ಸಾಗರ ಮಾಲಿನ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು General fixes enabled, replaced: http://web.archive.org/web/ → https://web.archive.org/web/ (2)
Removing link(s) to "ಚಿತ್": Removing links to deleted page ಚಿತ್.
೧೭೬ ನೇ ಸಾಲು:
[[ಕಡಲ ಆಮೆ]]ಗಳು ಹಾಗೂ [[ಕಪ್ಪು ಪಾದದ ಕಡಲಕೋಳಿ]]ಗಳೂ ಸೇರಿದಂತೆ ಸಾಗರ ಸಂಬಂಧಿ ಪ್ರಾಣಿಗಳು,<ref name="natural-history">{{Cite news | title = Across the Pacific Ocean, plastics, plastics, everywhere | last = Moore | first = Charles | date = November 2003 | publisher = [[Natural History (magazine)|Natural History Magazine]] | url = http://www.naturalhistorymag.com/1103/1103_feature.html}}</ref> ಹಾಗೂ ಪಕ್ಷಿಗಳ ಉದರದೊಳಗೆ ಸೇರಿಕೊಳ್ಳುತ್ತವೆ.<ref name="mindfully">{{Cite news | title = Great Pacific Garbage Patch | last = Moore | first = Charles | date = 2002-10-02 | publisher = Santa Barbara News-Press | url = http://www.mindfully.org/Plastic/Ocean/Pacific-Garbage-Patch27oct02.htm}}</ref>
 
[[ಚಿತ್|thumb|left|ಹವಾಯ್‌ನ ಕಾಂಇಲೋ ತೀರದಲ್ಲಿನ ಸಾಗರ ಸಂಬಂಧಿ ಹುಡಿಯರಾಶಿಗಳು, ಬೃಹತ್‌ ಪೆಸಿಫಿಕ್‌ ತ್ಯಾಜ್ಯ ಪಟ್ಟಿಯಿಂದ ತೇಲಿಕೊಂಡು ಬಂದದ್ದು]]
 
ಪ್ಲಾಸ್ಟಿಕ್‌ ಹುಡಿಯರಾಶಿಯು [[ಸಾಗರ ವಲಯವೃತ್ತಗಳ/ಸುಳಿ]]ಗಳ ಕೇಂದ್ರದಲ್ಲಿ ಸಂಗ್ರಹಿತವಾಗುತ್ತಿರುತ್ತದೆ. ನಿರ್ದಿಷ್ಟವಾಗಿ, [[ಬೃಹತ್‌ ಪೆಸಿಫಿಕ್‌ ಅನುಪಯುಕ್ತ ವಸ್ತು/ತ್ಯಾಜ್ಯ ಪಟ್ಟಿ]]ಯು ಮೇಲ್ಭಾಗದ ಜಲಸ್ತಂಭದಲ್ಲಿ ಸ್ಥಗಿತಗೊಂಡ ದೊಡ್ಡ ಪ್ರಮಾಣದ ಪ್ಲಾಸ್ಟಿಕ್‌ ಕಣಗಳನ್ನು ಹೊಂದಿದೆ. 1999ರಲ್ಲಿ ಪಡೆದ ಮಾದರಿಗಳಲ್ಲಿ, ಪ್ಲಾಸ್ಟಿಕ್‌ನ ರಾಶಿಯ ಪ್ರಮಾಣವು ತೇಲುವ ಜೀವರಾಶಿಗಳ (ಆ ಪ್ರದೇಶದಲ್ಲಿ ಪ್ರಧಾನ ಪ್ರಾಣಿಕುಲವಾದ) ಪ್ರಮಾಣದ ಆರು ಪಟ್ಟಿನಷ್ಟು ಇದೆ.<ref name="Weisman"/><ref name="AlgalitaVid">{{cite web |url=https://www.youtube.com/watch?v=rVwuPSLx2Xc |title=Plastics and Marine Debris |accessdate=2008-07-01 |year=2006 |publisher=Algalita Marine Research Foundation }}</ref> [[ಮಿಡ್‌ವೇ ಅಟಾಲ್‌/ಅಡಲು]], ಎಲ್ಲಾ [[ಹವಾಯ್‌ನ ದ್ವೀಪಗಳೊಂ]]ದಿಗೆ ಸಮಾನವಾಗಿ ತ್ಯಾಜ್ಯಪಟ್ಟಿಯಿಂದ ಗಮನಾರ್ಹ ಪ್ರಮಾಣದ ಹುಡಿಯರಾಶಿಯನ್ನು ಪಡೆಯುತ್ತದೆ. ಪ್ರತಿಶತ ತೊಂಬತ್ತರಷ್ಟು ಪ್ಲಾಸ್ಟಿಕ್‌ ಹೊಂದಿರುವ ಈ ಹುಡಿಯರಾಶಿಯು ಮಿಡ್‌ವೇಯ ತೀರದಲ್ಲಿ ಸಂಗ್ರಹಗೊಂಡು ಆ ದ್ವೀಪದ ಪಕ್ಷಿ ಸಮೂಹಕ್ಕೆ ಅಪಾಯಕಾರಿ ಎನಿಸಿದೆ. ಮಿಡ್‌ವೇ ಅಟಾಲ್‌/ಅಡಲು ಜಾಗತಿಕ ಸಂತತಿಪ್ರಮಾಣದ ಮೂರನೇ ಎರಡರಷ್ಟು (1.5 ದಶಲಕ್ಷ) [[ಲೇಸನ್‌ ಕಡಲಕೋಳಿ]]ಗಳ ವಾಸಸ್ಥಾನವಾಗಿದೆ.<ref>http://the.honoluluadvertiser.com/article/2005/Jan/17/ln/ln23p.html</ref> ಈ ಕಡಲಕೋಳಿಗಳಲ್ಲಿ ಬಹುಮಟ್ಟಿಗೆ ಎಲ್ಲವೂ ತಮ್ಮ [[ಜೀರ್ಣ ವ್ಯವಸ್ಥೆ]]ಯೊಳಗೆ<ref>{{cite web |url=http://blogs.nybooks.com/post/240609421/chris-jordan |title=Midway: Message from the Gyre |author=Chris Jordan |date=November 11, 2009 |accessdate=2009-11-13}}</ref> ಪ್ಲಾಸ್ಟಿಕ್‌ಅನ್ನು ಹೊಂದಿದ್ದು ಅವುಗಳ ಮೂರನೇ ಎರಡರಷ್ಟು ಮರಿಗಳು ಸಾವನ್ನಪ್ಪುತ್ತವೆ.<ref>http://news.bbc.co.uk/2/hi/talking_point/7318837.stm</ref>
"https://kn.wikipedia.org/wiki/ಸಾಗರ_ಮಾಲಿನ್ಯ" ಇಂದ ಪಡೆಯಲ್ಪಟ್ಟಿದೆ