ಎಸ್.ಎನ್.ಹೆಗಡೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Sangappadyamani ಡಾ.ಎಸ್.ಎನ್.ಹೆಗಡೆ ಪುಟವನ್ನು ಎಸ್.ಎನ್.ಹೆಗಡೆ ಕ್ಕೆ ಸರಿಸಿದ್ದಾರೆ: ಡಾ.
೩ ನೇ ಸಾಲು:
 
==ಜೀವನ/ಸಾಧನೆ==
'''ಡಾ.ಎಸ್.ಎನ್.ಹೆಗಡೆ''' ಅವರು ಕಳೆದ ೩೦ ವರ್ಷಗಳಿಂದ ಕನ್ನಡ ವಿಜ್ಞಾನ ಸಾಹಿತ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ವಿಜ್ಞಾನವನ್ನು ಜನಪ್ರಿಯ ಗೊಳಿಸುವಲ್ಲಿ ಇವರ ಕೊಡುಗೆ ಅಪಾರ. ಮೂವತ್ತೆರಡು ವರ್ಷಗಳಿಗಿಂತ ಹೆಚ್ಚಿನ ಬೋಧನಾನುಭವ ಹಾಗೂ ಮೂವತ್ತೇಳು ವರ್ಷಗಳಿಗಿಂತ ಅಧಿಕ ಸಂಶೋಧನ<ref>http://www.justkannada.in/just-mysore-news-mysore-2/</ref> ಅನುಭವ ಇವರಿಗಿದೆ. ಹದಿನೈದು ವಿದ್ಯಾರ್ಥಿಗಳು ಇವರ ಮಾರ್ಗದರ್ಶನದಲ್ಲಿ ಪಿಎಚ್.ಡಿ ಪದವಿ ಪಡೆದಿದ್ದಾರೆ.<ref>[http://www.kannadaprabha.com/districts/dharwad/%E0%B2%B8%E0%B2%82%E0%B2%96%E0%B3%8D%E0%B2%AF%E0%B2%BE%E0%B2%B6%E0%B2%BE%E0%B2%B8%E0%B3%8D%E0%B2%A4%E0%B3%8D%E0%B2%B0-%E0%B2%B5%E0%B2%BF%E0%B2%A6%E0%B3%8D%E0%B2%AF%E0%B2%BE%E0%B2%B0%E0%B3%8D%E0%B2%A5%E0%B2%BF%E0%B2%97%E0%B2%B3%E0%B2%BF%E0%B2%97%E0%B3%86-%E0%B2%89%E0%B2%9C%E0%B3%8D%E0%B2%B5%E0%B2%B2-%E0%B2%AD%E0%B2%B5%E0%B2%BF%E0%B2%B7%E0%B3%8D%E0%B2%AF/75995.html ಸಂಖ್ಯಾಶಾಸ್ತ್ರ ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯ], ಕನ್ನಡಪ್ರಭ, ೦೩ ಜುಲೈ ೨೦೧೩</ref> ಪ್ರಾಣಿಗಳ ವರ್ತನೆಗೆ ಸಂಬಂಧಿಸಿದಂತೆ ಇವರು ಪ್ರತಿಪಾದಿಸಿದ '''ಬಿಗ್ಗರ್ ಈಸ್ ಬೆಟರ್''' ಎಂಬ ನಿಯಮವು ಅಂತರರಾಷ್ಟ್ರೀಯ ಮನ್ನಣೆ ಪಡೆದಿದೆ.
 
==ಪ್ರಕಟಿತ ಸಾಹಿತ್ಯ==
"https://kn.wikipedia.org/wiki/ಎಸ್.ಎನ್.ಹೆಗಡೆ" ಇಂದ ಪಡೆಯಲ್ಪಟ್ಟಿದೆ