"ಅರೆಭಾಷೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Not related
(Not related)
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
(Not related)
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
==[[ಅರೆಭಾಷೆ ಕನ್ನಡಿಗರು]]==
#ಅರೆಭಾಷೆ ಗೌಡರು ಸುಳ್ಯ ತಾಲೂಕು ಅಥವಾ ಕೊಡಗು ಗೌಡರು ಮಡಿಕೇರಿಮತ್ತು ಸೋಮವಾರ ಪೇಟೆ ಮತ್ತು ತುಳು ಗೌಡರು [[ದಕ್ಷಿಣ ಕನ್ನಡ]]ದ [[ಸುಳ್ಯ]], [[ಪುತ್ತೂರು]], [[ಬೆಳ್ತಂಗಡಿ]], [[ಬಂಟ್ವಾಳ]], [[ವಿಟ್ಲ]], [[ಮಂಗಳೂರು]], ಕಡಬ ಭಾಗಗಳಲ್ಲಿ ಒಂದು ಪ್ರಮುಖ ಜನಾಂಗದ ಗುಂಪಾಗಿದ್ದಾರೆ. ಆದ್ದರಿಂದ, ಕೆಲವು ಬಾರಿ ಕೊಡಗು (ಕೂರ್ಗ್) ಭಾಗವಾದ ಸುಳ್ಯದಲ್ಲಿ ಬದುಕುತ್ತಿರುವ ತುಳುವರು ಮತ್ತು ದಕ್ಷಿಣ ಕನ್ನಡ ಗೌಡರನ್ನು ಕೊಡಗು ಮತ್ತು ದಕ್ಷಿಣಕನ್ನಡದ ಗೌಡರು ಎಂದು ಕರೆಯಲಾಗುತ್ತದೆ.
 
==ನಾಟಿವೈದ್ಯರು==
ಜನಪದ ವೈದ್ಯರು, ನಾಟಿವೈದ್ಯರು ಹೀಗೆ ಹಲವು ಹೆಸರುಗಳಿಂದ ಕರೆಸಿಕೊಳ್ಳುವ ಗಿಡಮೂಲಿಕೆಗಳನ್ನು ಔಷಧಿಯಾಗಿ ನೀಡುವವರು ಪ್ರತೀ ನಾಡಿನಲ್ಲೂ ಇದ್ದಾರೆ. ಪ್ರಸ್ತುತ ಸುಳ್ಯ ತಾಲೂಕಿನಲ್ಲಿ ನಾಡಿವೈದ್ಯರಾಗಿ ಗುರುತಿಸಿಕೊಳ್ಳುವವರನ್ನು ಪರಿಚಯಿಸಿಕೊಳ್ಳಬಹುದು.
#[[ಪದ್ಮಯ್ಯಗೌಡ]]
# ದಿ.ಕೃಷ್ಣಪ್ಪ ಗೌಡ ಕುಡೆಕಲ್ಲು
# ಗುಡ್ಡಪ್ಪ ಗೌಡ ಕೋಲ್ಚಾರು
# ಮಾದವ ಗೌಡ ಸುಳ್ಯಕೋಡಿ
# ದಿ. ಕಾಟೂರು ಗುಡ್ಡಪ್ಪ ಗೌಡ
#ದಿ. ಕೆಂಚಮ್ಮ ದುಗ್ಗಣ್ಣ ಗೌಡ ನೆಕ್ರಾಜೆ
 
==ಅರೆಭಾಷೆ ಬರಹಗಾರರು==
೧,೬೩೪

edits

"https://kn.wikipedia.org/wiki/ವಿಶೇಷ:MobileDiff/1051504" ಇಂದ ಪಡೆಯಲ್ಪಟ್ಟಿದೆ