ಹಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary ಟ್ಯಾಗ್ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ |
Removing link(s) to "ಚಿತ್": Removing links to deleted page ಚಿತ್. ಟ್ಯಾಗ್: twinkle |
||
೧ ನೇ ಸಾಲು:
{{ಅರ್ಥಶಾಸ್ತ್ರ ಪಾರ್ಶ್ವಪಟ್ಟಿ}}
ಸಾಮಾನ್ಯವಾಗಿ [[ಸರಕು ಮತ್ತು ಸೇವೆಗಳು]] ಹಾಗೂ [[ಋಣ]]ಗಳ ವಾಪಸಾತಿಗೆ [[ಸಂದಾಯ]]ದ ರೂಪವೆಂದು ಒಪ್ಪಿಕೊಳ್ಳಲಾದ ಯಾವುದಕ್ಕಾದರೂ '''ಹಣ'''ವೆನ್ನಬಹುದು.<ref>{{ಪುಸ್ತಕ ಆಧಾರ |title=The Economics of Money, Banking, and Financial Markets (Alternate Edition) |last=Mishkin |first=Frederic S. |authorlink=ಫ಼್ರೆಡ್ರಿಕ್ ಮಿಶ್ಕಿನ್|year= 2007|publisher=Addison Wesley |location=Boston |isbn=0-321-42177-9 |pages=8 }}</ref> ಪ್ರಮುಖವಾಗಿ ಒಂದು [[ವಿನಿಮಯ ಸಾಧನ]]ವಾಗಿ ([[:en:Medium of exchange|ಮೀಡಿಯಮ್ ಆಫ಼್ ಎಕ್ಸ್ಚೇಂಜ್]]), ಒಂದು [[ಲೆಕ್ಕದ ಏಕಮಾನ]]ವಾಗಿ ([[:en:Unit of account|ಯೂನಿಟ್ ಆಫ಼್ ಅಕೌಂಟ್]]), ಮತ್ತು ಒಂದು [[ಮೌಲ್ಯದ ಸಂಗ್ರಹ]]ವಾಗಿ ([[:en:Store of value|ಸ್ಟೋರ್ ಆಫ಼್ ವ್ಯಾಲ್ಯು]]) ಹಣವನ್ನು ಉಪಯೋಗಿಸಲಾಗುತ್ತದೆ.<ref name="mankiw">{{ಪುಸ್ತಕ ಆಧಾರ |title=Macroeconomics |last=Mankiw |first=N. Gregory |authorlink=ಎನ್. ಗ್ರೆಗರಿ ಮ್ಯಾಂಕ್ಯು |year=2007 | edition=6th |publisher=Worth Publishers |location= New York |isbn=0-7167-6213-7 }}</ref> ಕೆಲವು ಲೇಖಕರು ಹಣವು ಸ್ಪಷ್ಟವಾಗಿ ಒಂದು [[ಮುಂದೆ ಸಲ್ಲಿಸುವ ಸಂದಾಯದ ಮಾನದಂಡ]] ([[:en:Standard of deferred payment|ಸ್ಟ್ಯಾಂಡರ್ಡ್ ಆಫ಼್ ಡೆಫ಼ರ್ಡ್ ಪೇಮಂಟ್]]) ಆಗಿರಬೇಕೆಂದು ಬಯಸುತ್ತಾರೆ.<ref>[http://www.amosweb.com/cgi-bin/awb_nav.pl?s=wpd&c=dsp&k=standard%20of%20deferred%20payment amosweb.com]</ref> [[ನಗದು]] ಹಣದ ಪ್ರಧಾನ ಸ್ವರೂಪವಾಗಿದೆ.<ref>http://www.philadelphiafed.org/education/money-in-motion/treasure-trove/</ref><ref>http://www.pbs.org/newshour/on2/money/history.html</ref>
|