ಆಕಾಶ ಬಾಣ (ರಾಕೆಟ್ ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು General fixes enabled, replaced: http://www.nasa.gov → https://www.nasa.gov (3)
Konstantin_Tsiolkovsky_1934.jpg ಹೆಸರಿನ ಫೈಲು Well-Informed Optimistರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕಲಾಗಿದೆ.
೩೬ ನೇ ಸಾಲು:
[[ವಿಲಿಯಮ್ ಹೇಲ್]]<ref name="SMITH">{{harvnb|Space History Division|1999}}</ref> ಎಂಬಾತ ೧೮೪೪ ರಲ್ಲಿ ರಾಕೆಟ್ ವಿನ್ಯಾಸದಲ್ಲಿ ಸುಧಾರಣೆ ಮಾಡಿ ಕೊಂಚ ಮಟ್ಟಿಗೆ ಅದರಲ್ಲಿನ ತುದಿ [[ಪಥವನ್ನು ತಿರುಗಿಸಿ]] ಅದು ತನ್ನ ಅಕ್ಷದ ಸುತ್ತಲೂ ಸುತ್ತುತ್ತಾ ಬುಲೆಟ್ ತರಹ ಚಲಿಸುವಂತೆ ಮಾಡಿದ. ಹೇಲ್ ನ ಸುಧಾರಣೆಯು ರಾಕೆಟ್‌ಗೆ ಆಧಾರ ಕಟ್ಟಾದ ಕೋಲಿನ ಅಗತ್ಯವನ್ನು ಕಿತ್ತುಹಾಕಿತು.ಇದು ನಂತರ ಗಾಳಿಯಲ್ಲಿ ಸರಾಗವಾಗಿ ತೇಲಿ ನಿಖರತೆ ಕಾಯ್ದುಕೊಂಡಿತು.
=== ಅಂತರ್ ಗ್ರಹಗಳ ಪತ್ತೆಗೆ ರಾಕೆಟ್ ತಂತ್ರಜ್ಞಾನದ ವಿಷಯವಸ್ತುಗಳು ===
 
[[ಚಿತ್ರ:Konstantin Tsiolkovsky 1934.jpg|thumb|left|ಕೊನ್ ಸ್ಟಂಟಿಯನ್ ತಿಸ್ಕೊಲವಸ್ಕಿಯು ಮೊದಲ ಬಾರಿಗೆ ಬಾಹ್ಯಾಕಾಶದ ಯಾನದ ಬಗ್ಗೆ ತನ್ನ ಕೃತಿ ಪ್ರಕಟಿಸಿದ್ದು ಅದು ಜುಲ್ಸ್ ವೆರ್ನೆಯ ಬರೆಹಗಳಿಂದ ಪ್ರಭಾವಿತವಾಗಿತ್ತು.]]
ಅದೇ ೨೦ ನೆಯ ಶತಮಾನದ ಆರಂಭದಲ್ಲಿ ಅಂತರ್ ಗ್ರಹಗಳಿಗೆ ಪಯಣಿಸುವ ವೈಜ್ಞಾನಿಕ ಸಂಶೋಧನೆಗಳು ಬಿರುಸಿನಿಂದ ಸಾಗಿದವು.ಬಹುಮುಖ್ಯವಾಗಿ ಕಾಲ್ಪನಿಕ ರೋಚಕ ಬರಹಗಾರರಾದ [[ಜುಲ್ಸ್ ವೆರ್ನೆ]] ಮತ್ತು [[ಎಚ್. ಜಿ. ವೆಲ್ಸ್]] ಇವರ ಬರೆಹಗಳು ವಿಜ್ಞಾನಿಗಳಿಗೆ ಅತಿ ಹೆಚ್ಚು ಸ್ಪೂರ್ತಿ ನೀಡಿದವು. ಈ ರಾಕೆಟ್ ತಂತ್ರಜ್ಞಾನದಿಂದ ಈ ಕಾಲ್ಪನಿಕತೆಯನ್ನು ವಾಸ್ತವಕ್ಕೆ ತರಬಹುದೆಂದು ವಿಜ್ಞಾನಿಗಳು ಯೋಚಿಸಿದರು.
ಪ್ರೌಢ ಶಾಲೆಯ ಗಣಿತ ಮೇಷ್ಟ್ರರೊಬ್ಬರಾದ [[ಕಾನ್ಸ್ ಸ್ಟಂಟಿನ್ ಸಿವೊಲ್ಕಿವಸ್ತಿ]] (೧೮೫೭-೧೯೩೫) ಎಂಬಾತ ''Исследование мировых пространств реактивными приборами'' <ref name="epizodsspace.testpilot.ru">[http://epizodsspace.testpilot.ru/bibl/dorev-knigi/ciolkovskiy/issl-03st.html Tsiolkovsky's Исследование мировых пространств реактивными приборами - ''ದಿ ಎಕ್ಸಪ್ಲೊರೇಶನ್ ಆಫ್ ಕಾಸ್ಮಿಕ್ ಸ್ಪೇಸ್ ಬೈ ಮೀನ್ಸ್ ಆಫ್ ರಿಅಕ್ಸನ್ ಡಿವೈಸಿಸ್'' (ರಶಿಯನ್ ಪೇಪರ್)]</ref> ಎಂಬ ಪುಸ್ತಕವನ್ನು ಪ್ರಕಟಿಸಿದರು.(''ದಿ ಎಕ್ಸ್ ಪ್ಲೊರೇಶನ್ ಆಫ್ ಕಾಸ್ಮಿಕ್ ಸ್ಪೇಸ್ ಬೈ ಮೀನ್ಸ್ ಆಫ್ ರಿಆಕ್ಸನ್ ಡಿವೈಸಿಸ್'' )ಇದು ಮೊದಲ ಬಾರಿಗೆ ಅಂತರಿಕ್ಷ ಯಾನದ ಬಗ್ಗೆ ಬಂದ ಗಂಭೀರ ವಿಷಯಯುಳ್ಳ <ref name="epizodsspace.testpilot.ru"/> ಗ್ರಂಥ. [[ಸಿವೊಲ್ಕಿವಸ್ತಿ ರಾಕೆಟ್ ಸಮೀಕರಣ]]-ಇದು ರಾಕೆಟ್‌ನ ತಿರುಗುವ ದಿಶೆಯನ್ನು ನಿಯಂತ್ರಿಸುತ್ತದೆ.ಈ ರಾಕೆಟ್ ನ್ನು ಆತನ ಸ್ಮರಣಾರ್ಥ ಹೆಸರಿಸಲಾಗಿದೆ.ಆದರೆ ರಾಕೆಟ್ ಗಳ ಸಂಶೋಧನೆ ಇದಕ್ಕಿಂತ <ref>{{harvnb|Johnson|1995|pp=499–521}}</ref> ಮೊದಲಾಗಿತ್ತು. ದ್ರವರೂಪದ ಜಲಜನಕ ಮತ್ತು ಆಮ್ಲಜನಕವನ್ನು ಅದರ ತಿರುಗುಮಣಿಯಲ್ಲಿ ಬಳಸುವುದನ್ನು ಆತ ತನ್ನ ಗರಿಷ್ಟ ವೇಗೋತ್ಕರ್ಷದ ಲೆಕ್ಕಾಚಾರದ ಮೇಲೆ ಮಂಡಿಸಿದ. ಈತನ ಈ ಸಂಶೋಧನೆಯು ಸೊವಿಯತ್ ಯುನಿಯನ್ ನ ಹೊರಕ್ಕೆ ಯಾರಿಗೂ ಗೊತ್ತಾಗಲಿಲ್ಲ.ಆದರೆ ಸ್ಥಳೀಯ ವಿಜ್ಞಾನಿಗಳು ಇದರಿಂದ ಸಾಕಷ್ಟು ಪ್ರಭಾವಿತರಾದರು.ಇದರಿಂದ ಅವರು [[ಸೊಸೈಟಿ ಫಾರ್ ಸ್ಟಡೀಸ್ ಆಫ್ ಇಂಟರ್ ಪ್ಲ್ಯಾನೇಟರಿ ಟ್ರಾವೆಲ್]] ಎಂಬ ಸಂಘಟನೆಯನ್ನು ೧೯೨೪ ರಲ್ಲಿ ಆರಂಭಿಸಿದರು.
"https://kn.wikipedia.org/wiki/ಆಕಾಶ_ಬಾಣ_(ರಾಕೆಟ್_)" ಇಂದ ಪಡೆಯಲ್ಪಟ್ಟಿದೆ