ಬ್ಯಾಂಕಾಕ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಪುಟದಲ್ಲಿರುವ ಎಲ್ಲಾ ಮಾಹಿತಿಯನ್ನೂ ತಗೆಯುತ್ತಿರುವೆ
ಟ್ಯಾಗ್‌ಗಳು: Blanking Reverted ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಚು Undid edits by 112.200.203.207 (talk) to last version by Bschandrasgr: test edits, please use the sandbox
ಟ್ಯಾಗ್‌ಗಳು: ರದ್ದುಗೊಳಿಸಿ SWViewer [1.4]
೧ ನೇ ಸಾಲು:
{{Infobox ಊರು
<!--See the Table at Infobox Settlement for all fields and descriptions of usage-->
<!-- Basic info ---------------->
|name = ಬ್ಯಾಂಕಾಕ್
|official_name = ಕ್ರುಂಗ್ ಥೆಪ್ ಮಾಹ ನಾಖೊನ್
|native_name = กรุงเทพมหานคร
|settlement_type = ನಗರ
|motto =
<!-- images and maps ----------->
|image_skyline = Bangkok nighttime.jpg
|image_size = 800 × 533 pixels
|image_caption = ರಾತ್ರಿಯಲ್ಲಿ ಬ್ಯಾಂಕಾಕ್
|image_flag =
|flag_size =
|image_seal = Seal_Bangkok.png
|seal_size =
|image_map = Thailand_Bangkok.png
|mapsize = 178px
|map_caption = ಥೈಲ್ಯಾಂಡ್ ಭೂಪಟದಲ್ಲಿ ಬ್ಯಾಂಕಾಕ್
|image_map1 =
|mapsize1 =
|map_caption1 =
<!-- Location ------------------>
|subdivision_type = ದೇಶ
|subdivision_name = [[ಥೈಲ್ಯಾಂಡ್]]
<!-- Politics ----------------->
|government_footnotes =
|government_type = ವಿಶೇಷ ಆಡಳಿತ ಪ್ರದೇಶ
|leader_title = ರಾಜ್ಯಪಾಲ
|leader_name = ಅಪಿರಾಕ್ ಕೊಸಾಯೊಥಿನ್
|established_title = ಸ್ಥಾಪನೆ
|established_date = ಅಯುಥ್ಥಯ ಕಾಲ
|established_title2 = ರಾಜಧಾನಿಯಾಗಿ ಸ್ಥಾಪನೆ
|established_date2 = [[ಏಪ್ರಿಲ್ ೨೧]] [[೧೭೮೨]]
|established_title3 =
|established_date3 =
<!-- Area --------------------->
|area_footnotes =
|area_total_km2 = 1568.737
|area_water_km2 =
|area_water_percent =
|area_urban_km2 =
|area_metro_km2 = 7761.50
|area_blank1_title =
|area_blank1_km2 =
<!-- Population ----------------------->
|population_as_of = ಜುಲೈ ೨೦೦೭
|population_footnotes =
|population_note =
|population_total = 8,160,522
|population_density_km2 = 4051
|population_metro = 10061726
|population_density_metro_km2 = 1296.36
|population_urban =
|population_density_urban_km2 =
|population_blank1_title =
|population_blank1 =
|population_density_blank1_km2 =
<!-- General information --------------->
|timezone = ಥೈಲ್ಯಾಂಡ್
|utc_offset = +7
|latd=13 |latm=45 |lats=8 |latNS=N
|longd=100 |longm=29 |longs=38 |longEW=E
|elevation_footnotes = <!--for references: use <ref> </ref> tags-->
|elevation_m =
<!-- Area/postal codes & others -------->
|postal_code_type = <!-- enter ZIP code, Postcode, Post code, Postal code... -->
|postal_code =
|area_code =
|blank_name = [[ISO 3166-2:TH|ISO 3166-2]]
|blank_info = TH-10
|blank1_name =
|blank1_info =
|website = http://www.bma.go.th
|footnotes =
}}
 
'''ಬ್ಯಾಂಕಾಕ್''' ನಗರವು [[ಥೈಲ್ಯಾಂಡ್]] ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ನಗರ. [[ಥೈ ಭಾಷೆ|ಥೈ ಭಾಷೆಯಲ್ಲಿ]] ಇದನ್ನು '''ಕ್ರುಂಗ್ ಥೆಪ್ ಮಾಹ ನಾಖೊನ್''' (ಕೇಳಿ: {{Audio|Th-Krung Thep Maha Nakhon.ogg|กรุงเทพมหานคร}}) ಅಥವಾ ಚಿಕ್ಕದಾಗಿ '''ಕ್ರುಂಗ್ ಥೆಪ್''' ({{Audio|Th-Krung Thep.ogg|กรุงเทพฯ}}) ಎಂದು ಕರೆಯಲಾಗುತ್ತದೆ. ಛಾವೊ ಫ್ರಾಯ ನದಿಯ ತಟದಲ್ಲಿರುವ ಈ ಊರು, ಅಯುಥ್ಥಯ ರಾಜರ ಕಾಲದಲ್ಲಿ ಒಂದು ಚಿಕ್ಕ ವ್ಯಾಪಾರ ಕೇಂದ್ರವಾಗಿದ್ದು, ೧೭೬೮ರಲ್ಲಿ ರಾಜಧಾನಿಯಾದಾಗ ಪ್ರಾಮುಖ್ಯತೆ ಗಳಿಸಿತು.
[[ಚಿತ್ರ:Bangkok skytrain sunset.jpg|left|thumb|ಬ್ಯಾಂಕಾಕ್ ಸ್ಕೈಟ್ರೇನ್]]
ಕಳೆದ ೨೦೦ ವರ್ಷಗಳಲ್ಲಿ, ಬ್ಯಾಂಕಾಕ್ ನಗರವು ಥೈಲ್ಯಾಂಡ್ ದೇಶದ ಆಡಳಿತ, ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಕೇಂದ್ರವಾಗಿ ಬೆಳೆದಿದೆ. ಬ್ಯಾಂಕಾಕ್ ನಗರವು ಜನಸಂಖ್ಯೆಯ ಪ್ರಕಾರ ವಿಶ್ವದಲ್ಲೆ ೨೨ನೆಯ ಅತ್ಯಂತ ದೊಡ್ಡ ನಗರವಾಗಿದ್ದು, ಸುಮಾರು ೮,೧೬೦,೫೨೨ ಜನರ ವಾಸಸ್ಥಳವಾಗಿದೆ. ಗ್ರೇಟರ್ ಬ್ಯಾಂಕಾಕ್ ಪ್ರದೇಶವು ಸುಮಾರು ೧೫ದಶಲಕ್ಷ ಜನಸಂಖ್ಯೆಯನ್ನು ಹೊಂದಿದೆ.
<br>
 
<br>
 
<br>
 
</br>
===ಬ್ಯಾಂಕಾಕ್ ಮುಳುಗುವ ಭಯ===
*ಸಮುದ್ರ ಮಟ್ಟದಿಂದ 5 ಅಡಿ ಎತ್ತರ ದಲ್ಲಿರುವ ಹಿಂದೆ ಜೌಗು ಭೂಮಿಯಾಗಿದ್ದ ಪ್ರದೇಶದಲ್ಲಿ ಬ್ಯಾಂಕಾಕ್‌ ನಿರ್ಮಾಣವಾಗಿದೆ ವಿಶ್ವದಲ್ಲಿಯೇಅತಿ ಹೆಚ್ಚು ಹವಾಮಾನ ವೈಪರೀತ್ಯಕ್ಕೆ ತುತ್ತಾಗಲಿರುವ ನಗರ ಎಂದು ಹೇಳಲಾಗಿದೆ. ಜಕಾರ್ತ ಹಾಗೂ ಮನಿಲಾ ಸಹ ಇದೇ ಸಾಲಿಗೆ ಸೇರಿವೆ.
*ಭಾರಿ ಪ್ರಮಾಣದ ಮಳೆ, ಸಮುದ್ರ ಮಟ್ಟ ದಲಲಿ ಏರಿಕೆ, ಮತ್ತು '''ಹವಾಮಾನ ವೈಪರೀತ್ಯದಿಂದ 2030ರ ವೇಳೆಗೆ ರಾಜಧಾನಿ ಬ್ಯಾಂಕಾಕ್‌ನ ಶೇ 40ರಷ್ಟು ಭಾಗ ಮುಳುಗಿಹೋಗಲಿದೆ’ ಎಂದು ವಿಶ್ವಬ್ಯಾಂಕ್ ವರದಿ ಹೇಳಿದೆ.'''
*ಪ್ರತಿ ವರ್ಷ ಬ್ಯಾಂಕಾಕ್‌ನಲ್ಲಿ ಸಮುದ್ರ ಮಟ್ಟ 1ರಿಂದ 2 ಸೆಂ.ಮೀನಷ್ಟು ಹೆಚ್ಚುತ್ತಲೇ ಇದೆ. ಸದ್ಯದಲ್ಲಿಯೇ ದೊಡ್ಡ ಪ್ರಮಾಣದಲ್ಲಿ ಪ್ರವಾಹ ಉಂಟಾಗುವ ಅಪಾಯ ಇದೆ’ ಎಂದು ಗ್ರೀನ್‌ಪೀಸ್‌ನ ತಾರಾ ಬುವಾಕಂಸ್ರಿ ಹೇಳಿದ್ದಾರೆ.
*2015ರ ಪ್ಯಾರಿಸ್ ಹವಾಮಾನ ಒಪ್ಪಂದವನ್ನು ಅನುಷ್ಠಾನಗೊಳಿಸುವ ಹೊಣೆ ಹೊತ್ತಿರುವ ಸರ್ಕಾರಗಳ ಮೇಲೆ ಒತ್ತಡ ಹೆಚ್ಚಲಿದೆ. 2011ರಲ್ಲಿ ಸಂಭವಿಸಿದ ಪ್ರವಾಹ ಈ ದಶಕದಲ್ಲಿಯೇ ಅತಿ ಹೆಚ್ಚು ಹಾನಿ ಉಂಟು ಮಾಡಿತ್ತು. ಇದರಿಂದಾಗಿ ನಗರದ ಐದನೇ ಒಂದು ಭಾಗ ಜಲಾವೃತವಾಗಿತ್ತು.
*ಬ್ಯಾಂಕಾಕ್‌ನಲ್ಲಿ ಸಮುದ್ರತೀರವನ್ನು ಒತ್ತುವರಿ ಮಾಡಿ ನಗರೀಕರಣಮಾಡಿದೆ. ಅದರಿಂದ ಅಲ್ಲಿನ ಜನರನ್ನು ಸಂಕಷ್ಟದ ಸ್ಥಿತಿಗೆ ಗುರಿಯಾಗಬಹುದು.. ಗಗನಚುಂಬಿ ಕಟ್ಟಡಗಳ ಸಂಖ್ಯೆ ಹೆಚ್ಚಾಗಿದೆ. ಇದರ ಕಾರಣ ಸಹ ನಗರ ಕ್ರಮೇಣ ಮುಳುಗುವ ಸಂಭವ ಹೆಚ್ಚಿದೆ. ಅತಿಯಾಗಿ ಅಭಿವೃದ್ಧಿ ಹೊಂದಿದ ಬ್ಯಾಂಕಾಕ್‌ ತನ್ನ ಅಭಿವೃದ್ಧಿಯು ತನಗೇ ಮುಳುವಾಗುತ್ತಿದೆ’ ಎಂಬುದು ತಜ್ಞರು ಪರಿಸರ ತಜ್ಞರ ಅಭಿಪ್ರಾಯ. <ref>[https://kn.wikipedia.org/w/index.php?title=%E0%B2%AC%E0%B3%8D%E0%B2%AF%E0%B2%BE%E0%B2%82%E0%B2%95%E0%B2%BE%E0%B2%95%E0%B3%8D&action=edit&section=12030ಕ್ಕೆ ಮುಳುಗುವ ಭೀತಿಯಲ್ಲಿ ಬ್ಯಾಂಕಾಕ್;;ಎಎಫ್‌ಪಿ;;03 ಸೆಪ್ಟೆಂಬರ್ 2018]</ref>
 
==ನೋಡಿ==
== ಹೊರಗಿನ ಸಂಪರ್ಕಗಳು ==
* [http://www.bma.go.th/ ಬ್ಯಾಂಕಾಕ್ ಮಹಾನಗರ ಆಡಳಿತ ಇಲಾಖೆ]
* [http://www.bangkoktourist.com ಬ್ಯಾಂಕಾಕ್ ಪ್ರವಾಸೋದ್ಯಮ ಇಲಾಖೆ]
* [[wikivoyage:Bangkok|ವಿಕಿಟ್ರಾವೆಲ್‍ನಲ್ಲಿ ಬ್ಯಾಂಕಾಕ್]]
<br clear="all">
{{ಏಷ್ಯಾ ಖಂಡದ ರಾಜಧಾನಿ ನಗರಗಳು}}
==ಉಲ್ಲೇಖ==
[[ವರ್ಗ:ಏಷ್ಯಾ ಖಂಡದ ನಗರಗಳು]]
[[ವರ್ಗ:ಏಷ್ಯಾ ಖಂಡದ ರಾಜಧಾನಿ ನಗರಗಳು]]
"https://kn.wikipedia.org/wiki/ಬ್ಯಾಂಕಾಕ್" ಇಂದ ಪಡೆಯಲ್ಪಟ್ಟಿದೆ