ಸಾಯಿಕೋಮ್ ಮೀರಾಬಾಯಿ ಚಾನು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೯ ನೇ ಸಾಲು:
48 ಕೆ.ಜಿ ಮಹಿಳೆಯರ ವಿಭಾಗದಲ್ಲಿ ಚಾನು 2016 ರ ರಿಯೋ ಒಲಂಪಿಕ್ಸ್ ಗೆ ಅರ್ಹತೆ ಪಡೆದರು. ತನ್ನ ಮೂರು ಪ್ರಯತ್ನಗಳಲ್ಲಿ ಯಾವುದೇ ಯಶಸ್ವಿ ಲಿಫ್ಟ್ಗಳಿಲ್ಲದ ಕಾರಣ ಒಲಂಪಿಕ್ ನಲ್ಲಿ ವಿಫಲರಾದರು. <ref>{{Cite news|url=http://www.firstpost.com/sports/rio-olympics-2016-indias-saikhom-mirabai-chanu-fails-to-complete-weightlifting-event-2940026.html|title=Rio Olympics 2016: India's Saikhom Mirabai Chanu fails to complete weightlifting event|date=7 August 2016|access-date=8 August 2016|publisher=First Post}}</ref> 2017 ರಲ್ಲಿ ಅಮೆರಿಕಾದಲ್ಲಿ ನಡೆದ ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ದಾಖಲೆಯ 194 ಕೆ.ಜಿ ಎತ್ತುವ ಮೂಲಕ 48 ಕೆ.ಜಿ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿದರು.<ref>{{Cite web|url=https://m.timesofindia.com/sports/more-sports/others/mirabai-chanu-wins-gold-at-world-weightlifting-championships/articleshow/61859324.cms|title=Mirabai Chanu wins gold at world Weightlifting Championships|date=30 November 2017}}</ref>
 
2021 ರಲ್ಲಿ, ಮೀರಾಬಾಯಿ ಚಾನು 49 ಕೆಜಿ ವಿಭಾಗದಲ್ಲಿ 2 ನೇ ಸ್ಥಾನವನ್ನು ಗಳಿಸುವ ಮೂಲಕ 2021 ರ ಬೇಸಿಗೆ ಕ್ರೀಡಾಕೂಟಕ್ಕೆ ಅರ್ಹತೆ ಪಡೆದ ಭಾರತದ ಏಕೈಕ ಮಹಿಳಾ ಭಾರ ಎತ್ತುವ ಆಟಗಾರರಾದರು. <ref>{{Cite web|url=https://www.indiatoday.in/sports/other-sports/story/mirabai-chanu-only-indian-weightlifter-to-qualify-for-tokyo-2020-olympic-games-1814054-2021-06-12|title=Tokyo Olympics: Mirabai Chanu becomes 1st Indian weightlifter to qualify for 2021 Summer Games|last=DelhiJune 12|first=Rohan Sen New|last2=June 12|first2=2021UPDATED|website=India Today|language=en|access-date=2021-07-19|last3=Ist|first3=2021 18:10}}</ref> <ref>{{Cite web|url=https://www.indiatoday.in/sports/tokyo-olympics/story/tokyo-olympics-weightlifting-mirabai-chanu-women-s-49kg-1832018-2021-07-24|title=Tokyo 2020: Mirabai Chanu becomes 1st Indian weightlifter to win silver in Olympics|last=July 24|first=India Today Web Desk|last2=July 24|first2=2021UPDATED:|website=India Today|language=en|access-date=2021-07-24|last3=Ist|first3=2021 12:38}}</ref> ಸ್ನ್ಯಾಚ್ನಲ್ಲಿ 86 ಕೆಜಿ ಎತ್ತಿ, ಕ್ಲೀನ್ ಮತ್ತು ಜರ್ಕ್ನಲ್ಲಿ 119 ಕೆಜಿ ಎತ್ತುವ ಮೂಲಕ ವಿಶ್ವ ದಾಖಲೆಯನ್ನು ರಚಿಸಿದರು, ಒಟ್ಟು 205 ಕೆಜಿ ಎತ್ತುವ ಮೂಲಕ ಕಂಚಿನ ಪದಕ ಮತ್ತು ಟೋಕಿಯೊ ಒಲಿಂಪಿಕ್ಸ್ ಗೆ ಅರ್ಹತೆ ಗಳಿಸಿದರು.<ref>{{Cite web|url=https://www.indiatoday.in/magazine/cover-story/story/20210719-lifting-hope-saikhom-mirabai-chanu-1825903-2021-07-10|title=Lifting hope {{!}} Saikhom Mirabai Chanu|last=July 10|first=Kaushik Deka Delhi|last2=July 19|first2=2021 ISSUE DATE|website=India Today|language=en|access-date=2021-07-19|last3=July 10|first3=2021UPDATED|last4=Ist|first4=2021 09:35}}</ref>
 
 
2018 ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಾನು 196 ಕೆಜಿ ಎತ್ತಿ (86 ಕೆಜಿ ಸ್ನ್ಯಾಚ್‌ನಲ್ಲಿ ಕೆಜಿ ಮತ್ತು 110 ಕೆಜಿ ಕ್ಲೀನ್ ಮತ್ತು ಜರ್ಕ್ನಲ್ಲಿ) ರಲ್ಲಿ [[ಭಾರತ|ಭಾರತಕ್ಕೆ]] ಮೊದಲ ಚಿನ್ನದ ಪದಕ ಗೆದ್ದುಕೊಟ್ಟರು <ref>{{Cite news|url=http://indianexpress.com/article/sports/commonwealth-games/cwg-2018-live-score-mirabai-chanu-weightlifting-live-streaming-5124033/|title=Mirabai Won Gold}}</ref> 2019 ರ ಏಶಿಯನ್ ಚಾಂಪಿಯನ್ ಶಿಪ್ ನಲ್ಲಿ ಸ್ನ್ಯಾಚ್ನಲ್ಲಿ 86 ಕೆಜಿ ಎತ್ತಿ, ಕ್ಲೀನ್ ಮತ್ತು ಜರ್ಕ್ನಲ್ಲಿ 113 ಕೆಜಿ ಎತ್ತುವ ಮೂಲಕ ನಾಲ್ಕನೇ ಸ್ಥಾನ ಪಡೆದರು. 2020 ರ ಏಶಿಯನ್ ಚಾಂಪಿಯನ್ ಶಿಪ್ ನಲ್ಲಿ ಒಟ್ಟು 205 ಕೆಜಿ ಎತ್ತುವ ಮೂಲಕ ಕಂಚಿನ ಪದಕ ಮತ್ತು ಟೋಕಿಯೊ ಒಲಿಂಪಿಕ್ಸ್ ಗೆ ಅರ್ಹತೆ ಗಳಿಸಿದರು.<ref>{{Cite web|url=https://www.indiatoday.in/magazine/cover-story/story/20210719-lifting-hope-saikhom-mirabai-chanu-1825903-2021-07-10|title=Lifting hope {{!}} Saikhom Mirabai Chanu|last=July 10|first=Kaushik Deka Delhi|last2=July 19|first2=2021 ISSUE DATE|website=India Today|language=en|access-date=2021-07-19|last3=July 10|first3=2021UPDATED|last4=Ist|first4=2021 09:35}}</ref>2019 ರ ವಿಶ್ವ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಮೀರಾಬಾಯಿ ಒಟ್ಟು 201 ಕಿ.ಗ್ರಾಂ (87 ಕಿ.ಗ್ರಾಂ ಸ್ನ್ಯಾಚ್ ಮತ್ತು 114 ಕಿ.ಗ್ರಾಂ ಕ್ಲೀನ್ & ಜರ್ಕ್) ಎತ್ತಿ 4 ನೇ ಸ್ಥಾನ ಗಳಿಸಿದರು<ref>https://www.iwf.net/new_bw/results_by_events/?event=472</ref> . ಈ ವೈಯಕ್ತಿಕ ಅತ್ಯುತ್ತಮ ಪ್ರದರ್ಶನವು 49 ಕೆಜಿ ವಿಭಾಗದಲ್ಲಿ ಹೊಸ ರಾಷ್ಟ್ರೀಯ ದಾಖಲೆಯನ್ನು ಸೃಷ್ಟಿಸಿದೆ. ನಾಲ್ಕು ತಿಂಗಳ ನಂತರ ಅವರು 49 ಕಿ.ಗ್ರಾಂ ವಿಭಾಗದಲ್ಲಿ 203 ಕಿ.ಗ್ರಾಂ (ಸ್ನ್ಯಾಚ್‌ನಲ್ಲಿ 88 ಕಿ.ಗ್ರಾಂ ಮತ್ತು ಕ್ಲೀನ್ & ಜರ್ಕ್‌ನಲ್ಲಿ 115 ಕಿ.ಗ್ರಾಂ) ಎತ್ತಿ2020 ರ ಹಿರಿಯ ರಾಷ್ಟ್ರೀಯ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದರು. <ref>{{Cite web|url=https://www.olympicchannel.com/en/stories/news/detail/mirabai-chanu-national-championship-record/|title=Mirabai Chanu breaks personal record to win national championship|date=4 February 2020|website=Olympic Channel|access-date=9 February 2020}}</ref>
 
==2021 ಟೋಕಿಯೋ ಒಲಂಪಿಕ್ಸ್==