ಜಯಂತಿ (ನಟಿ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Vikashegde ಜಯಂತಿ ಪುಟವನ್ನು ಜಯಂತಿ (ನಟಿ) ಕ್ಕೆ ಸರಿಸಿದ್ದಾರೆ: ಗೊಂದಲ ನಿವಾರಣೆ
cleanup and rearrangement
೧ ನೇ ಸಾಲು:
<center>''ಕನ್ನಡ ಮಾಸಪತ್ರಿಕೆ '''ಜಯಂತಿ''' ಕುರಿತಾದ ಮಾಹಿತಿಗೆ [[ಜಯಂತಿ(ಪತ್ರಿಕೆ)|ಈ ಲೇಖನ]] ನೋಡಿ. ''</center>
 
{{cn|date=April 29, 2015}}
 
{{Infobox person
| name = ಜಯಂತಿ
Line ೧೮ ⟶ ೧೫:
}}
 
'''ಅಭಿನೇತ್ರಿ ಜಯಂತಿಯವರುಜಯಂತಿ''',ಯವರು (೧೯೪೫-೨೦೨೧) [[ಕನ್ನಡ ಚಿತ್ರರಂಗ|ಕನ್ನಡ ಚಿತ್ರರಂಗದ]] ಪ್ರಮುಖ ನಾಯಕಿಯರಲ್ಲಿನಾಯಕ ನಟಿಯಲ್ಲಿ ಒಬ್ಬರು. ಒಟ್ಟು ಆರು ಭಾಷೆಯ ಸಿನೆಮಾಗಳಲ್ಲಿ ಅಭಿನಯಿಸಿರುವ ಜಯಂತಿ ಕನ್ನಡದ ೧೯೦ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ೧೯೬೮ರಲ್ಲಿ ತೆರೆ ಕಂಡ ವೈ,.ಅರ್,. ಸ್ವಾಮಿ ನಿರ್ದೇಶನದ "ಜೇನು ಗೂಡು " ಚಿತ್ರದ ಮೂಲಕ ಚಿತ್ರ ರಂಗಚಿತ್ರರಂಗ ಪ್ರವೇಶಿಸಿದ ಜಯಂತಿಯವರ ಮೂಲ ಹೆಸರು" 'ಕಮಲ ಕುಮಾರಿ'.ಅದಕ್ಕಿಂತ ಮುನ್ನ "'ಜಗದೇಕ ವೀರನ ಕಥೆ' "ಚಿತ್ರದಲ್ಲಿ ಸಣ್ಣ ಪಾತ್ರಪಾತ್ರವೊಂದರಲ್ಲಿ ವೊಂದರಲ್ಲಿ ಅಭಿನಯಿಸಿದ್ದಾರೆಅಭಿನಯಿಸಿದ್ದರು.ಒಟ್ಟು ಆರು ಭಾಷೆಯ ಚಿತ್ರಗಳಲ್ಲಿ ಅಭಿನಯಿಸಿರುವ ಜಯಂತಿ ಕನ್ನಡದ ೧೯೦ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.ನಿರ್ಮಾಪಕಿಯೂ ನಿರ್ದೇಶಕಿಯೂ ಆಗಿರುವ ಇವರು ೧೯೬೫ರ "'ಮಿಸ್ ಲೀಲಾವತಿ"' ಚಿತ್ರದ ಅಭಿನಯಕ್ಕಾಗಿ ರಾಷ್ಟ್ರರಾಷ್ಟ್ರಪ್ರಶಸ್ತಿ ಪ್ರಶಸ್ತಿಪಡೆದಿದ್ದಾರೆ. ಬಂದಿದೆ."'ಎರಡು ಮುಖ"'(೧೯೬೯), 'ಮನಸ್ಸಿನಂತೆ ಮಾಂಗಲ್ಯ"'(೧೯೭೬),"'ಧರ್ಮ ದಾರಿ ತಪ್ಪಿತು"'(೧೯೮೧), 'ಮಸಣದ ಹೂವು' (೧೯೮೫),"'ಆನಂದ್ "'(೧೯೮೬) ಚಿತ್ರಗಳ ಅಭಿನಯಕ್ಕಾಗಿ ಐದು ಬಾರಿ ರಾಜ್ಯ ಪ್ರಶಸ್ತಿ ಗಳಿಸಿದ್ದಾರೆ. 'ಎಡಕಲ್ಲು ಗುಡ್ಡದ ಮೇಲೆ' ಚಿತ್ರದಲ್ಲಿ ಜಯಂತಿಯವರು ಕಾಮತೃಷೆಯಿಂದ ಬಳಲುವ ಹೆಣ್ಣಾಗಿ ಮೊದಲ ಭಾರಿಗೆ ವಿಶಿಷ್ಟ ಅಭಿನಯ ನೀಡಿದ್ದಾರೆ.
 
==ಜಯಂತಿ ಅಭಿನಯದ ಕೆಲವು ಚಿತ್ರಗಳು==
Line ೫೫೮ ⟶ ೫೫೫:
| ೧೯೮೫ || ''[[ಆಜ್ ಕೆ ಶೋಲಿ]]'' || || ಎಸ್.ವಿ.ರಾಜೇಂದ್ರಸಿಂಗ್ ಬಾಬು || [[ಸುಂದರ್ ಕೃಷ್ನ ಅರಸ್]], [[ಅರ್ಜುನ್ ಸರ್ಜಾ]]
|}
 
==ನಿಧನ==
೭೬ ವರ್ಷವಯಸ್ಸಿನವರ್ಷ ವಯಸ್ಸಿನ ಜಯಂತಿಯವರು ತಮ್ಮ ಬೆಂಗಳೂರಿನ ನಿವಾಸದಲ್ಲಿ ೨೬,ಸೋಮವಾರ, ಜುಲೈ, ೨೦೨೧೨೬ಜುಲೈ೨೦೨೧ ರಂದು ನಿಧನರಾದರು. ಸ್ವಲ್ಪದಿನಗಳಿಂದ ಅವರು ಅಸ್ವಸ್ಥತೆಯಿಂದ ಬಳಲುತ್ತಿದ್ದರು.<ref> [https://www.deccanherald.com/entertainment/entertainment-news/veteran-kannada-actor-jayanthi-no-more-1012914 Veteran Kannada actor Jayanthi no more, Deccan herald, JUL 26 2021] </ref>
 
==ಉಲ್ಲೇಖಗಳು==
Line ೫೬೭ ⟶ ೫೬೫:
*[https://www.prajavani.net/entertainment/cinema/jayanti-interview-612715.html ಜಯಂತಿ ಸಂದರ್ಶನ;;ಎರಡು ಜಡೆ ಕಮಲಕುಮಾರಿ ಜಯಂತಿ ಆದ ಕತೆ;ಪ್ರಜಾವಾಣಿ;: 06 ಫೆಬ್ರವರಿ 2019]
 
{{ಚುಟುಕು}}
{{ಕನ್ನಡ ಚಿತ್ರರಂಗದ ನಾಯಕಿಯರು}}
 
[[ವರ್ಗ:ಕನ್ನಡ ಸಿನೆಮಾ]]
[[ವರ್ಗ:ಕನ್ನಡ ಚಲನಚಿತ್ರ ನಟಿಯರು]]
[[ವರ್ಗ:೨೦೨೧ ನಿಧನ]]
"https://kn.wikipedia.org/wiki/ಜಯಂತಿ_(ನಟಿ)" ಇಂದ ಪಡೆಯಲ್ಪಟ್ಟಿದೆ