ಮಾಲ್ಡೀವ್ಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು General fixes enabled, replaced: http://web.archive.org/web/ → https://web.archive.org/web/ (2)
Removing link(s) to "ಚಿತ್": Removing links to deleted page ಚಿತ್.
೩೮೧ ನೇ ಸಾಲು:
ಮಾಲ್ಡೀವಿಯನ್‌‌ ಇತಿಹಾಸದಲ್ಲಿ ಬೌದ್ಧ ಧರ್ಮದ<ref>http://www.maldivesstory.com.mv/site%20files/after%20islam/latest/conversion-frames.htm Untitled Document at www.maldivesstory.com.mv</ref> ದೀರ್ಘಾವಧಿ ನಂತರ ಮುಸ್ಲೀಂ ವ್ಯಾಪಾರಿಗಳು ಇಸ್ಲಾಂ ಧರ್ಮದ ಅತಿ ಹಳೆಯ ಹಾಗೂ ದೊಡ್ಡ ಇಸ್ಲಾಂ ಪಂಗಡ [[ಸುನ್ನಿ]] [[ಇಸ್ಲಾಂ]] ಅನ್ನು ಪರಿಚಯಿಸಿದರು. ಮಾಲ್ಡಿವಿಯನ್ನರು 12ನೇ ಶತಮಾನದ ಮಧ್ಯಾವದಿಯಲ್ಲಿ ಮತಾಂತರಗೊಂಡಿದ್ದರು. [[ಸೂಫಿ]] ತತ್ವಗಳಿಗೆ ಐಸ್‌‍ಲ್ಯಾಂಡಿನಲ್ಲಿ ಸುಧೀರ್ಘ ಇತಿಹಾಸವಿದೆ. ಅದಕ್ಕೆ ಸಾಕ್ಷಿಯಾಗಿ ಇಲ್ಲಿ ನಿರ್ಮಾಣಗೊಂಡಿರುವಂಹ [[ಸ್ಮಾರಕ ಕಟ್ಟಡಗಳು]] ದೇಶದ ಇತಿಹಾಸ ಬಿಂಬಿಸುವುದನ್ನು ಕಾಣಬಹುದಾಗಿದೆ. ಅವರು [[ಸಂತರ]] ಸಮಾಧಿಗಳ ಸಹಾಯವನ್ನು ಬಯಸಿ, ಮೊನ್ನೆ ಮೊನ್ನೆ ವರೆಗೂ ಅಂದರೆ 1980ರ ದಶಕದವರೆಗೂ ಬಳಸುತ್ತಿದ್ದರು. ನಂತರ ಅವರು ಕೆಲವು ಹಳೆಯ ಮಸೀದಿಗಳನ್ನು, ಇಂದು [[ಸಾಂಸ್ಕೃತಿಕ ಐತಿಹಾಸಿಕ ಕಟ್ಟಡಗಳನ್ನಾಗಿ]] ಪರಿಗಣಿಸಿರುವುದನ್ನು ನೋಡಬಹುದಾಗಿದೆ. ತಸ್ಸವುಫ್‌‍ನ ಮತ್ತೊಂದು ರೀತಿಗಳೇಂದರೆ ಧರ್ಮಾಚರಣೆಯ [[ಧಿಕ್ರ್]] ಸಮಾರಂಭಗಳಾದ ಮೌಲುಡು [[ಮವ್ಲಿಡ್]] ಪಠನಗಳನ್ನೋಳಗೊಂಡ [[(ಕ್ರೈಸ್ತ ಧರ್ಮ) ಪ್ರಭು ಭೋಜನ ಸಂಸ್ಕಾರ]] ಮತ್ತು ಮೊನ್ನೆಯವರೆಗೂ ಅಸ್ತಿತ್ವದಲ್ಲಿದ್ದಂತಹ ಕೆಲವು ಮಾಧುರ್ಯನಾದದ ಪ್ರಾರ್ಥನೆಗಳು. ಮೌಲುಡು ಹಬ್ಬದ ಸಂದರ್ಭಕ್ಕೆ ವಿಶೇಷವಾಗಿ ನಿರ್ಮಿಸಿರುವಂತ ಅಲಂಕೃತ ಟೆಂಟುಗಳಲ್ಲಿ ಮೌಲುಡು ಹಬ್ಬಗಳನ್ನು ಆಚರಿಸಲಾಗುತ್ತದೆ. ಸುನ್ನಿ ಇಸ್ಲಾಂನ ಕಡುಸಂಪ್ರದಾಯ ನಿಷ್ಟರಾದ [[ವಾಹ್ಹಬಿ]]ಸ್‌‍ರವರು ಈ ಸಾಂಪ್ರದಾಯಿಕ ರೂಢಿಯ ಆಚರಣೆಯನ್ನು ಅಸಹ್ಯಪಟ್ಟು, ಅವರು [[ಭಾರತೀಯ ಉಪಖಂಡ]]ದ ಎಣ್ಣೆ ಸಂಪತ್ತಿನ ಪ್ರಭಾವಕ್ಕೆ ಒಳಗಾದರು. ಪ್ರಸ್ತುತ ಸುನ್ನಿ ಇಸ್ಲಾಂ ಎಲ್ಲಾ ಜನರ ಅಧಿಕೃತ [[ಧರ್ಮ]]ವಾಗಿದೆ. ಇಲ್ಲಿ ನಾಗರೀಕ ಸದಸ್ಯತ್ವವನ್ನು ಹೊಂದಬೇಕಾದರೆ ಈ ಧರ್ಮಕ್ಕೆ ಬದ್ದರಾಗಿರಬೇಕು.
 
[[ಚಿತ್|thumb|left|ಮಸಜೀದ್-ಅಲ್- ಸುಲ್ತಾನ್ ಮಹ್ಮದ್ ತಕುರುಫಾನು-ಅಲ್-ಎಜಯಾಮ್ ಇಸ್ಲಾಂ ಕೇಂದ್ರವನ್ನು ನಿರ್ಮಿಸಿದ್ದಾರೆ.]]
 
12ನೇ ಶತಮಾನದಲ್ಲಿ ಮಾಲ್ಡೀವಿಯನ್ಸ್ ಸಾಮಾನ್ಯವಾಗಿ [[ಇಸ್ಲಾಂ]] ಧರ್ಮಕ್ಕೆ ಮತಾಂತರ ಗೊಂಡಿದ್ದರಿಂದ ಮತ್ತು ಕೇಂದ್ರ ಹಿಂದೂ ಮಹಾಸಾಗರದ ಅಡ್ಡ ದಾರಿಯಲ್ಲಿ ಈ ಪ್ರದೇಶವಿರುವುದರಿಂದ 12ನೇ ಶತಮಾನದಲ್ಲಿ ಮಾಲ್ಡೀವ್ಸ್ ಭಾಷೆ ಮತ್ತು ಸಂಸ್ಕೃತಿಯಲ್ಲಿ [[ಅರೇಬಿಯಾ]] ದೇಶದ ಪ್ರಭಾವಕ್ಕೂ ಸಹ ಒಳಗಾಯಿತು. ದೂರದ ಪೂರ್ವ ಮತ್ತು ಮಧ್ಯಪೂರ್ವ ರಾಷ್ಟ್ರಗಳ ದೀರ್ಘಾವಧಿಯ ವ್ಯಾಪಾರ ವಹಿವಾಟಿನ ಇತಿಹಾಸದಿಂದ ಮಾಲ್ಡೀವ್ಸ್‌‍ನ ಮೇಲೆ ಅರೇಬಿಯಾದ ಪ್ರಭಾವ ಬೀರಿತು. ನಂತರ 13ನೇ ಶತಮಾನದಲ್ಲಿ ಪೋರ್ಚ್‌‍ಗ್ರೀಸರಿಗಿಂತ ಮೊದಲೇ ಸೊಮಲಿ ಫೈರೆಟ್ಸ್ ಚಿನ್ನಕ್ಕಾಗಿ ದ್ವೀಪ‌ ಅನ್ನು ಕಂಡುಹಿಡಿದವು. ಅವರ ಸಂಕ್ಷಿಪ್ತ ತಡೆಯು ನಂತರ 1424ರಲ್ಲಿ "ದಗಾಲ್ ದಿಯಿಗ್ ಬದಾನೆಯ್" ಎನ್ನುವ ಸೊಮಾಲಿಯನ್‌‍ರ ರಕ್ತಸಿಕ್ತವಾದ ಹೋರಾಟದಿಂದ ಕೊನೆಗೊಂಡಿತು.
"https://kn.wikipedia.org/wiki/ಮಾಲ್ಡೀವ್ಸ್" ಇಂದ ಪಡೆಯಲ್ಪಟ್ಟಿದೆ