ಸ್ನೊಕಾಲ್ಮಿ ಫಾಲ್ಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Download_(2).jpg ಹೆಸರಿನ ಫೈಲು Pi.1415926535ರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕಲಾಗಿದೆ.
Removing link(s) to "ಚಿತ್": Removing links to deleted page ಚಿತ್.
೧೯ ನೇ ಸಾಲು:
ಅದೇಹೆಸರಿನ '[[ಸ್ನೊಕಾಲ್ಮಿನದಿ]]' ಯಪಾತ್ರದ ಬಳಿ ಜಲರಾಶಿ, ಮೇಲಿನಿಂದ ೨೬೮ ಅಡಿ (೮೨.ಮೀ) ಕೆಳಗೆ ಧುಮುಕಿದಾಗ ಆಗಿರುವ ಅದ್ಭುತ ದೃಷ್ಯ. ಇದು ಅಮೆರಿಕದ 'ಸ್ನೊಕಾಲ್ಮಿ ನದಿ' ಮತ್ತು ಅದರ ಜಲಪಾತ, 'ಸಿಯಾಟಲ್ ನಗರ'ದ ಅತಿ ಮುಖ್ಯ ಆಕರ್ಷಣೆಯ ಕೇಂದ್ರವಾಗಿದೆ. ’[[ಕಲ್ಟ್ ಟೆಲಿವಿಶನ್ ಧಾರಾವಾಹಿ]],' ’[[ಟ್ವಿನ್ ಪೀಕ್ಸ್]]’ ನಲ್ಲಿ ಕಾಣಿಸಿಕೊಂಡಮೇಲೆ ಜನರ ಗಮನ ಈ ಜಲಪಾತದ ಮೇಲೆ ಕೇಂದ್ರೀಕೃತವಾಯಿತು. ಪ್ರತಿವರ್ಷ ಇಲ್ಲಿಗೆ ಸುಮಾರು ೧.೫ ಮಿಲಿಯನ್ ಜನ ಪರ್ಯಟಕರು ಬರುತ್ತಾರೆ. ೨ ಎಕರೆ [೮,೦೦೦ ಚ.ಮೀ] ವೀಕ್ಷಣಾಪ್ರದೇಶಸ್ಥಳವನ್ನು ಆಕ್ರಮಿಸಿದೆ. ಒಂದು ಸುಸಜ್ಜಿತವಾದ, '[[ಗಿಫ್ಟ್ ಶಾಪ್,]]' ಇದೆ. ವರ್ಷದ ನವೆಂಬರ್-ಮಾರ್ಚ್ ತಿಂಗಳುಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿರುತ್ತದೆ. ಮಳೆ, ಅಥವಾ ಹಿಮದ ಕರಗುವಿಕೆಯಿಂದ,ಜಲಪಾತದ ಜಲರಾಶಿಯ ಭೋರ್ಗರಿತ ಕಾಣಬರುತ್ತದೆ. ಸಹಸ್ರಾರು ವರ್ಷಗಳಿಂದ ಅಲ್ಲಿನ ಸ್ಥಳೀಯ ಬುಡಕಟ್ಟಿನ ಜನರ,ಸಂಸ್ಕೃತಿ,ನಂಬಿಕೆ,ಆಧ್ಯಾತ್ಮಿಕಪರಂಪರೆಗಳು ನದಿಯನೀರಿನೊಡನೆ ಸಂಬಂಧಹೊಂದಿವೆ.
=='''ಐತಿಹ್ಯ'''==
[[ಚಿತ್|thumb|right|'Puget Sound Energy']]
೧೮೯೦ ರಲ್ಲಿ ಸಿವಿಲ್ ಎಂಜಿನಿಯರ್, '[[ಚಾರ್ಲ್ಸ್.ಎಚ್.ಬೇಕರ್]]', ಈ ಭೋರ್ಗರೆಯುವ ಜಲಪಾತದ ದೃಷ್ಯವನ್ನು ಕಂಡು ಆಕರ್ಷಿತರಾದರು. ಪೋಲಾಗುತ್ತಿದ್ದ ಹೆಚ್ಚಿನ ನೀರಿನ್ನು ಅರ್ಥಪೂರ್ಣವಾಗಿ ಉಪಯೋಗಿಸಿ ವಿದ್ಯುತ್ ಉತ್ಪಾದಿಸುವ ಅವರ ಸಾಹಸಕಾರ್ಯ, ೧೮೯೮ ರಲ್ಲಿ ಆರಂಭವಾಯಿತು. ಅಲ್ಲಿನ ಗಟ್ಟಿ-ಮುಟ್ಟಾದ ಬಂಡೆಗಳನ್ನು ಒಡೆದು ಕೊರೆದು, ಮಾಡಿದ ಕಾರ್ಯ ಅದ್ಭುತ. 'ಫಾಲ್ಸ್' ಹತ್ತಿರದಲ್ಲೇ ಒಂದು 'ಸ್ಮಶಾನ'ವಿದೆ. ಇಲ್ಲೇ ಮೊದಲನೆಯ ಮಾನವ ಜಾತಿಯ ಸ್ತ್ರೀ-ಪುರುಷರು ಜನ್ಮವೆತ್ತಿ ಚಂದ್ರನ ಸಹಾಯದಿಂದ ಇಲ್ಲಿಗೆ ಬಂದಿಳಿದು, ಇಲ್ಲೇ ವಾಸ್ಥವ್ಯ ಹೂಡಿದರು. ಅವರ ಪ್ರಾರ್ಥನೆ ಸ್ವರ್ಗವನ್ನು ಮುಟ್ಟಿತಂತೆ. ಕಂದಕದ ಕೆಳಗಿನಿಂದ ಮೇಲೇಳುವ ತುಂತುರುಹನಿಗಳು ಸ್ವರ್ಗ ಹಾಗೂ ಭೂಮಿಯನ್ನು ಜೊತೆಗೂಡಿಸುವ ಮಾಂತ್ರಿಕತೆಯನ್ನು ಹೊಂದಿವೆ.
[[ಚಿತ್ರ:Power Station.jpg|thumb|right|'ಪ್ಯೂಜೆಟ್ ಸೌಂಡ್ ಎನರ್ಜಿ ಕಂಪೆನಿ']]