ಬ್ಲ್ಯಾಕ್ ಸಬ್ಬತ್‌: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು General fixes enabled, replaced: http://books.google.com → https://books.google.com
Removing link(s) to "ಚಿತ್": Removing links to deleted page ಚಿತ್.
೭೦ ನೇ ಸಾಲು:
''ವಾಲ್ಯೂಮ್‌ 4'' ಪ್ರಪಂಚದಾದ್ಯಂತ ಬಿಡುಗಡೆಗೊಂಡ ನಂತರ ಬ್ಲ್ಯಾಕ್ ಸಬ್ಬತ್‌ ತಂಡದವರು ಅವರ ಮುಂದಿನ ಬಿಡುಗಡೆಯ ಕೆಲಸವನ್ನು ಆರಂಭಿಸಲು ಲಾಸ್ ಏಂಜಲೀಸ್‌‌ಗೆ ಹಿಂದಿರುಗಿದರು. ''ವಾಲ್ಯೂಮ್‌ 4'' ಆಲ್ಬಮ್‌ನ ಯಶಸ್ಸಿನಿಂದ ಸಂತೋಷ ಪಡೆದ ವಾದ್ಯ-ಮೇಳವು ಧ್ವನಿಮುದ್ರಣ ಮಾಡುವ ವಾತಾವರಣದಲ್ಲಿ ನವಚೈತನ್ಯ ಮ‌ೂಡಿಸಲು ಪ್ರಯತ್ನಿಸಿತು ಹಾಗೂ ಲಾಸ್ ಏಂಜಲೀಸ್‌‌ನ ರೆಕಾರ್ಡ್‌ ಪ್ಲ್ಯಾಂಟ್‌ ಸ್ಟುಡಿಯೊಗೆ ಹಿಂದಿರುಗಿತು. ಆ ಶಕೆಯ ಹೊಸ ಸಂಗೀತ ನಾವೀನ್ಯತೆಯೊಂದಿಗೆ, ರೆಕಾರ್ಡ್ ಪ್ಲಾಂಟ್‌ನಲ್ಲಿ ತಾವು ಈ ಹಿಂದೆ ಬಳಸಿದ ಕೋಣೆಯಲ್ಲಿ ಬೃಹತ್ "ವಿದ್ಯುತ್ ಸಂಗೀತ ಉಪಕರಣ"ದಿಂದ ಬದಲಿಸಿದ್ದನ್ನು ಕಂಡು ಅಚ್ಚರಿಗೊಂಡರು. ವಾದ್ಯ-ಮೇಳವು [[ಬೆಲ್ ಏರ್‌]]‌ನಲ್ಲಿ ಒಂದು ಮನೆಯನ್ನು ಬಾಡಿಗೆಗೆ ತೆಗೆದುಕೊಂಡು 1973ರ ಬೇಸಿಗೆಯಲ್ಲಿ ಸಾಹಿತ್ಯ ರಚನಾ ಕಾರ್ಯವನ್ನು ಆರಂಭಿಸಿತು. ಆದರೆ ಮಾದಕವಸ್ತು ಸಮಸ್ಯೆ ಮತ್ತು ದಣಿವಿನಿಂದಾಗಿ ಅವರಿಗೆ ಯಾವುದೇ ಹಾಡನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. "''ವಾಲ್ಯೂಮ್‌ 4'' ರ ರೆಕಾರ್ಡ್ ಮಾಡುವ ಸಂದರ್ಭದಲ್ಲಿದ್ದ ಆಲೋಚನೆಗಳು ಆಗ ಬರುತ್ತಿರಲಿಲ್ಲ. ನಾವು ನಿಜವಾಗಿಯ‌ೂ ಅಸಮಧಾನಗೊಂಡೆವು" ಎಂದು ಐಯೋಮಿ ಹೇಳಿಕೊಂಡಿದ್ದಾನೆ. "ಪ್ರತಿಯೊಬ್ಬರೂ ಸುಮ್ಮನೆ ಕುಳಿತುಕೊಂಡು ಹೊಸತಾದ ವಿಷಯದೊಂದಿಗೆ ಬರಬಹುದೆಂದು ನನಗಾಗಿ ಕಾಯುತ್ತಿದ್ದರು. ನನಗೆ ಏನ್ನನ್ನೂ ಆಲೋಚಿಸಲು ಸಾಧ್ಯವಾಗುತ್ತಿರಲಿಲ್ಲ. ನಾನು ಯಾವುದಾದರೂ ವಿಷಯದೊಂದಿಗೆ ಬರದಿದ್ದರೆ, ಯಾರೂ ಏನನ್ನೂ ಮಾಡುತ್ತಿರಲಿಲ್ಲ."<ref name="Rosen76">{{Harvnb|Rosen|1996|p=76}}</ref>
 
[[ಚಿತ್|left|thumb|210px|ವೇದಿಕೆಯ ಮೇಲೆ ಟೋನಿ ಐಯೋಮಿ ಮತ್ತು ಓಜ್ಜೀ ಆಸ್ಬಾರ್ನ್‌.]]
ಲಾಸ್ ಏಂಜಲೀಸ್‌ನಲ್ಲಿ ಯಾವುದೇ ಫಲಿತಾಂಶಗಳಿಲ್ಲದೆ ಒಂದು ತಿಂಗಳು ಕಳೆದ ನಂತರ ವಾದ್ಯ-ಮೇಳವು ಇಂಗ್ಲೆಂಡ್‌ಗೆ ಹಿಂದಿರುಗಲು ನಿರ್ಧರಿಸಿತು. ಅಲ್ಲಿ ಅವರು [[ದ ಫೋರೆಸ್ಟ್ ಆಫ್ ಡೀನ್‌]]‌ನಲ್ಲಿ [[ಕ್ಲಿಯರ್‌ವೆಲ್ ಕ್ಯಾಸ್ಟೆಲ್‌]]ನಲ್ಲಿ ಬಾಡಿಗೆಗೆ ಇದ್ದರು. "ನಾವು ಕತ್ತಲಕೋಣೆಗಳಲ್ಲಿ ಪೂರ್ವತಯಾರಿ ಮಾಡಿಕೊಂಡೆವು. ಇದು ನಿಜವಾಗಿಯ‌ೂ ಅಹಿತಕರವಾಗಿದ್ದರೂ, ಇದು ವಿಷಯಗಳನ್ನು ಸೃಷ್ಟಿಸಿತು ಮತ್ತು ಪುನಃ ಹೊಸ ಹಾಡುಗಳು ಹೊಳೆಯಲಾಂಭಿಸಿದವು. ".<ref>{{Harvnb|Rosen|1996|p=77}}</ref> ಕತ್ತಲಕೋಣೆಯಲ್ಲಿ ಕೆಲಸ ಮಾಡುತ್ತಿದ್ದಾಗ ಐಯೋಮಿಯು "[[ಸಬ್ಬತ್ ಬ್ಲಡಿ ಸಬ್ಬತ್‌]]"ನ ಪ್ರಮುಖ ಪುನರಾವರ್ತಿಸುವ ಭಾಗದಲ್ಲಿ ಎಡವಿದನು, ಇದು ಹೊಸ ಅಂಶಕ್ಕೆ ಸ್ವರ ಹೊಂದಿಸಿ ಕೊಟ್ಟಿತು. ಇದನ್ನು ಲಂಡನ್‌ನ ಮೋರ್ಗನ್ ಸ್ಟುಡಿಯೊದಲ್ಲಿ ಮೈಕ್ ಬಟ್ಚರ್ ಧ್ವನಿಮುದ್ರಣ ಮಾಡಿದನು. ''ವಾಲ್ಯೂಮ್‌ 4'' ರಲ್ಲಿ ಪರಿಚಯಿಸಲಾದ ಉತ್ತಮ ಶೈಲಿಯ ಬದಲಾವಣೆಗಳನ್ನು ಇರಿಸಿಕೊಳ್ಳಲಾಯಿತು. ಹೊಸ ಹಾಡುಗಳು ಸಂಯೋಜಕ ವಾದ್ಯಗಳು, ತಂತಿವಾದ್ಯಗಳು ಮತ್ತು ಸಂಕೀರ್ಣ ವ್ಯವಸ್ಥೆಗಳನ್ನು ಒಂದುಗೂಡಿಸಿದವು. [[ಯೆಸ್‌]] ಕೀಬೋರ್ಡ್‌-ವಾದಕ [[ರಿಕ್ ವೇಕ್‌ಮ್ಯಾನ್‌]]‌ನನ್ನು "[[ಸಾಬ್ರ ಕ್ಯಾಡಬ್ರ]]"ದಲ್ಲಿ ಪ್ರದರ್ಶನದ ಕಲಾವಿದನಾಗಿ ಕರೆಯಿಸಿಕೊಳ್ಳಲಾಯಿತು.<ref>{{Harvnb|Rosen|1996|p=79}}</ref>
 
"https://kn.wikipedia.org/wiki/ಬ್ಲ್ಯಾಕ್_ಸಬ್ಬತ್‌" ಇಂದ ಪಡೆಯಲ್ಪಟ್ಟಿದೆ