ತು ರಂಗ ನಾಟಕಗಳಲ್ಲಿ ಕಾಣಿಸಿಕೊಂಡರುಕಾಣಿಸಿಕೊಂಡಿದ್ದಾರೆ. ಅವರುಇವರು 105.4 ರೇಡಿಯೊ ಮಸಾಲೆ ದುಬೈ ಮತ್ತು 93.5 ರೆಡ್ ಎಫ್‌ಎಂನಂತೆಎಫ್‌ಎಂ ನಲ್ಲಿ ರೇಡಿಯೊದಲ್ಲಿ ಕಾರ್ಯಕ್ರಮಗಳನ್ನು ನೀಡಿದರುನೀಡಿದ್ದಾರೆ.<ref>{{cite news |title=Deepak Paladka, Tulunadu's comedian making passion a profession |url=https://www.newskarnataka.com/features/deepak-paladka-tulunadus-comedian-making-passion-a-profession |accessdate=3 July 2020 |work=NewsKarnataka |language=en}}</ref>
 
===ವೃತ್ತಿಜೀವನ===
ಸ್ಟೇಜ್ ಶೋಗಳಲ್ಲಿ ಮತ್ತು ರೇಡಿಯೊದಲ್ಲಿ ಕಾಣಿಸಿಕೊಂಡ ನಂತರ ದೀಪಕ್ ಪಾಲಾಡ್ಕ ಮೊದಲಿಗೆ ಅಂತರರಾಷ್ಟ್ರೀಯ ತುಳು ಚಿತ್ರ ''ನಿರೆಲ್'' ನಲ್ಲಿ ಪ್ರಮುಖ ಹಾಸ್ಯ ನಟನಾಗಿ ಪಾದಾರ್ಪಣೆ ಮಾಡಿದರು. ಇದನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಚಿತ್ರೀಕರಿಸಲಾಯಿತು. ನಂತರ ಅವರು ''ದಂಡ್<''ref>{{cite news |title=‘Danhd’ Tulu Cinema will be released in Mumbai on June 29 |url=http://canaranews.com/news/kanara/Danhd-Tulu-Cinema-will-be-released-in-Mumbai-on-June-29 |accessdate=3 July 2020 |work=canaranews.com}}</ref> ಸಿನಿಮಾದಲ್ಲಿ [[ಅರ್ಜುನ್ ಕಾಪಿಕಾಡ್]]ರ ವಿರುದ್ಧಜೊತೆ ಹಾಸ್ಯ ನಟನಾಗಿ ಕಾಣಿಸಿಕೊಂಡರು.ಇದು [[ಆಸ್ಟ್ರೇಲಿಯಾ]] ಮತ್ತು ಯು.ಕೆಗಳಲ್ಲಿಕೆ ಗಳಲ್ಲಿ ಬಿಡುಗಡೆಯಾದ ಮೊದಲ ತುಳು ಭಾಷೆಯ ಚಲನಚಿತ್ರವಾಗಿದೆ. ದೀಪಕ್ ಪಾಲಡ್ಕಾಪಾಲಡ್ಕ [[ಕೊಂಕಣಿ]] ಚಿತ್ರ ''ಏಕ್ ಅಸ್ಲ್ಯಾರ್ ಏಕ್ ನಾ'', ''ಸವೋಯ್ ನಂಬರ್ ೧'' (೨೦೧೮), ಬೆಂಡ್ಡ್ಕರ್''ಬೆಂಡ್ಕಾರ್'' (೨೦೧೯) (ಯು.ಎ.ಇ, [[ಇಸ್ರೇಲ್]], [[ಕುವೈಟ್]] ಮತ್ತು [[ಭಾರತ]]ದಲ್ಲಿ ಬಿಡುಗಡೆಯಾಯಿತು. ಅವರು [[ಕನ್ನಡ]] ಸಿನೆಮಾ ''ಅಸತೋಮ ಸದ್ಗಮಯ''<ref>https://m.youtube.com/watch?v=dzWAkXTHzxE&list=PLZO1neg5mknatFDYfNU7DL2CXIwBadrDl&index=2&t=0s</ref><ref>{{cite web |title=Bengaluru: First look of Rajesh Venoor's 'Asathoma Sadgamaya' Kannada movie released |url=http://www.daijiworld.com/news/newsDisplay.aspx?newsID=471286 |website=www.daijiworld.com |accessdate=3 July 2020}}</ref> ದಲ್ಲಿಯೂ ನಟಿಸಿದ್ದಾರೆ.
 
==ಫಿಲ್ಮೋಗ್ರಾಫಿ==
೮,೬೨೬

edits

"https://kn.wikipedia.org/wiki/ವಿಶೇಷ:MobileDiff/1051963" ಇಂದ ಪಡೆಯಲ್ಪಟ್ಟಿದೆ