ಸಾರಹ್ ಡೇ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Sarah_Day.jpg ಹೆಸರಿನ ಫೈಲು Jcbರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕಲಾಗಿದೆ.
Removing link(s) to "ಚಿತ್": Removing links to deleted page ಚಿತ್.
 
೧ ನೇ ಸಾಲು:
=ಸಾರಹ್ ಡೇ=
[[ಚಿತ್|thumb|ಸಾರಹ್ ಡೇ]]
ಸಾರಹ್ ಡೇ ರವರು ಆಸ್ಟ್ರೇಲಿಯಾದ ಒಬ್ಬ ಮಹಾನ್ [[ಕವಯಿತ್ರಿ]] ಯಾಗಿದ್ದಾರೆ.ಅವರು ತಮ್ಮ ಕವಿತೆಗಳ ಮೂಲಕ ಜನರಿಗೆ ಮಾದರಿಯಾಗಿದ್ದಾರೆ ಮತ್ತು ಅವರು [[ಶಿಕ್ಷಕಿ]]ಯಾಗಿಯು ಸೇವೆ ಸಲ್ಲಿಸಿದ್ದಾರೆ.
ಸಾರಹ್ ಡೇ ಅವರು ೧೯೫೮ ರಲ್ಲಿ ಇಂಗ್ಲಾಂಡಿನ ಲಂಕೆಶೈರ್ ನಲ್ಲಿ ಜನಿಸಿದರು.ಸಾರಹ್ ಡೇ ರವರು ಮುಲತಃ ಇಂಗ್ಲಾಂಡಿನವರಾಗಿದ್ದರು ನಂತರ ಅವರ [[ಕುಟುಂಬ]]ವು ೧೯೬೪ ನಲ್ಲಿ ಹೊಬರ್ಟಿನ ತಸ್ಮನಿಯಕ್ಕೆ ವರ್ಗಾವಣೆಯಾಯಿತು,ಆದರಿದ ಅವರು ತಸ್ಮಾನಿಯದಲೆ ಬೆಳೆದರು, ಮತ್ತು ಅವರು ತಮ್ಮ ವಿದ್ಯಾಭ್ಯಾಸ ತಸ್ಮಾನಿಯದಲ್ಲೆ ಪೂರ್ಣಗೊಳಿಸಿದರು,ತಸ್ಮಾನಿಯಾದ ಯೂನಿವರ್ಸಿಟಿಯಲ್ಲಿ ಪದವಿಯನ್ನು ಹೊಂದಿದರು .
"https://kn.wikipedia.org/wiki/ಸಾರಹ್_ಡೇ" ಇಂದ ಪಡೆಯಲ್ಪಟ್ಟಿದೆ