ಕರ್ನಾಟಕ ಸರ್ಕಾರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು Andhra Pradesh
೫೮ ನೇ ಸಾಲು:
*ಮುಖ್ಯ ಲೇಖನ: [[ಕರ್ನಾಟಕದ ಏಕೀಕರಣ]]
*ಮೈಸೂರು ಮತ್ತು ಕೊಡಗು ರಾಜ್ಯಗಳು, ಮುಂಬಯಿ ಮತ್ತು ಹೈದರಾಬಾದ್,ನ ಮತ್ತು ಮದ್ರಾಸ್ ನ ಹಳೆಯ ರಾಜ್ಯಗಳ ಕನ್ನಡ ಮಾತನಾಡುವ ಜಿಲ್ಲೆಗಳು ಕರ್ನಾಟಕದಲ್ಲಿ ವಿಲೀನಗೊಂಡಿತು. *ನಂತರ, 1956 ರಲ್ಲಿ ತನ್ನ ಪ್ರಸಕ್ತ ರೂಪವನ್ನು ತೆಗೆದುಕೊಂಡಿತು. ಮೈಸೂರು ರಾಜ್ಯವು 10 ಜಿಲ್ಲೆಗಳನ್ನು ಹೊಂದಿತ್ತು ಅವು : [[ಬೆಂಗಳೂರು]], [[ಕೋಲಾರ]], [[ತುಮಕೂರು]], [[ಮಂಡ್ಯ]], [[ಮೈಸೂರು]], [[ಹಾಸನ]], [[ಚಿಕ್ಕಮಗಳೂರು]] (ಕಡೂರು), [[ಶಿವಮೊಗ್ಗ]] ಮತ್ತು [[ಚಿತ್ರದುರ್ಗ]]. [[ಬಳ್ಳಾರಿ]]ಯು 1953 ರಲ್ಲಿ ಈಗಿನ [[ಕರ್ನಾಟಕ]]ಕ್ಕೆ ಸೇರಿತು. (ಇವು ಎಲ್ಲಾ ಕರ್ನಾಟಕದಲ್ಲಿ ಸೇರಿದವು.)
*ಹೊಸ [[ಆಂಧ್ರ ಪ್ರದೇಶ|ಆಂಧ್ರ]] ರಾಜ್ಯವು ಮದ್ರಾಸ್` ನ ಉತ್ತರ ಜಿಲ್ಲೆಗಳಲ್ಲಿ ಸೃಷ್ಟಿಯಾಯಿತು. ಆಗ ಮೈಸೂರು ರಾಜ್ಯಕ್ಕೆ ಮದ್ರಾಸ್ ಪ್ರಾಂತ್ಯದಿಂದ ವರ್ಗಾಯಿಸಿದ. [[ಕೊಡಗು]] ಜಿಲ್ಲಾ(ಕೇಂದ್ರಾಡಳಿತ), ಹಾಗೂ ದಕ್ಷಿಣ ಕನ್ನಡ ಜಿಲ್ಲೆ, ಮದ್ರಾಸ್ ರಾಜ್ಯದ ಉತ್ತರ ಕನ್ನಡ [[ಧಾರವಾಡ]], [[ಬೆಳಗಾವಿ]] ಜಿಲ್ಲೆ, ಮತ್ತು ಮುಂಬಯಿ ಪ್ರಾಂತ್ಯದ [[ವಿಜಯಪುರ|ಬಿಜಾಪುರ]] ಜಿಲ್ಲೆ; ಮತ್ತು [[ಹೈದರಾಬಾದ್ ಪ್ರಾಂತ್ಯ]]ದಿಂದ [[ಬೀದರ್|ಬೀದರ್ ಜಿಲ್ಲೆ]], [[ಕಲಬುರಗಿ|ಗುಲ್ಬರ್ಗಾ]] ಜಿಲ್ಲೆ, ಮತ್ತು [[ರಾಯಚೂರು ಜಿಲ್ಲೆ|ರಾಯಚೂರು]] ಜಿಲ್ಲೆಗಳನ್ನು ಕರ್ನಾಟಕಕ್ಕೆ ವರ್ಗಾಯಿಸಲಾಯಿತು . 1989 ರಲ್ಲಿ ಗ್ರಾಮಾಂತರ ಪ್ರದೇಶ ಬೆಂಗಳೂರಿನಿಂದ ಬೇರ್ಪಟ್ಟು [[ಬೆಂಗಳೂರು ಗ್ರಾಮಾಂತರ ಜಿಲ್ಲೆ|ಬೆಂಗಳೂರು ಗ್ರಾಮಾಂತರ]] ಜಿಲ್ಲೆಯಾಯಿತು. 1997 ರಲ್ಲಿ [[ಬಾಗಲಕೋಟೆ|ಬಾಗಲಕೋಟೆ ಜಿಲ್ಲೆ]]ಯ [[ವಿಜಯಪುರ]]/[[ವಿಜಯಪುರ|ಬಿಜಾಪುರ]]ದಿಂದ ಬೇರ್ಪಟ್ಟು ಹೊಸ ಜಿಲ್ಲೆಯಾಯಿತು. [[ಮೈಸೂರು|ಮೈಸೂರು ಜಿಲ್ಲೆ]] ಒಡೆದು [[ಚಾಮರಾಜನಗರ|ಚಾಮರಾಜನಗರ ಜಿಲ್ಲೆ]] ಆಯಿತು. [[ಧಾರವಾಡ|ಧಾರವಾಡ ಜಿಲ್ಲೆ]] ಒಡೆದು [[ಗದಗ|ಗದಗ ಜಿಲ್ಲೆ]] ಹುಟ್ಟಿತು. ಮತ್ತೆ [[ಧಾರವಾಡ|ಧಾರವಾಡ ಜಿಲ್ಲೆ]] ಒಡೆದು [[ಹಾವೇರಿ|ಹಾವೇರಿ ಜಿಲ್ಲೆ]] ಆಯಿತು. [[ರಾಯಚೂರು ಜಿಲ್ಲೆ]] ಒಡೆದು [[ಕೊಪ್ಪಳ|ಕೊಪ್ಪಳ ಜಿಲ್ಲೆ]] ಆಯಿತು. [[ದಕ್ಷಿಣ ಕನ್ನಡ]] ಬೇರ್ಪಟ್ಟು [[ಉಡುಪಿ ಜಿಲ್ಲೆ]] ಮತ್ತು [[ದಕ್ಷಿಣ ಕನ್ನಡ]] ಆಯಿತು. [[ದಾವಣಗೆರೆ|ದಾವಣಗೆರೆ ಜಿಲ್ಲೆ]]ಯನ್ನು [[ಬಳ್ಳಾರಿ]], [[ಚಿತ್ರದುರ್ಗ]], [[ಧಾರವಾಡ]], [[ಶಿವಮೊಗ್ಗ|ಶಿವಮೊಗ್ಗ ಜಿಲ್ಲೆ]]ಗಳ ಭಾಗಗಳಿಂದ ರಚಿಸಲಾಗಿದೆ. 2008 ರಲ್ಲಿ [[ಬೆಂಗಳೂರು ಗ್ರಾಮಾಂತರ ಜಿಲ್ಲೆ]]ಯನ್ನು ಇಬ್ಭಾಗಿಸಿ [[ರಾಮನಗರ]] ಎಂಬ ಹೊಸ ಜಿಲ್ಲೆಯ ರಚನೆಯಾಯಿತು. ಅದೇ ರೀತಿಯಲ್ಲಿ [[ಚಿಕ್ಕಬಳ್ಳಾಪುರ|ಚಿಕ್ಕಬಳ್ಳಾಪುರ ಜಿಲ್ಲೆ]]ಯನ್ನು, ಹಿಂದಿನ ಕೋಲಾರ ಜಿಲ್ಲೆಯನ್ನು ಒಡೆದು ಮಾಡಲಾಯಿತು.ಹಾಗೆಯೇ ಬಳ್ಳಾರಿ ಜಿಲ್ಲೆಯನ್ನು ಒಡೆದು ವಿಜಯನಗರ ಜಿಲ್ಲೆಯನ್ನು ರಚಿಸಲಾಗಿದೆ.ಇದು ಇಂದಿನ (೨೦೨೧) ಕರ್ನಾಟಕ. ಈಗ ಕರ್ನಾಟಕದಲ್ಲಿ(೨೦೨೧) ೩೧ ಜಿಲ್ಲೆಗಳಿವೆ.([[ಕರ್ನಾಟಕದ ಜಿಲ್ಲೆಗಳು]]).
 
==ಹೆಚ್ಚಿನ ಮಾಹಿತಿ==
"https://kn.wikipedia.org/wiki/ಕರ್ನಾಟಕ_ಸರ್ಕಾರ" ಇಂದ ಪಡೆಯಲ್ಪಟ್ಟಿದೆ