ವರ್ಡ್ ಪ್ರೆಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು (GR) File:Wordpress-logo.pngFile:Wordpress-logo 2005.png Criterion 2 (meaningless or ambiguous name)
ಚು replaced [[Category: → [[ವರ್ಗ: , general fixes enabled
೨೧ ನೇ ಸಾಲು:
'''ವರ್ಡ್‍ಪ್ರೆಸ್'' ಎಂಬುದು ಒಂದು [[ಮುಕ್ತ ತಂತ್ರಾಂಶ|ಮುಕ್ತ ಮೂಲ]]ದ ಪಠ್ಯವಿಷಯ ನಿರ್ವಹಣಾ ವ್ಯವಸ್ಥೆಯಾಗಿದ್ದು (ಕಂಟೆಂಟ್‌ ಮ್ಯಾನೇಜ್‌ಮೆಂಟ್‌ ಸಿಸ್ಟಂ-CMS), PHP ಮತ್ತು MySQLನಿಂದ ಚಾಲಿಸಲ್ಪಡುವ ಒಂದು ಬ್ಲಾಗ್‌ ಪ್ರಕಟಣಾ ಅನ್ವಯಿಕೆಯಾಗಿ ಇದು ಅನೇಕವೇಳೆ ಬಳಸಲ್ಪಡುತ್ತದೆ. ಒಂದು ಪ್ಲಗ್‌-ಇನ್‌ ವಿನ್ಯಾಸ ಮತ್ತು ಒಂದು ಪಡಿಯಚ್ಚು ವ್ಯವಸ್ಥೆಯನ್ನು ಒಳಗೊಂಡಂತೆ ಇದು ಅನೇಕ ವೈಶಿಷ್ಟ್ಯಪೂರ್ಣ ಲಕ್ಷಣಗಳನ್ನು ಹೊಂದಿದೆ. ೧,೦೦೦,೦೦೦ದಷ್ಟಿರುವ ಅತಿದೊಡ್ಡ ವೆಬ್‌ಸೈಟ್‌ಗಳ ಪೈಕಿ ೧೩%ಗೂ ಹೆಚ್ಚಿನವುಗಳಿಂದ ವರ್ಡ್‌ಪ್ರೆಸ್‌‌ ಬಳಸಲ್ಪಡುತ್ತದೆ.<ref>{{cite web |accessdate=2011-01-18 |url=http://w3techs.com/technologies/overview/content_management/all |title=Usage of content management systems for websites|publisher=W3Techs}}</ref>
 
ಬಿ೨/ಕೆಫೆಲಾಗ್‌ನ ಒಂದು ಕವಲೊಡೆತವಾಗಿ ಮ್ಯಾಟ್‌ ಮುಲ್ಲೆನ್‌ವೆಗ್‌‌‌ನಿಂದ<ref name="release">{{cite web |accessdate=2010-07-22 |url=http://wordpress.org/news/2003/05/wordpress-now-available/ |title=WordPress Now Available |publisher=WordPress |author=Mullenweg, Matt }}</ref> ೨೦೦೩ರ ಮೇ ೨೭ರಂದು ಇದು ಮೊದಲು ಬಿಡುಗಡೆಯಾಯಿತು. ೨೦೧೩ರ ಏಪ್ರಿಲ್ ವೇಳೆಗೆ ಇದ್ದಂತೆ, ಇದರ [http://wordpress.org/wordpress-3.5.zip 3.5 ಆವೃತ್ತಿ] ಯು 18 ದಶಲಕ್ಷಕ್ಕೂ ಹೆಚ್ಚು ಬಾರಿ ಡೌನ್‌ಲೋಡ್‌ ಮಾಡಲ್ಪಟ್ಟಿದೆ.<ref>{{cite web|url=http://wordpress.org/download/counter/ |title=WordPress Download Counter |publisher=wordpress.org |date= |accessdate=2013-05-31}}</ref>
 
== ವಿಶಿಷ್ಟ ಲಕ್ಷಣಗಳು ==
೩೭ ನೇ ಸಾಲು:
 
== ನಿಯೋಜನೆ ==
ಆಯೋಜಿಸುವ ಪರಿಸರವೊಂದರ (ಹೋಸ್ಟಿಂಗ್‌ ಎನ್ವಿರಾನ್ಮೆಂಟ್‌) ಮೇಲೆ ಹಲವಾರು ವಿಧಾನಗಳನ್ನು ಬಳಸಿಕೊಳ್ಳುವ ಮೂಲಕ ವರ್ಡ್ ಪ್ರೆಸ್ ಅನ್ನು ಸಜ್ಜುಗೊಳಿಸಲು ಸಾಧ್ಯವಿದೆ. [http://wordpress.org WordPress.org] ನಿಂದ ವರ್ಡ್ ಪ್ರೆಸ್ ನ ಪ್ರಸಕ್ತ ಆವೃತ್ತಿಯನ್ನು ಡೌನ್‌ಲೋಡ್‌ ಮಾಡಿಕೊಳ್ಳಲುವ, ಆಯ್ಕೆಯನ್ನು ಬಳಕೆದಾರರು ಹೊಂದಿರುತ್ತಾರೆ. ಅಲ್ಲಿಂದ, ಅವರು ತಮ್ಮ ವೆಬ್‌ ಆಯೋಜಕ ಪರಿಸರಕ್ಕೆ ಮೂಲ ಸಂಕೇತ ಮತ್ತು ಅದರ ಆಧಾರವಾಗಿರುವ ಸಾಧನಗಳನ್ನು ಅಪ್‌ಲೋಡ್‌ ಮಾಡಲು ಅವಕಾಶವಿರುತ್ತದೆ.
 
ಬಹುಉದ್ದೇಶಿತ ತಂತ್ರಾಂಶ ನಿರ್ವಹಣಾ ವ್ಯವಸ್ಥೆಯ ಮೂಲಕ ಅಥವಾ ಕೈಯಿಂದ ನಡೆಸುವ ಯಾವುದೇ ಸಜ್ಜಿಕೆ ಅಥವಾ ರೂಪರೇಖೆಯನ್ನು ಬಯಸದ, ಬಳಕೆಗೆ ಸಿದ್ಧವಿರುವ ಟರ್ನ್‌ಕೀ ವರ್ಡ್‌ಪ್ರೆಸ್‌‌ ಸಾಧನವೊಂದನ್ನು ಸಜ್ಜುಗೊಳಿಸುವ ಮೂಲಕ ವರ್ಡ್‌ಪ್ರೆಸ್‌‌ನ್ನು ಅಳವಡಿಸಲು ಸಾಧ್ಯವಿದೆ.<ref>{{cite web |title=WordPress Appliance |publisher=[[TurnKey Linux Virtual Appliance Library]] |url=http://www.turnkeylinux.org/wordpress |accessdate=2009-12-11 }}</ref>
೫೪ ನೇ ಸಾಲು:
b೨ವಿನ ಒಂದು ಕವಲೊಡೆತವನ್ನು ಸೃಷ್ಟಿಸುವುದಕ್ಕೆ ಸಂಬಂಧಿಸಿದಂತೆ ಮ್ಯಾಟ್‌ ಮುಲ್ಲೆನ್‌ವೆಗ್‌ ಮತ್ತು ಮೈಕ್‌ ಲಿಟ್ಲ್‌ ನಡುವೆ ನಡೆದ ಒಂದು ಜಂಟಿ ಪ್ರಯತ್ನವಾಗಿ ೨೦೦೩ರಲ್ಲಿ ವರ್ಡ್‌ಪ್ರೆಸ್‌‌ ಮೊದಲು ಕಾಣಿಸಿಕೊಂಡಿತು.<ref>{{cite web | url = http://www.wordpress.org/about/ | title = WordPress › About | accessdate = 2007-03-04 | publisher = wordpress.org | quote = WordPress started in 2003 (...) }}</ref> ಮುಲ್ಲೆನ್‌ವೆಗ್‌ನ ಓರ್ವ ಸ್ನೇಹಿತೆಯಾದ ಕ್ರಿಸ್ಟೀನ್‌‌ ಸೆಲ್ಲೆಕ್‌ ಎಂಬಾಕೆಯಿಂದ ''ವರ್ಡ್‌ಪ್ರೆಸ್‌‌'' ಎಂಬ ಹೆಸರು ಸೂಚಿಸಲ್ಪಟ್ಟಿತು.<ref>{{cite web | url = http://www.bigpinkcookie.com/2008/01/24/the-importance-of-being-matt/ | title = Big Pink Cookie | accessdate = 2009-03-10}}</ref>
 
ಸ್ಪರ್ಧಾಶೀಲ ಮೂವಬಲ್‌ ಟೈಪ್‌ ಬಹುಉದ್ದೇಶಿತ ತಂತ್ರಾಂಶಕ್ಕೆ ಸಂಬಂಧಿಸಿದ್ದ ಪರವಾನಗಿಯ ಷರತ್ತುಗಳು ೨೦೦೪ರಲ್ಲಿ ಸಿಕ್ಸ್‌ ಅಪಾರ್ಟ್‌‌ನಿಂದ ಬದಲಾಯಿಸಲ್ಪಟ್ಟವು ಮತ್ತು ಅದರ ಅತ್ಯಂತ ಪ್ರಭಾವಶಾಲಿ ಬಳಕೆದಾರರಲ್ಲಿ ಅನೇಕರು ವರ್ಡ್‌ಪ್ರೆಸ್‌‌ಗೆ ವಲಸೆ ಹೋದರು.<ref>[http://www.salon.com/technology/feature/2004/08/09/six_apart "ಬ್ಲಾಗಿಂಗ್‌ ಗ್ರೋಸ್‌ ಅಪ್‌"], Salon.com</ref><ref>[http://diveintomark.org/archives/2004/05/14/freedom-0 "ಫ್ರೀಡಮ್‌ 0 "], ಮಾರ್ಕ್‌ ಪಿಲ್‌ಗ್ರಿಮ್‌ ವತಿಯಿಂದ ಬಂದಿರುವ ಒಂದು ಪ್ರಭಾವಶಾಲಿ ಪ್ರಕಟಣೆ </ref> ೨೦೦೯ರ ಅಕ್ಟೋಬರ್ ವೇಳೆಗೆ‌‌, ಮುಕ್ತ ಮೂಲದ CMSನ ಮಾರುಕಟ್ಟೆ ಪಾಲಿನ ವರದಿಯು ತಳೆದ ನಿರ್ಣಯವೊಂದರ ಅನುಸಾರ, ಬೇರಾವುದೇ ಮುಕ್ತ ಮೂಲ ಪಠ್ಯವಿಷಯ ನಿರ್ವಹಣಾ ವ್ಯವಸ್ಥೆಗಳು ಹೊಂದಿದ್ದಕ್ಕಿಂತ ಮಹತ್ತರವಾದ ಬ್ರಾಂಡ್‌ ಶಕ್ತಿಯನ್ನು ವರ್ಡ್‌ಪ್ರೆಸ್‌ ಹೊಂದಿತ್ತು ಎಂದು ಕಂಡುಬಂತು.<ref>{{cite web|url=http://www.cmswire.com/downloads/cms-market-share/ |title="2009 Open Source CMS Market Share Report," page 57, by water&stone and CMSWire Oct, 2009 |publisher=Cmswire.com |date=2009-12-17 |accessdate=2010-06-15}}</ref>
 
=== ಪ್ರಶಸ್ತಿಗಳು ===
೨೦೬ ನೇ ಸಾಲು:
*{{dmoz|Computers/Internet/On_the_Web/Weblogs/Tools/Publishers/WordPress}}
*[http://themeeagle.com/how-to-videos/ How to Install and Use Wordpress to create Blogs – Step by Step Video Guide]
 
 
{{DEFAULTSORT:Wordpress}}
[[Categoryವರ್ಗ:ಮುಕ್ತ ಮೂಲ ಪಠ್ಯವಿಷಯದ ನಿರ್ವಹಣಾ ವ್ಯವಸ್ಥೆಗಳು]]
[[Categoryವರ್ಗ:PHP ಕಾರ್ಯಸೂಚಿ ರಚನೆಯ ಭಾಷೆ]]
[[Categoryವರ್ಗ:ಬ್ಲಾಗ್ ತಂತ್ರಾಂಶ]]
[[Categoryವರ್ಗ:ವರ್ಡ್‌ಪ್ರೆಸ್‌‌]]
[[Categoryವರ್ಗ:ಮುಕ್ತ IDಯನ್ನು ಬೆಂಬಲಿಸುವ ಅಂತರ್ಜಾಲ ಸೇವೆಗಳು]]
[[Categoryವರ್ಗ:ಪಠ್ಯವಿಷಯ ನಿರ್ವಹಣಾ ವ್ಯವಸ್ಥೆಗಳು]]
[[Categoryವರ್ಗ:ವೆಬ್‌ಸೈಟ್‌ ನಿರ್ವಹಣೆ]]
[[Categoryವರ್ಗ:PHPಯಲ್ಲಿನ ಕಾರ್ಯಸೂಚಿಯಿಂದ ರೂಪಿತಗೊಂಡಿರುವ ಉಚಿತವಾದ ತಂತ್ರಾಂಶ]]
[[Categoryವರ್ಗ:2003ರ ತಂತ್ರಾಂಶ]]
[[ವರ್ಗ:ಸಮೂಹ ಮಾಧ್ಯಮ]]
[[ವರ್ಗ:ಅಂತರ ಜಾಲ ತಾಣಗಳು]]
"https://kn.wikipedia.org/wiki/ವರ್ಡ್_ಪ್ರೆಸ್" ಇಂದ ಪಡೆಯಲ್ಪಟ್ಟಿದೆ