"ಅರೆಭಾಷೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
*ಸುಳ್ಯ ತಾಲೂಕಿನಲ್ಲಿ ಜಾನಪದ ಅಧ್ಯಯನಕ್ಕೆ ತೊಡಗಿಸಿಕೊಂಡ ಹಲವರನ್ನು ಈ ಲೇಖನದಲ್ಲಿ ಪರಿಚಯಿಸಲಾಗಿದೆ. [[ಪುರುಷೋತ್ತಮ ಬಿಳಿಮಲೆ]], [[ವಿಶ್ವನಾಥ ಬದಿಕಾನ]], [[ಪೂವಪ್ಪ ಕಣಿಯೂರು]], [[ಕೋಡಿ ಕುಶಾಲಪ್ಪ ಗೌಡ]] ಮುಂತಾದವರು ಸಂಶೋಧನೆಗೆ ಅರೆಭಾಷೆಯನ್ನು ಒಳಪಡಿಸಿದ್ದಾರೆ.
 
==ಅರೆಭಾಷೆ - ಭಾಷಾ ಬಳಕೆ ==
ಅರೆಭಾಷೆ [[ಮಡಿಕೇರಿ]] ಪಟ್ಟಣದಲ್ಲಿ ಮತ್ತು [[ದಕ್ಷಿಣ ಕನ್ನಡ]]ದ ಸುಳ್ಯ ಗೌಡರ ಮುಖ್ಯ ಭಾಷೆ, [[ಪುತ್ತೂರು ]], [[ಮಂಗಳೂರು]] ಪದ್ಧತಿಯು [[ತುಳು]]ಗೌಡರಿಗೆ ಪ್ರಭಾವ ಬೀರಿದೆ. [[ಮಡಿಕೇರಿ]] [[ಆಕಾಶವಾಣಿ]]ಯಲ್ಲಿ ಅರೆಭಾಷ ಸುದ್ದಿಯಾಗಿ [[ಅರೆಭಾಷೆ]]ಯನ್ನು [[ಮಡಿಕೇರಿ]] [[ಆಕಾಶವಾಣಿ]]ಯ ದೈನಂದಿನ ಪ್ರಸಾರದಲ್ಲಿ 7:45 ಕ್ಕೆ, [[ಸುಳ್ಯ]] ಮತ್ತು [[ಕೊಡಗು]] ಪ್ರದೇಶದಲ್ಲಿ ನಡೆದ ವಿವಿಧ ಚಟುವಟಿಕೆಗಳನ್ನು ಸ್ಥಳೀಯ ಸುದ್ದಿ ಒಳಗೊಂಡು ಪ್ರಸಾರ ಮಾಡುತ್ತಿದೆ.
 
೧,೬೧೯

edits

"https://kn.wikipedia.org/wiki/ವಿಶೇಷ:MobileDiff/1051661" ಇಂದ ಪಡೆಯಲ್ಪಟ್ಟಿದೆ