ಮಳೆಗಾಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Ativrustige karanagalu
ಟ್ಯಾಗ್‌ಗಳು: Reverted ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಚು Reverted edits by 2409:4071:E1F:8227:0:0:7FCA:880A (talk) to last revision by 106.196.26.231
೮ ನೇ ಸಾಲು:
ಭಾರತಕ್ಕೆ ಮುಂಗಾರುಮಳೆ ಅತ್ಯಂತ ಪ್ರಮುಖವಾದುದು. ಭಾರತದ ಬಹಳಷ್ಟು ಬೆಳೆ, ನೀರಾವರಿ ವ್ಯವಸ್ಥೆ, ಕುಡಿಯುವ ನೀರಿನ ಪೂರೈಕೆಗೆ ಅರಬ್ಬಿ ಸಮುದ್ರದಿಂದ ಹುಟ್ಟಿ ಬರುವ ನೈರುತ್ಯ ವಾಣಿಜ್ಯ ಮಾರುತಗಳು ತರುವ ಮುಂಗಾರು ಮಳೆ ಭಾರತದ ಜೀವ ಜಲಸಂಪನ್ಮೂಲ; ಜೀವನಾಧಾರ. ಅದು ಸಾಮಾನ್ಯವಾಗಿ ಜೂನ್ ಮೊದಲ ವಾರದಲ್ಲಿ ಆರಂಭವಾಗುತ್ತದೆ. ಹವಾಮಾನ ಇಲಾಖೆಯ ವರದಿಯಂತೆ ಈಚೆಗಿನ ೧೦ ವರ್ಷಗಳಲ್ಲಿ ಮುಂಗಾರುಮಳೆ ಮೇ ೨೩ ರಿಂದ - ಜೂನ್ ೧೦ ರ ಮಧ್ಯೆ ಕೇರಳಕ್ಕೆ ಪ್ರವೇಶಸಿ ಸೆಪ್ಟೆಂಬರ್, ಅಕ್ಟೋಬರ್ ವರೆಗೂ ಸುಮಾರು ನಾಲ್ಕು ತಿಂಗಳ ಕಾಲ ಇರುವುದು <ref>ಪ್ರಜಾವಾಣಿ ೭-೬-೨೦೧೪</ref>
 
== ಮಳೆಗಾಲ- ೨೦೧೩ ರ ಅತಿವೃಷ್ಠಿ ==
== Ativrustige karanagalu ==
[[ಚಿತ್ರ:Phailin27-10-2013.jpg.JPG|thumb|right]]
*ವರ್ಷ ೨೦೧೩ ರ ಮಳೆಗಾಲದಲ್ಲಿ ಭಾರತದಲ್ಲಿ ಉತ್ತಮ ಮಳೆ ಆಗಿದ್ದರೂ ಅನೇಕ ಕಡೆ ಪ್ರಾಕೃತಿಕ ವಿಕೋಪ ಸಂಭವಿಸಿತು ; ಅದೂ [[ಉತ್ತರಾಖಾಂಡ]]ದಲ್ಲಿ ಭೀಕರ ರೌದ್ರ ನೃತ್ಯ ನಡೆಸಿತು. ೨೦೧೩, ಜೂನ್ ೧೪ ರಿಂದ ೧೭ರ ವರೆಗೆ ಸುರಿದ ಕುಂಭದ್ರೋಣ ಮಳೆಯಲ್ಲಿ ೧೧೦೦೦೦ (೧,೨೫,೦೦೦) ಕ್ಕೂ ಹೆಚ್ಚು ಜನ [[ಕೇದಾರನಾಥ]] ಯಾತ್ರಿಕರು [[ಕೇದಾರ]]ದಲ್ಲಿ ಸಿಕ್ಕಿಹಾಕಿಕೊಂಡು ಪ್ರಕೃತಿಯ ವಿಕೋಪಲ್ಲಿ ಜೀವನ್ಮರಣ ಹೋರಾಟ ನಡೆಸಬೇಕಾಯಿತು. ನೂರಾರು ಮನೆಗಳು ಕೊಚ್ಚಿ ಹೋದವು, [[ಶ್ರೀಶಂಕರರ ದೇವಾಲಯ]] ಮೂರ್ತಿಯೊಡನೆ ಪ್ರವಾಹದಲ್ಲಿ ಕೊಚ್ಚಿ ಹೋಯಿತು. [[ಕೇದಾರನಾಥ]] ದೇವಾಲಯ ಉಳಿದರೂ ಶಿಥಿಲವಾಯಿತು.
"https://kn.wikipedia.org/wiki/ಮಳೆಗಾಲ" ಇಂದ ಪಡೆಯಲ್ಪಟ್ಟಿದೆ