ಹೃತಿಕ್‌ ರೋಷನ್‌: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಕೊಂಡಿಯನ್ನು ಸರಿಪಡಿಸಿದ್ದೇನೆ.
Removing link(s) to "ಚಿತ್": Removing links to deleted page ಚಿತ್.
೪೮ ನೇ ಸಾಲು:
 
== ವೈಯಕ್ತಿಕ ಜೀವನ ==
[[ಚಿತ್|thumb|ಚಿತ್ರದ ಬಲಭಾಗದಲ್ಲಿರುವ ಪತ್ನಿ ಸುಸೇನ್ ಮತ್ತು ಮಧ್ಯದಲ್ಲಿರುವ ಪತ್ನಿಯ ಸೋದರಿಯೊಡನಿರುವ ಹೃತಿಕ್.]]
ರೋಷನ್‌, ಚಲನಚಿತ್ರ ರಂಗದಲ್ಲಿ ಹೆಸರಾಂತ ವ್ಯಕ್ತಿಗಳಾದ ಪಂಜಾಬೀ [[ಹಿಂದೂ ಧರ್ಮ|ಹಿಂದೂ]] ಕುಟುಂಬದ ಪುತ್ರರಾಗಿ [[ಮುಂಬಯಿ]]ನಲ್ಲಿ ಜನಿಸಿದರು. ಚಲನಚಿತ್ರ ನಿರ್ದೇಶಕರಾದ ಇವರ ತಂದೆ ರಾಕೇಶ್ ರೋಷನ್‌, ಸಂಗೀತ ನಿರ್ದೇಶಕ ರೋಷನ್‌ ರವರ ಪುತ್ರರಾಗಿದ್ದಾರೆ. ಇವರ ತಾಯಿಯಾದ ಪಿಂಕಿ, ನಿರ್ಮಾಪಕ ಮತ್ತು ನಿರ್ದೇಶಕ ಜೆ. ಓಂ ಪ್ರಕಾಶ್ ರವರ ಪುತ್ರಿಯಾಗಿದ್ದಾರೆ. ಹೃತಿಕ್ ಗೆ, ಸುನೈನಾ ಎಂಬ ''ಹಿರಿಯ'' ಸಹೋದರಿ ಇದ್ದಾರೆ. ಇವರ ಚಿಕ್ಕಪ್ಪ ರಾಜೇಶ್ ರೋಷನ್‌ ಪ್ರಸಿದ್ಧ ಸಂಗೀತ ನಿರ್ದೇಶಕರಾಗಿದ್ದಾರೆ. ಬಾಲ್ಯದಲ್ಲಿ ರೋಷನ್‌ ಬಾಂಬೆ ಸ್ಕಾಟಿಷ್ ಸ್ಕೂಲ್ ನಲ್ಲಿ ವಿದ್ಯಾಭ್ಯಾಸ ಮಾಡಿದರು.<ref>{{cite web|url=http://www.rediff.com/chat/hritchat.htm|title=Chat<!--INSERT TITLE-->}}</ref> ಅನಂತರ ಅವರು ಸಿಡನ್ ಹ್ಯಾಮ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಂದುವರೆಸುವುದರೊಂದಿಗೆ ವಾಣಿಜ್ಯದಲ್ಲಿ ಪದವಿ ಗಳಿಸಿದರು.<ref>{{cite web|url=http://www.sydenham.edu/prominent_alumni.html|title=Sydenham College<!--INSERT TITLE-->}}</ref>
 
"https://kn.wikipedia.org/wiki/ಹೃತಿಕ್‌_ರೋಷನ್‌" ಇಂದ ಪಡೆಯಲ್ಪಟ್ಟಿದೆ