ಮೂಳೆ ಶಸ್ತ್ರಚಿಕಿತ್ಸೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು replaced [[Category: → [[ವರ್ಗ: , general fixes enabled
೧ ನೇ ಸಾಲು:
[[File:Teardrop fracture.jpg|thumb|ಕತ್ತಿನ ಕೆಳಭಾಗದ ಬೆನ್ನೆಲುಬಿನ ಈ ಮುರಿತವನ್ನು "ಅಶ್ರಬಿಂದುವಿನಂತಹ ಮುರಿತವೆಂದು" ಕರೆಯಲಾಗುತ್ತದೆ. ಇದು ಮೂಳೆಚಿಕಿತ್ಸೆಯ ಶಸ್ತ್ರಚಿಕಿತ್ಸಕರು ಮತ್ತು ನರಶಸ್ತ್ರಚಿಕಿತ್ಸಕರು ಚಿಕಿತ್ಸೆ ನೀಡುವ ಸ್ಥಿತಿಗಳಲ್ಲಿ ಒಂದಾಗಿದೆ.]]
 
[[File:Repair-of-fracture-to-right-acetabulum.jpg|thumb|ಈ ಚಿತ್ರವನ್ನು2006 ರ ಸೆಪ್ಟೆಂಬರ್ ನಲ್ಲಿ ತೆಗೆದುಕೊಳ್ಳಲಾಗಿದ್ದು, ಇದರ ಶಸ್ತ್ರಚಿಕಿತ್ಸೆಯನ್ನು ಪೂರೈಸಿದ ಆರು ವರ್ಷಗಳ(2000) ನಂತರ ಬಲ ಭಾಗದ ಎಲುಬಿನ ಕುಳಿಯನ್ನು ಸರಿಮಾಡಲಾದ ಕಾರ್ಯವನ್ನು ತೋರಿಸಲಾಗುತ್ತಿದೆ. ಕೀಲೂತದಿಂದಾಗಿ ಮುಂದೆ ಕೀಲಿಗೆ ಉಂಟಾಗಿರುವ ಹಾನಿಯನ್ನು ನೋಡಬಹುದಾಗಿದೆ.]]'''ಮೂಳೆ ಶಸ್ತ್ರಚಿಕಿತ್ಸೆ''' ಅಥವಾ '''ಅಸ್ಥಿಚಿಕಿತ್ಸೆ''' (ಇದು '''orthopaedic ಶಸ್ತ್ರಚಿಕಿತ್ಸೆ''' ಮತ್ತು '''orthopaedics''' ಎಂಬ ಪದಗುಚ್ಛದ ಕಾಗುಣಿತ ಹೊಂದಿದೆ) ಎಂಬುದು ಮ್ಯಾಸ್ಕ್ಯೂಲೊಸ್ಕೆಲಿಟಲ್ ಸಿಸ್ಟಮ್ (ಸ್ನಾಯು,ತಲೆಬುರುಡೆ ಮೂಳೆ ವ್ಯವಸ್ಥೆ) ಗೆ ಸಂಬಂಧಿಸಿದ ಶಸ್ತ್ರಚಿಕಿತ್ಸೆಯ ವಿಭಾಗವಾಗಿದೆ. ಮೂಳೆಚಿಕಿತ್ಸೆಯ ಶಸ್ತ್ರಚಿಕಿತ್ಸಕರು, ಮ್ಯಾಸ್ಕ್ಯೂಲೊಸ್ಕೆಲಿಟಲ್ ಗಾಯ, ಕ್ರೀಡೆಗಳನ್ನು ಆಡುವಾಗ ಉಂಟಾಗುವ ಗಾಯ, ದೀರ್ಘಕಾಲದ ರೋಗಗಳು,(ವಯಸ್ಸಾದಂತೆ ಮರುಕಳಿಸುವ ವಂಶಪರಂಪರೆಯಾಗಿ ಬರುವ) [[ಸೋಂಕು|ಸೋಂಕು]]ಗಳು, ಗೆಡ್ಡೆಗಳು ಮತ್ತು ಸಹಜಾತ ಅಸ್ವಸ್ಥತೆಗಳನ್ನು ಗುಣಪಡಿಸಲು ಶಸ್ತ್ರಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸಾರಹಿತ ವಿಧಾನಗಳನ್ನು ಬಳಸುತ್ತಾರೆ.
 
ನಿಕೋಲಸ್ ಆಂಡ್ರಿ ಎಂಬುವವರು "ಆರ್ತ್ರೋಪೆಡಿಕ್ಸ್ (ಮೂಳೆಚಿಕಿತ್ಸೆ)" ಪದವನ್ನು ರೂಪಿಸಿದ್ದು, ಇದು ''ಆರ್ಥೊಸ್'' ("ಸರಿಮಾಡು", "ನೇರಮಾಡು") ಮತ್ತು ''ಪ್ಯೇಡಿಯನ್'' ("ಮಕ್ಕಳಿಗೆ") ಗೆ ಇರುವ ಗ್ರೀಕ್ ಪದಗಳಿಂದ ಹುಟ್ಟಿದೆ. ಈ ಪದವನ್ನು ೧೭೪೧ ರಲ್ಲಿ ''ಆರ್ತ್ರೋಪೀಡಿಯಾ: ಆರ್ ದಿ ಆರ್ಟ್ ಆಫ್ ಕರೆಕ್ಟಿಂಗ್ ಅಂಡ್ ಪ್ರಿವೆಂಟಿಂಗ್ ಡಿಫಾರ್ಮಿಟೀಸ್ ಇನ್ ಚಿಲ್ಡ್ರನ್'' ಅನ್ನು ಪ್ರಕಟಿಸಿದಾಗ ರೂಪಿಸಲಾಗಿದೆ. ಬೆನ್ನು ಮೂಳೆ ಮತ್ತು ಎಲುಬಿನ ವಿಕಾರಗಳನ್ನು ಸರಿಮಾಡುವುದು ಅಸ್ಥಿಚಿಕಿತ್ಸೆ ವೃತ್ತಿಯ ಅಡಿಗಲ್ಲಾಗಿದೆ. ಇಂದು ಶಿಶುವೈದ್ಯಕೀಯಕ್ಕೆ ಸಂಬಂಧಿಸಿದ ಚಿಕಿತ್ಸೆಗಾಗಿ ೬ ತಿಂಗಳ ತರಬೇತಿಯನ್ನು ಕಡ್ಡಾಯವಾಗಿ ಮೀಸಲಿಡಲಾಗುತ್ತದೆ.
೫೯ ನೇ ಸಾಲು:
# ಮೂಳೆಗಳ ಮೇಲ್ಭಾಗದ ಪದರಿನ ಟ್ರಕ್ಯಾಂಟ್ರಿಕ್ ಬಿರಿತವನ್ನು ಸರಿಮಾಡುವಿಕೆ
 
ಮೂಳೆಚಿಕಿತ್ಸೆಯ ಶಸ್ತ್ರಚಿಕಿತ್ಸಜ್ಞರು ಒಂದು ವಾರಕ್ಕೆ ಸಾಮಾನ್ಯವಾಗಿ ೫೦–೫೫ ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತಾರೆ. ಇದನ್ನು ಚಿಕಿತ್ಸಾಲಯ, ಶಸ್ತ್ರಚಿಕಿತ್ಸೆ, ಅನೇಕ ಆಡಳಿತ್ಮಾಕ ಕಾರ್ಯಗಳು ಮತ್ತು ಭೋಧನೆ ಮತ್ತು/ಅಥವಾ ಶೈಕ್ಷಣಿಕ ಕ್ಷೇತ್ರದಲ್ಲಿದ್ದರೆ ಸಂಶೋಧನೆಗಳ ಪರಿಧಿಯೊಳಗೆ ನಿಗದಿಪಡಿಸಿಕೊಳ್ಳಲಾಗುತ್ತದೆ. ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ ಮೂಳೆಚಿಕಿತ್ಸೆ ಚಿಕಿತ್ಸಕನಿಗೆ ೨೦೦೯ರ ಸುಮಾರಿಗೆ ಸಾಮಾನ್ಯವಾಗಿ $೪೦೬,೮೪೭ ಸಂಬಳ ನೀಡಲಾಗುತ್ತಿತ್ತು.<ref>[http://swz.salary.com/salarywizard/layouthtmls/swzl_compresult_national_HC07000311.html ಅವ್ರೇಜ್ ಆರ್ತ್ರೋಪೆಡಿಕ್ ಸರ್ಜನ್ ಸ್ಯಾಲರಿ. ] [http://swz.salary.com/salarywizard/layouthtmls/swzl_compresult_national_HC07000311.html ಆರ್ತ್ರೋಪೆಡಿಕ್ ಸರ್ಜನ್ ಜಾಬ್ ಕರಿಯರ್ ಎಜುಕೇಶನ್ ಅಂಡ್ ಅನ್ ಎಂಪ್ಲಾಯ್ಮೆಂಟ್ ಹೆಲ್ಪ್ ] ಫ್ರಮ್ Salary.com </ref>
 
==ಇತಿಹಾಸ==
೬೭ ನೇ ಸಾಲು:
 
ಆಂಟೊನಿಯಸ್ ಮ್ಯಾಥಿಸನ್, [[ನೆದರ್‍ಲ್ಯಾಂಡ್ಸ್|ಡಚ್]] ಮಿಲಿಟರಿ ಶಸ್ತ್ರಚಿಕಿತ್ಸಕ ೧೮೫೧ ರಲ್ಲಿ ಪ್ಲಾಸ್ಟರ್(ಪ್ಲಾಸ್ಟರ್ ಆಫ್ ಪ್ಯಾರಿಸ್) ಕಟ್ಟನ್ನು ಕಂಡುಹಿಡಿದರು.
ಯುದ್ಧ ಕಾಲದಲ್ಲಾದ ಅನುಭವದಿಂದಾಗಿ ಮೂಳೆ ಶಸ್ತ್ರಚಿಕಿತ್ಸೆಯಲ್ಲಿ ಅನೇಕ ಬೆಳವಣಿಗೆಗಳಾದವು. ಮಧ್ಯಾವಧಿಯ ಯುದ್ಧ ಭೂಮಿಯಲ್ಲಿ ಗಾಯಗೊಂಡವರನ್ನು, ಕುದುರೆಗಳ [[ರಕ್ತ|ರಕ್ತ]]ದಲ್ಲಿ ನೆನೆಸಿದ ಬ್ಯಾಂಡೇಜ್ (ಕಟ್ಟು) ಮತ್ತು ಪಟ್ಟಿಯೊಂದಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಬಿಗಿಯಾಗಿಸಲು ಅದನ್ನು ಒಣಗಿಸಲಾಗುತ್ತಿತ್ತು ಆದರೆ ಇದು ಅಷ್ಟೊಂದು ಶುಚಿಯಾಗಿರುತ್ತಿರಲಿಲ್ಲ. [[ಮೊದಲನೇ ಮಹಾಯುದ್ಧ| ಮಹಾಯುದ್ಧ I]] ರ ಸಂದರ್ಭದಲ್ಲಿ ಅಂಗಕರ್ಷಣ ಮತ್ತು ಪಟ್ಟಿ ಕಟ್ಟುವಿಕೆ ಅಭಿವೃದ್ಧಿ ಹೊಂದಿದವು. ತೊಡೆಯೆಲುಬು ಮತ್ತು ಮೊಳಕಾಲು ಮೂಳೆಯ ಮುರಿತಗಳನ್ನು ಗುಣಪಡಿಸಲು ಅಂತರಮಜ್ಜೆಯ ದಂಡ ಗಳ ಬಳಕೆಯನ್ನು [[ಜರ್ಮನಿ|ಜರ್ಮನಿಯ]] ಗೆರ್ ಹಾರ್ಡ್ ಕುಂಟ್ಸ್ಚರ್ ರವರು ಮೊದಲ ಬಾರಿಗೆ ಪರಿಚಯಿಸಿದರು. ಇದರಿಂದಾಗಿ [[ಎರಡನೇ ಮಹಾಯುದ್ಧ|ಮಹಾಯುದ್ಧ II]] ರ ಸಂದರ್ಭದಲ್ಲಿ ಗಾಯಗೊಂಡ ಜರ್ಮನ್ ಸೈನಿಕರು ಶೀಘ್ರದಲ್ಲಿ ಗುಣಹೊಂದಿದರು. ಅಲ್ಲದೇ ಪ್ರಪಂಚದ ಉಳಿದ ಭಾಗಗಳಲ್ಲಿ ಮುರಿತ ಗಳಿಗೆ ಅಂತರಮಜ್ಜೆ ದಂಡದ ಜೋಡಣೆಯನ್ನು ವ್ಯಾಪಕವಾಗಿ ಅನುಸರಿಸಲಾಯಿತು. ಅದೇನೇ ಆದರೂ ೧೯೭೦ ರ ವರೆಗೆ ಅಂಗಕರ್ಷಣವು ತೊಡೆಯೆಲುಬು ಮುರಿತವನ್ನು ಗುಣಪಡಿಸುವ ಉತ್ತಮ ವಿಧಾನವಾಗಿತ್ತು. ಸೀಟಲ್ ಗುಂಪಿನಲ್ಲಿದ್ದ ಹಾರ್ಬೊರ್ ವ್ಯೂ ಮೆಡಿಕಲ್ ಸೆಂಟರ್ ಬಿರಿತವನ್ನು ತೆರೆಯದೆಯೇ ಅಂತರಮಜ್ಜೆ ಜೋಡಣೆ ಮಾಡುವುದರೊಂದಿಗೆ ಈ ಚಿಕಿತ್ಸೆಯನ್ನು ಜನಪ್ರಿಯಗೊಳಿಸಿತು. ವಿಯೆಟ್ನಾಂ ಯುದ್ಧದ ಸಂದರ್ಭದಲ್ಲಿ ಅಮೇರಿಕದ ಶಸ್ತ್ರಚಿಕಿತ್ಸಕರು ಮುರಿತದ ಬಾಹ್ಯ ಜೋಡಣೆಯನ್ನು ಮತ್ತಷ್ಟು ಉತ್ತಮಗೊಳಿಸಿದರು. ಆದರೆ USSR ನಲ್ಲಿ ಗೆವ್ರಿಲ್ ಅಬ್ರಮೊವಿಚ್ ಲಿಜರೊ ಇದರ ಅಭಿವೃದ್ಧಿಯಲ್ಲಿ ಅತ್ಯಂತ ದೊಡ್ಡ ಕೊಡುಗೆ ನೀಡಿದ್ದಾರೆ. ಇವರನ್ನು ೧೯೫೦ ರ ಹೊತ್ತಿನಲ್ಲಿ ಮೂಳೆಚಿಕಿತ್ಸೆಯ ಅಧಿಕ ತರಬೇತಿಯನ್ನು ನೀಡದೇ [[ಸೈಬೀರಿಯಾ|ಸೈಬೀರಿಯಾ]] ದಲ್ಲಿ ರಷ್ಯನ್ ಸೈನಿಕರನ್ನು ಉಪಚರಿಸಲೆಂದು ಕಳುಹಿಸಲಾಗಿತ್ತು. ಯಾವುದೇ ಸಾಧನವಿಲ್ಲದೇ ಅವರು ಗುಣವಾಗದ , ಸೋಂಕು ತಗುಲಿದ, ತಪ್ಪಾಗಿ ಜೋಡಿಸಿದ ದುರ್ಬಲ ಸ್ಥಿತಿಯೊಂದಿಗೆ ಇದನ್ನು ಎದುರಿಸಬೇಕಾಯಿತು. ಸ್ಥಳೀಯ [[ಸೈಕಲ್|ಬೈಸಿಕಲ್]] ಶಾಪ್ ನ ಸಹಾಯದೊಂದಿಗೆ ಅವರು ಬೈಸಿಕಲ್ ನ ಚಕ್ರಗಳಂತಹ, ಬಾಹ್ಯದಲ್ಲಿ ಉಂಗುರ ಮಾದರಿಯ ರಿಂಗ್ ಇರುವ ಜೋಡಣಾ ಸಾಧನ ಗಳನ್ನು ಸೃಷ್ಟಿಸಿದರು. ಅವರ ಸಾಧನದೊಂದಿಗೆ ಅವರು ಬೇರೆಲ್ಲೂ ಕೇಳದಷ್ಟು ಮಟ್ಟದಲ್ಲಿ ಗುಣ, ಮರುಜೋಡಣೆ, ನಾಶವಾದ ಅಸ್ಥಿಸೃಷ್ಟಿಯನ್ನು ಸಾಧಿಸಿದರು. ಇವರ ಲಿಜರೊವ್ ಸಲಕರಣೆಯನ್ನು ಇನ್ನೂ ಇಂದು ನಾಶವಾದ ಅಸ್ಥಿಸೃಷ್ಟಿವಿಧಾನಗಳ ರೂಪದಲ್ಲಿ ಬಳಸಲಾಗುತ್ತಿದೆ.
 
ರುತ್ ಜ್ಯಾಕ್ಸನ್ ರವರು, ೧೯೩೭ ರಲ್ಲಿ ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿನ ಮಂಡಳಿಯಿಂದ ಪ್ರಮಾಣೀಕರಿಸಲ್ಪಟ್ಟ ಮೊದಲ ಮಹಿಳಾ ಅಸ್ಥಿಚಿಕಿತ್ಸಾ ತಜ್ಞೆಯಾಗಿದ್ದಾರೆ. ಮೂಳೆಚಿಕಿತ್ಸಾ ಕ್ಷೇತ್ರವು ಪುರುಷರ ಸಂಖ್ಯೆಯನ್ನು ಹೆಚ್ಚಾಗಿ ಹೊಂದಿರುವ ಕ್ಷೇತ್ರದಂತೆಯೇ ಮುಂದುವರೆದುಕೊಂಡು ಬಂದಿದೆ. ೨೦೦೬ ರಲ್ಲಿ, ಆಸ್ಪತ್ರೆಗಳಲ್ಲಿ ಕೆಲಸ ಮಾಡುವವರಲ್ಲಿ ೧೨.೪ ಪ್ರತಿಶತದಷ್ಟು ಮೂಳೆಚಿಕಿತ್ಸಕರು ಮಹಿಳೆಯರಾಗಿದ್ದರು.<ref name="JBJS Diversity">ಡೇ CS, ಲೇಜ್ DE, Ahn CS. ಡೆವರ್ಸಿಟಿ ಬೇಸ್ಡ್ ಆನ್ ರೇಸ್, ಎಥ್ನಿಸಿಟಿ, ಅಂಡ್ ಸೆಕ್ಸ್ ಬಿಟ್ವೀನ್ ಅಕಾಡಮಿಕ್ ಆರ್ತ್ರೋಪೆಡಿಕ್ ಸರ್ಜರಿ ಅಂಡ್ ಅದರ್ ಸ್ಪೆಷಾಲಿಟೀಸ್: ಎ ಕಂಪ್ಯಾರಿಟಿವ್ ಸ್ಟಡಿ. ಬೋನ್ ಜಾಯಿಂಟ್ ಸರ್ಜರಿ Am. ೨೦೧೦: ೯೨:೨೩೨೮-೨೩೩೫</ref>
೧೦೭ ನೇ ಸಾಲು:
}}</ref>
 
ಏಕ ವಿಭಾಗವುಳ್ಳ ಕೀಲು ಬದಲಿಕೆಯಲ್ಲಿ ಕೇವಲ ಒಂದು ತೂಕದ- ಸಂಧಿವಾತ ಮಂಡಿಯ ಮೇಲ್ಮೈಯನ್ನು ಮಾತ್ರ ಬದಲಿಸಲಾಗುವುದು. ಇದು ಆಯ್ಕೆಮಾಡಿಕೊಂಡ ರೋಗಿಗಳಲ್ಲಿ ಸಂಪೂರ್ಣ ಕೀಲನ್ನು ಬದಲಿಸುವುದಕ್ಕಿರುವ ಪರ್ಯಾಯ ಮಾರ್ಗವಾಗಿದೆ.
 
ಕೀಲಿನ ಬದಲಿಕೆಯನ್ನು ಇತರ ಕೀಲುಗಳ ಮೇಲು ಸೀಮಿತ ಪ್ರಮಾಣದಲ್ಲಿ ಮಾಡಬಹುದು , ವಿಶೇಷವಾಗಿ ಭುಜದ, ಮೊಣಕೈ, ಮಣಿಕಟ್ಟು, ಕಣಕಾಲು, ಬೆನ್ನೆಲುಬು ಮತ್ತು ಬೆರಳುಗಳು.
೧೬೮ ನೇ ಸಾಲು:
 
{{DEFAULTSORT:Orthopedic Surgery}}
[[Categoryವರ್ಗ:ಅಸ್ಥಿಚಿಕಿತ್ಸೆಯ ಶಸ್ತ್ರಚಿಕಿತ್ಸೆ]]
[[Categoryವರ್ಗ:ಶಸ್ತ್ರಚಿಕಿತ್ಸೆಯ ವಿಶೇಷತೆಗಳು]]
[[ವರ್ಗ:ವೈದ್ಯಕೀಯ ವಿಶೇಷತೆಗಳು]]
 
[[Categoryವರ್ಗ:ವಿಶೇಷ ತಜ್ಞತೆ ಪಡೆದ ವೈದ್ಯಕೀಯ ವಿಶೇಷತೆಗಳುಚಿಕಿತ್ಸಕರು]]
[[Category:ವಿಶೇಷ ತಜ್ಞತೆ ಪಡೆದ ವೈದ್ಯಕೀಯ ಚಿಕಿತ್ಸಕರು]]
 
 
[[zh:整形外科]]