ಸಿಮೋನ್ ಬೊಲಿವಾರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
Removing link(s) to "ಚಿತ್": Removing links to deleted page ಚಿತ್.
೧ ನೇ ಸಾಲು:
[[ಚಿತ್ರ:Bolívar_en_Carabobo.jpg|thumb|[[ಚಿತ್|ಬೊಲಿವಾರ್ ಕಾಲ್ಪನಿಕ ಚಿತ್ರ]]]]
'''ಸಿಮೋನ್ ಯೋಸೆ ಆಂಟೊನಿಯೊ ಡಿ ಲಾ ಸಾಂತೀಸಿಮಾ ಟ್ರಿನಿಡಾಡ್ ಬೊಲಿವಾರ್ ಇ ಪಾಂಟೆ ಪಲೇಸಿಯೊಸ್ ಇ ಬ್ಲಾಂಕೊ''' (ಜನನ [[ಜುಲೈ ೨೪]], [[೧೭೮೩]] [[ವೆನೆಜುವೆಲಾ]] ದೇಶದ [[ಕರಾಕಸ್]] ನಗರ; ಮರಣ [[ಡಿಸೆಂಬರ್ ೧೭]], [[೧೮೩೦]], [[ಕೊಲಂಬಿಯಾ]] ದೇಶದ ಸಾಂತಾ ಮಾರ್ತಾ ನಗರ) [[ದಕ್ಷಿಣ ಅಮೇರಿಕ]]ದ ಹಲವು [[ಸ್ವಾತಂತ್ರ್ಯ]] ಚಳುವಳಿಗಳ ನಾಯಕತ್ವ ವಹಿಸಿದ್ದನು. ಇವುಗಳನ್ನು ಒಟ್ಟಾಗಿ ಬೊಲಿವಾರ್ ಯುದ್ಧ ಎಂದು ಕರೆಯಲಾಗುತ್ತದೆ. [[ವೆನೆಜುವೆಲಾ]], [[ಕೊಲಂಬಿಯಾ]], [[ಈಕ್ವೆಡಾರ್]], [[ಪೆರು]], [[ಪನಾಮ]], ಮತ್ತು [[ಬೊಲಿವಿಯಾ]] ದೇಶಗಳ ಸ್ವಾತಂತ್ರ್ಯ ಸಂಗ್ರಾಮಗಳ ನಾಯಕತ್ವ ವಹಿಸಿದ್ದ ಇವನನ್ನು ಈ ದೇಶಗಳಲ್ಲಿ ಶ್ರೇಷ್ಠ ನಾಯಕನೆಂದು ಪರಿಗಣಿಸಲಾಗುತ್ತದೆ. ಇವನನ್ನು ''ಎಲ್ ಲಿಬರ್ಟಡೊರ್'' ("ವಿಮೋಚಕ") ಎಂದು ಕರೆಯಲಾಗುತ್ತದೆ.
 
"https://kn.wikipedia.org/wiki/ಸಿಮೋನ್_ಬೊಲಿವಾರ್" ಇಂದ ಪಡೆಯಲ್ಪಟ್ಟಿದೆ