ಫೇಸ್‌ಬುಕ್‌: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು General fixes enabled, replaced: http://web.archive.org/web/ → https://web.archive.org/web/ (11)
ಚು replaced: http://www.bloomberg.com → https://www.bloomberg.com
೧೦೨ ನೇ ಸಾಲು:
 
ಸೆಪ್ಟೆಂಬರ್ 2006ರಲ್ಲಿ, ಫೇಸ್‍ಬುಕ್‍ನ ಗಳಿಕೆಗೆ ಸಂಭಂಧ ಪಟ್ಟಂತೆ Facebook ಮತ್ತು [[Yahoo!]] ನಡುವೆ ಗಂಭೀರ ಮಾತುಗಳಾದವು, ಮಾತುಕತೆಯಲ್ಲಿ $1 ಬಿಲಿಯನ್‍ರಷ್ಟಿಗೆ ಬೆಲೆಗಳು ಏರಿದವು.<ref>{{cite news| last = Delaney| first = Kevin| title = Facebook, Riding a Web Trend, Flirts With a Big-Money Deal| page = 1| publisher = [[Dow Jones]]| date = 2006-09-21| accessdate = 2006-09-21 }}</ref>
ಆಗ ಫೇಸ್‍ಬುಕ್ ಬೋರ್ಡ್‍ನ ಸದಸ್ಯರಾದ ಟೀಯಲ್, ಫೇಸ್‍ಬುಕ್‍ನ ನಿಯೋಜಿತ ಆದಾಯದ ಆಧಾರದ ಮೇಲೆ 2015ರ ವೇಳೆಗೆ ಅವರ ಆಂತರಿಕ ಮೌಲ್ಯಮಾಪನ ಸುಮಾರು $8 ಬಿಲಿಯನ್‍ರಷ್ಟು ಇರುತ್ತದೆ ಎಂದು ತಿಳಿಸಿದರು, ಇದನ್ನು [[MTV]] ಬ್ರಾಂಡ್‍ರವರ ವೈಯಕಾಮ್, shared target demographic audience ನ ಕಂಪನಿ ಜೊತೆ ಹೋಲಿಸಬಹುದು.<ref>{{cite web|accessdate=2008-04-30|url=httphttps://www.bloomberg.com/apps/news?pid=20601204&sid=aqwoCAVu._zA|title=Facebook, Courted By Yahoo, Won't Sell, Director Says (Update3) |publisher=[[Bloomberg L.P.]]|date=2006-12-15|author=Sullivan, Brian }}</ref>
 
ಜುಲೈ 17, 2007ರಲ್ಲಿ, ನಾವು ಫೇಸ್‍ಬುಕ್‍ಅನ್ನು ಮಾರುವುದಿಲ್ಲ ಏಕೆಂದರೆ ಅವರು ಅದನ್ನು ಸ್ವಾವಲಂಬಿ ಮಾಡುವರೆಂದು ಜ್ಯೂಕರ್‌‍ಬರ್ಗ್‌ರವರು ಹೇಳಿದರು, ಅವರು ಹೇಳಿದ್ದು "ನಾವು ನಿಜವಾಗಿಯೂ ಕಂಪನಿ ಮಾರುವುದನ್ನು ಯೋಚಿಸುತ್ತಿಲ್ಲ... ನಾವು [[IPO]] ಗಳನ್ನು ಸಧ್ಯದಲ್ಲಿ ನೋಡುತ್ತಿಲ್ಲ.
೩೨೪ ನೇ ಸಾಲು:
 
==== ಫ್ರೊ-ಮಾಫಿಯಾ ಗ್ರೂಪ್ಸ್‌‍ ಕೇಸ್‌ ====
[[ಇಟಾಲಿ]]ಯಲ್ಲಿ ಪ್ರೊ-[[ಮಾಫಿಯಾ]] ಗ್ರೂಪ್‌<ref>[http://www.facebook.com/srch.php?q=bernardo++provenzano&amp;k=200000010#/group.php?gid=38328116025 ಸಮ್‌ ಆಪ್‌ ದ ಪ್ರೊ-ಮಾಫಿಯಾ ಗ್ರೂಪ್ಸ್‌]; ಒನ್‌ ಆಪ್‌ ದೆಮ್‌ ಕ್ಲೈಮ್ಸ್‌ ಫಾರ್‌ [[ಬರ್ನಾರ್ಡೊ ಪ್ರೊವೆನ್ಜ್‌’]] ಸ್‌ ಸೈಂಥ್‌ವುಡ್‌.</ref> ಗಳನ್ನು ಕಂಡುಹಿಡಿಯಲಾಯಿತು. ಇದು ದೇಶದಲ್ಲಿ ಒಂದು ಎಚ್ಚರಿಕೆಯನ್ನು ಮೂಡಿಸಿತು<ref>{{cite web | url=http://www.france24.com/en/20090109-anger-mafia-groups-facebook-internet-italy | title=Anger at pro-Mafia groups on Facebook | date=2009-01-09 | accessdate=2009-02-14|archiveurl=https://web.archive.org/web/20090906152054/http://www.france24.com/en/20090109-anger-mafia-groups-facebook-internet-italy|archivedate=2009-09-06}}</ref><ref>{{cite web | url=http://www.iht.com/articles/2009/01/20/europe/mafia.1-411653.php| title=Italian authorities wary of Facebook tributes to Mafia | date=2009-01-20 | accessdate=2009-02-14|archiveurl=https://web.archive.org/web/20090123032250/http://www.iht.com/articles/2009/01/20/europe/mafia.1-411653.php|archivedate=2009-01-23}}</ref><ref>{{cite web | url=http://www.webpronews.com/topnews/2009/01/12/italy-troubled-over-mafia-on-facebook | title=Italy Troubled Over Mafia On Facebook | date=2009-01-12 | accessdate=2009-02-14}}</ref> ಅಲ್ಲದೆ ಸರ್ಕಾರದಲ್ಲಿ ಒಂದು ಸಣ್ಣ ಚರ್ಚೆಯನ್ನು ಹುಟ್ಟುಹಾಕಿತು<ref>{{cite web | url=httphttps://www.bloomberg.com/apps/news?pid=20601204&sid=aTVfRMcum1Qk | title=Italy Debates Law That May Block Access to Facebook | date=2009-02-11 | accessdate=2009-02-14}}</ref>. ಅಲ್ಲದೆ ತಕ್ಷಣ ಜಾರಿಗೆ ಬಂದ ಕಾನೂನು [[ISP]]ಯು ಇದಕ್ಕೆ ವಿರುದ್ಧವಾದ ಯಾವುದೇ ವಿಷಯಗಳನ್ನು ಪ್ರಕಟಿಸದಂತೆ ತಡೆಹಾಕಿತು. ಆದಾಗ್ಯೂ ಅಂತಹ ಅಂಶಗಳನ್ನು ಪ್ರಕಟಿಸಿರುವುದು ಕಂಡುಬಂದರೆ ಅಂತಹ ವಿಷಯಗಳನ್ನು ತೆಗೆದುಹಾಕಲು [[ಪ್ರಾಸಿಕ್ಯೂಟರ್‌]]ಗಳನ್ನು ಕೇಳಿಕೊಳ್ಳಬಹುದು. ಆದಾಗ್ಯೂ [[ಅಪರಾದ ಮಾತುಕತೆ]] [[ಕ್ಷಮಾಯಾಚನೆ]] ಅಥವಾ [[ಅಪರಾದ]]ಕ್ಕೆ ಕುಮ್ಮಕ್ಕು ಕೊಡುವಂತಹ ವಿಷಯಗಳು ವೆಬ್‌ಸೈಟ್‌ನಲ್ಲಿ ಕಂಡುಬದರೆ ಅಂತವುಗಳನ್ನು ನಿಷೇಧಿಸಲಾಗುವುದು.
 
ಫೆಬ್ರುವರಿ 5,2008ರಂದು ಸೆನೆಟ್‌ ಒಂದು ತಿದ್ದುಪಡಿಯನ್ನು ಜಾರಿಗೆ ತಂದಿತು ಮತ್ತು ಯಾವುದೇ ಬದಲಾವಣೆ ಮಾಡದಂತೆ<ref>{{it}} [http://mobile.senato.it/japp/bgt/showdoc/frame.jsp?tipodoc=Emend&amp;leg=16&amp;id=391198&amp;idoggetto=413875 ಪಠ್ಯವು ಸೆನಾಟೆಯಿಂದ ಅಂಗೀಕೃತವಾಗಲ್ಪಟ್ಟಿದೆ]</ref> ಚೆಂಬರ್‌ ಆಪ್‌ ಡೆಪ್ಯೂಟೀಸ್‌ ಇಂದ ಅದು ತಕ್ಷಣಕ್ಕೆ ಜಾರಿಗೆ ಬರುವಂತೆ ಆದೇಶಿಸಲಾಯಿತು.
"https://kn.wikipedia.org/wiki/ಫೇಸ್‌ಬುಕ್‌" ಇಂದ ಪಡೆಯಲ್ಪಟ್ಟಿದೆ