ಕನ್ನಡ ಚಿತ್ರರಂಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಅಪ್ರಸ್ತುತ ವಿಷಯವನ್ನು ತೆಗೆದುಹಾಕಲಾಗಿದೆ
ಅಪ್ರಸ್ತುತ ವಿಷಯಗಳನ್ನು ಅಳಿಸಲಾಗಿದೆ
೧೦ ನೇ ಸಾಲು:
=== ಮೂಕಿ ಚಿತ್ರಗಳ ಯುುಗ ===
ಕನ್ನಡ ಚಿತ್ರರಂಗವು ಮೂಲತಃ ರಂಗಭೂಮಿ ಯನ್ನು ಅವಲಂಬಿಸಿ ಆರಂಭವಾಯಿತು. ಕರ್ನಾಟಕದಲ್ಲಿ ‘[[ವಸಂತಸೇನಾ]]' ಚಿತ್ರಕ್ಕೆ ಮೊದಲು ಮೂಕಿ ಚಿತ್ರಗಳು ತಯಾರಾಗಿದ್ದವು. ಆದರೆ ಅವು ಈಗಿನ ಪರಿಭಾಷೆಯಲ್ಲಿ ಹೇಳುವುದಾದರೆ ಕಥಾ ಚಿತ್ರಗಳಲ್ಲ. ರಂಗಭೂಮಿಯಲ್ಲಿ ಅಭಿನಯಿಸುವ ನಾಟಕಗಳನ್ನು ಚಿತ್ರಿಸಿ ಸಿನಿಮಾ ಮಾಡಿ ತೋರಿಸುತ್ತಿದ್ದರು. ‘ವಸಂತ ಸೇನಾ' ಚಿತ್ರವು ಲೊಕೇಷನ್ ಮತ್ತು ಸ್ಟುಡಿಯೋಗಳಲ್ಲಿ ಚಿತ್ರಿಸಿ ಸಂಕಲನಗೊಂಡ ಚಿತ್ರ. ಬಳಿಕ ತಯಾರಾದ ಮೂಕಿ ಚಿತ್ರಗಳು ಇದರ ಪರಂಪರೆಗೆ ಸೇರಿದಂಥವು.
 
 
 
Line ೩೭ ⟶ ೩೮:
 
 
"ವಸಂತಸೇನಾ" ಮೂಕಿ ಚಿತ್ರದಲ್ಲಿ ಅಭಿನಯಿಸಿದ್ದ ಅಜ್ಜಂಪುರ ಸೀತಾರಾಂ ಅವರೇ ಉದಯರವಿ ಪ್ರಕಾಶನದ ಕುವೆಂಪು ಅವರ ಎಲ್ಲ ಕೃತಿಗಳ ರಕ್ಷಾಪುಟಗಳಲ್ಲಿರುವ ಜೋಡಿ ಕಾಜಾಣ ಚಿತ್ರ ರಚಿಸಿದವರು. ಚಿತ್ರದ sಥಿಟಿoಠಿsis ಬರೆದ ಐರಿಶ್ ಕವಿ ಜೇಮ್ಸ್ ಎಚ್. ಕಸಿನ್ಸ್ ಅವರೇ ಕುವೆಂಪು ಅವರಿಗೆ ಕನ್ನಡದಲ್ಲಿ ಬರೆಯಲು ದೀಕ್ಷೆ ನೀಡಿದವರು.
 
 
ಎರಡನೆಯ ಮಹಾ ಯುದ್ದದ ಕಾಲದಲ್ಲಿ ಎಲ್ಲೆಲ್ಲೂ ಕೊರತೆ ಹಣ,ಕಚ್ಹಾವಸ್ತುಗಳ ಅಭಾವ.ಯಾವುದೇ ಚಿತ್ರ ಹನ್ನೊಂದು ಸಾವಿರ ಅಡಿಗಲಿಗಿಂತಲೂ ಉದ್ದವಿರಬಾರದೆಂದು ಸರ್ಕಾರ ನಿಷೇಧ ಹೇರಿತ್ತು.
 
(ಆಧಾರ • ಡಾ. ಕೆ. ಪುಟ್ಟಸ್ವಾಮಿ ಬರೆದಿರುವ "ಸಿನಿಮಾ ಯಾನ" ಪುಸ್ತಕದ ಎಂಟು ಮತ್ತು ಒಂಬತ್ತನೇ ಪುಟದಿಂದ.'ನಮನ" )[
 
== "ಷಾ ಚಮನ್‍ಮಲ್ ಡುಂಗಾಜಿ"" ==
"https://kn.wikipedia.org/wiki/ಕನ್ನಡ_ಚಿತ್ರರಂಗ" ಇಂದ ಪಡೆಯಲ್ಪಟ್ಟಿದೆ