ಚಂಪಕ ಮಾಲಾವೃತ್ತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
hosa puta
( ಯಾವುದೇ ವ್ಯತ್ಯಾಸವಿಲ್ಲ )

೧೯:೫೭, ೨೪ ಜುಲೈ ೨೦೨೧ ನಂತೆ ಪರಿಷ್ಕರಣೆ

ಚಂಪಕಮಾಲಾವೃತ್ತದ ಲಕ್ಷಣ:

UUU U-U -UU U-U U-U U-U -U-
ನಜಭ ಜಜಂಜ ರಂ ಬಗೆ ಗೊಳುತ್ತಿ ರೆ ಚಂಪ ಕಮಾಲೆ ಯೆಂದಪರ್

laghunalkaagire champakam emba matu prasiddhavagide. ನಾಲ್ಕು ಸಮಾನಪಾದಗಳುಳ್ಳ ಪದ್ಯ.  ಪ್ರತಿಯೊಂದು ಪಾದದಲ್ಲೂ ೨೧ ಅಕ್ಷರಗಳಿವೆ.  ಪ್ರತಿ ಪಾದದಲ್ಲಿಯೂ anukramavagi ನ, ಜ, ಭ, ಜ, ಜ, ಜ, ರ – ಎಂಬ ಏಳು ಗಣಗಳಿರುತ್ತವೆ.  ಇಂಥ ವೃತ್ತಗಳೆಲ್ಲ ಚಂಪಕಮಾಲಾವೃತ್ತಗಳೆನಿಸುವುವು.

ಚಂಪಕಮಾಲಾವೃತ್ತದ lakshanavanfnu ಕೆಳಗಣ ಸೂತ್ರ vivarisuttade.

ಸೂತ್ರ:- ನಜಭಜಜಂಜರಂ ಬಗೆಗೊಳುತ್ತಿರೆ ಚಂಪಕಮಾಲೆಯೆಂದಪರ್

ನಗಣ ಜಗಣ ಭಗಣ ಜಗಣ ಜಗಣ ಜಗಣ ರಗಣ
UUU U-U -UU U-U U-U U-U -U-
ಎನೆ ನ ಸುನಕ್ಕು ಮಾರರಿ ಪುವಾತ ನ ಧೈ‍ರ್ಯ ಮನಾತ ನೇಳ್ಗೆವೆ
ನಗಣ ಜಗಣ ಭಗಣ ಜಗಣ ಜಗಣ ಜಗಣ ರಗಣ
UUU U-U -UU U-U U-U U-U -U-
ತ್ತನುಗ ತ ಶೌರ್ಯ ಮಂ ಬಳಿ ಯೊಳಿರ್ಪ ಗಜಾತೆ ಗೆ ಸೂಚಿ ಸುತ್ತೆಪು
ನಗಣ ಜಗಣ ಭಗಣ ಜಗಣ ಜಗಣ ಜಗಣ ರಗಣ
UUU U-U -UU U-U U-U U-U -U-
ರ್ಬಿನಕೊ ವೆಸನ್ನೆ ಯಿಗೊರ ವ ನಿನ್ನ ಯ ಶೌರ್ಯ ಮದಿರ್ಕೆ ಖಡ್ಗವೀ
ನಗಣ ಜಗಣ ಭಗಣ ಜಗಣ ಜಗಣ ಜಗಣ ರಗಣ
UUU U-U -UU U-U U-U U-U -U-
ಧನುಗ ರಮೆತ್ತ ನಿನ್ನ ತ ಪಮೆತ್ತ ವಿಚಿತ್ರ ಮಿದಲ್ತೆ ಧಾತ್ರಿಯೊಳ್

---- ಶಬರಶಂಕರವಿಲಾಸ