ಜಯಂತಿ (ನಟಿ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
cleanup and rearrangement
ಚುNo edit summary
೧೫ ನೇ ಸಾಲು:
}}
 
'''ಜಯಂತಿ'''ಯವರು (೧೯೪೫-೨೦೨೧) [[ಕನ್ನಡ ಚಿತ್ರರಂಗ|ಕನ್ನಡ ಚಿತ್ರರಂಗದ]] ಪ್ರಮುಖ ನಾಯಕ ನಟಿಯಲ್ಲಿ ಒಬ್ಬರು. ಒಟ್ಟು ಆರು ಭಾಷೆಯ ಸಿನೆಮಾಗಳಲ್ಲಿ ಅಭಿನಯಿಸಿರುವ ಜಯಂತಿ ಕನ್ನಡದ ೧೯೦ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ೧೯೬೮ರಲ್ಲಿ ತೆರೆ ಕಂಡ ವೈ.ಅರ್. ಸ್ವಾಮಿ ನಿರ್ದೇಶನದ "ಜೇನು ಗೂಡು " ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಜಯಂತಿಯವರ ಮೂಲ ಹೆಸರು 'ಕಮಲ ಕುಮಾರಿ'.ಅದಕ್ಕಿಂತ ಮುನ್ನ 'ಜಗದೇಕ ವೀರನ ಕಥೆ' ಚಿತ್ರದಲ್ಲಿ ಸಣ್ಣ ಪಾತ್ರವೊಂದರಲ್ಲಿ ಅಭಿನಯಿಸಿದ್ದರು. ನಿರ್ಮಾಪಕಿಯೂ ನಿರ್ದೇಶಕಿಯೂ ಆಗಿರುವ ಇವರು ೧೯೬೫ರ 'ಮಿಸ್ ಲೀಲಾವತಿ' ಚಿತ್ರದ ಅಭಿನಯಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ. 'ಎರಡು ಮುಖ'(೧೯೬೯), 'ಮನಸ್ಸಿನಂತೆ ಮಾಂಗಲ್ಯ'(೧೯೭೬),'ಧರ್ಮ ದಾರಿ ತಪ್ಪಿತು'(೧೯೮೧), 'ಮಸಣದ ಹೂವು' (೧೯೮೫),'ಆನಂದ್'(೧೯೮೬) ಚಿತ್ರಗಳ ಅಭಿನಯಕ್ಕಾಗಿ ಐದು ಬಾರಿ ರಾಜ್ಯ ಪ್ರಶಸ್ತಿ ಗಳಿಸಿದ್ದಾರೆ. 'ಎಡಕಲ್ಲು ಗುಡ್ಡದ ಮೇಲೆ' ಚಿತ್ರದಲ್ಲಿ ಜಯಂತಿಯವರು ವಿಶಿಷ್ಟ ಅಭಿನಯ ನೀಡಿದ್ದಾರೆ.
 
==ಜಯಂತಿ ಅಭಿನಯದ ಕೆಲವು ಚಿತ್ರಗಳು==
"https://kn.wikipedia.org/wiki/ಜಯಂತಿ_(ನಟಿ)" ಇಂದ ಪಡೆಯಲ್ಪಟ್ಟಿದೆ