ಸ್ಟೆಲ್ಲಾ ಗಿಬ್ಬನ್ಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
Removing link(s) to "ಚಿತ್": Removing links to deleted page ಚಿತ್.
 
೮ ನೇ ಸಾಲು:
 
==ಪತ್ರಿಕೋದ್ಯಮ ಮತ್ತು ಆರಂಭಿಕ ಬರಹ==
[[ಚಿತ್|thumb|ದಿ ಕೊಲ್ದ್ ಫ಼ಾರ್ಮ್- ಗಿಬ್ಬನ್ಸ್‍ರವರ ಪ್ರಸಿದ್ಧ ಪುಸ್ತಕ]]ಗಿಬ್ಬನ್ಸ್ಪುಸ್ತಕಗಿಬ್ಬನ್ಸ್ ಅವರ ಮೊದಲ ಕೆಲಸ ಬ್ರಿಟೀಷ್ ಯುನಿಟ್ ಪ್ರೆಸ್ ಮತ್ತು ನ್ಯೂಸ್ ಏಜೆನ್ಸಿಯಲ್ಲಿತ್ತು. ಅಲ್ಲಿ ಅವರು ಸಮಯ ಸಿಕ್ಕಾಗೆಲ್ಲ ಅವರು ಸಣ್ಣ ಕಥೆ ಹಾಗು ಕಾದಂಬರಿಗಳನ್ನು ಬರಿಯುತಿದ್ದರು. ವಿದೇಶೀ ಪಯಣಗಳನ್ನೂ ಪ್ರಾರಂಭಿಸಿದರು ಸ್ವಿಟ್ಜರ್ಲ್ಯಾಂಡಿಗೆ ಹೋದಾಗ ಅಲ್ಲಿಯ ಸ್ವಿಸ್ ಆಲ್ಪೈನ್ ದೃಶ್ಯಾವಳಿ ಹಲವಾರು ಕವಿತೆಗಳನ್ನು ಪ್ರೇರೇಪಿಸಿತು, ಅದರಲ್ಲಿ ಕೆಲವನ್ನು ನಂತರ ಪ್ರಕಟಿಸಲಾಯಿತು.ಸೆಪ್ಟೆಂಬರ್ ೧೯೨೭ರಲ್ಲಿ ಟಿ.ಎಸ್. ಎಲಿಯಟ್ ಅವರು ಸಂಪಾದಿಸಿದ "ದಿ ಜಿರಾಫೆಸ್" ಎಂಬ ಸಾಹಿತ್ಯಕ ನಿಯತಕಾಲಿಕೆಯಲ್ಲಿ ಅವರ ಪದ್ಯ ಕಾಣಿಸಿಕೊಂಡಿತು.<ref>https://www.goodreads.com/author/show/53259.Stella_Gibbons</ref> ನಂತರ ಅವರು ಕೊಲ್ಡ್ 'ಕಮ್ಫರ್ಟ್ ಫಾರ್ಮ್' ಎಂಬುವ ಕಾದಂಬರಿಯನ್ನು ಬರೆಯುವ ಕೆಲಸವನ್ನು ಪ್ರಾರಂಭಿಸಿದರು.
 
==ಕೃತಿಗಳ ಪಟ್ಟಿ==