"ತುಳು ಗೌಡ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು (removed Category:ತುಳುವ using HotCat)
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
 
== ಆಚಾರ ಪದ್ಧತಿಗಳು ==
=== ಮದುವೆ ಮತ್ತು ಗೋತ್ರಗಳುಪದ್ಧತಿಗಳು ===
[[ಚಿತ್ರ:Madurangi Rituals in Tulunadu.jpg|thumb|ಗೌಡರ ಮದರಂಗಿ ಶಾಸ್ತ್ರ]]
ಒಂದೇ ಮೂಲಭೂತ ಕುಟುಂಬದಿಂದ ಹುಟ್ಟಿರುವ ಕಾರಣ ಅದೇ ಬರಿ ಅಥವಾ ಬಳಿಯ ಜನರು ಮದುವೆಯಾಗಬಾರದು ಎಂದು ಗೌಡರು ನಂಬಿದ್ದಾರೆ.<ref>{{cite book |last1=ಪ್ರೊ. ಎ. ಮುರಿಗೆಪ್ಪ |last2=ಸುಂದರಂ |first2=ಪ್ರೊ. ಅರ‍್ವಿಯಸ್ |last3=ಡಾ. ಸ.ಚಿ. ರಮೇಶ್ |first3= |title=ದಕ್ಷಿಣ ಭಾರತೀಯ ಜಾನಪದ ಕೋಶ |publisher=ಕನ್ನಡ ವಿಶ್ವವಿದ್ಯಾಲಯ |pages=೫೭}}</ref> ಹಾಗೆಯೇ ಸಹೋದರ ಮತ್ತು ಸಹೋದರಿಯ ಮಕ್ಕಳ ನಡುವೆ ಸೋದರಸಂಬಂಧಿ [[ಮದುವೆ|ಮದುವೆಗೆ]] ಅಂಗೀಕರಿಸಲ್ಪಟ್ಟಿದೆ. ಆದರೆ ಎರಡು ಸಹೋದರರು ಅಥವಾ ಇಬ್ಬರು ಸಹೋದರಿಯರ ಮಕ್ಕಳ ನಡುವೆ ನಿಷಿದ್ಧ. ಮದುವೆಯಾದ ನಂತರ ಒಂದು ಹೆಣ್ಣು ಪತಿಯ ಒಕ್ಕ ಹೆಸರನ್ನು ಊಹಿಸುತ್ತಾರೆ. ಹುಟ್ಟಿನಿಂದ ಸಾವಿನತನಕ ನಡೆಯುವ ಪ್ರತಿಯೊಂದು ಕ್ರಿಯೆಯಲ್ಲೂ ವೈವಿಧ್ಯಮಯವಾದ ಆಚರಣೆಗಳಿರುತ್ತವೆ. ಈ ಜನಾಂಗದವರು "''ಮಕ್ಕಲ ಕಟ್ಟು''" (ಪೇಟ್ರಿಯಾರ್ಜಿಕ್) ಪಾರಂಪರಿಕ ವ್ಯವಸ್ಥೆಯನ್ನು ಅನುಸರಿಸುತ್ತಾರೆ.<ref name="Makkala Kattu"><div> ಉಳ್ಳಕ್ಲುವಿನ ಪಾಡ್ದನ - ತುಳುನಾಡಿನಲ್ಲಿರುವ ಭೂತಾರಾಧನೆ</div></ref>
 
=== ಗೋತ್ರ ವ್ಯವಸ್ಥೆ ===
ಗೌಡರಿಗೆ "ಹತ್ತು ಕುಟುಂಬ ಹದಿನೆಂಟು ಗೋತ್ರ"<ref>{{Cite book|title="IN PURSUIT OF OUR ROOTS"|last=Puttur Anantharaja Gowda|first=|publisher=Tenkila publications|year=2015|isbn=|location=Bengaluru|pages=|df=}}</ref> ಎಂಬಂತೆ ಇವರಲ್ಲಿ ೧೮ ಗೋತ್ರಗಳನ್ನು ಹೊಂದಿರುತ್ತಾರೆ. ಆದರೆ ಕಾಲ ಕ್ರಮೇಣ ಕೇವಲ ೧೨ ಗೋತ್ರ (ಬರಿ) ಮಾತ್ರ ಕಾಣಸಿಗುತ್ತದೆ.
 
೧,೬೩೪

edits

"https://kn.wikipedia.org/wiki/ವಿಶೇಷ:MobileDiff/1051684" ಇಂದ ಪಡೆಯಲ್ಪಟ್ಟಿದೆ