ಜಲವಾಸಿ ಸಸ್ಯಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು replaced [[Category: → [[ವರ್ಗ: , general fixes enabled
೧ ನೇ ಸಾಲು:
[[File:Nymphaea alba.jpg|thumb|ನಿಂಫಿಯಾ ಆಲ್ಬಾ, ನೀರಿನಲ್ಲಿ ಬೆಳೆಯುವ ಲಿಲಿ ಹೂವಿನ ಒಂದು ಜಾತಿ ]]
'''ಜಲವಾಸಿ ಸಸ್ಯ''' ಗಳನ್ನು, '''ನೀರಿನಲ್ಲಿ ಬೆಳೆಯುವ ಸಸ್ಯಗಳು''' ಅಥವಾ '''ಜಲಸಸ್ಯ''' ಗಳೆಂದೂ ಸಹ ಕರೆಯಲಾಗುತ್ತದೆ, ಈ ಸಸ್ಯಗಳು ನೀರಿನ ಪರಿಸರದಲ್ಲಿ ಅಥವಾ ನೀರಿನೊಳಗೆ ಬೆಳೆಯಲು ಹೊಂದಾಣಿಕೆಯಾಗುತ್ತವೆ.<ref>https://kn.glosbe.com/kn/en/%E0%B2%9C%E0%B2%B2%E0%B2%B5%E0%B2%BE%E0%B2%B8%E0%B2%BF%20%E0%B2%B8%E0%B2%B8%E0%B3%8D%E0%B2%AF%E0%B2%97%E0%B2%B3%E0%B3%81</ref>
 
[[ನೀರು|ನೀರಿನಲ್ಲಿ]] ಅಥವಾ ತಳಭಾಗದಲ್ಲಿ ಬೆಳೆಯುವ ಕಾರಣದಿಂದಾಗಿ ಇದಕ್ಕೆ ವಿಶೇಷ ಹೊಂದಾವಣಿಕೆ ಮಾಡಿಕೊಳ್ಳುವ ಅಗತ್ಯವಿರುತ್ತದೆ, ಜಲವಾಸಿ ಸಸ್ಯಗಳು ಕೇವಲ ನೀರಿನಲ್ಲಿ ಮಾತ್ರ ಬೆಳೆಯುತ್ತವೆ ಅಥವಾ ಸ್ಥಿರವಾಗಿ ತೇವ ತುಂಬಿದ ಮಣ್ಣಿನಲ್ಲಿ ಬೆಳೆಯುತ್ತವೆ. ಜಲವಾಸಿ ನಾಳ ಸಸ್ಯಗಳು ಜರೀಗಿಡಗಳಾಗಿರಬಹುದು ಅಥವಾ ಆವೃತ ಬೀಜಿಗಳಾಗಿರಬಹುದು.(ಏಕದಳಗಳು ಹಾಗು ದ್ವಿದಳಸಸ್ಯಗಳನ್ನೊಳಗೊಂಡಂತೆ ವಿವಿಧ ಜಾತಿಯ ಸಸ್ಯಗಳು). ಕಡಲಕಳೆಗಳು ನಾಳ ಸಸ್ಯಗಳಲ್ಲ. ಆದರೆ ಬಹುಕೊಶೀಯ [[ಮಹಾಸಾಗರ|ಕಡಲ]] ಪಾಚಿಗಳಾಗಿರುತ್ತವೆ, ಜೊತೆಗೆ ಈ ರೀತಿಯಾಗಿ [[:category:aquatic plants|ಜಲವಾಸಿ ಸಸ್ಯಗಳ ವರ್ಗ]]ಗಳಲ್ಲಿ ಇವುಗಳನ್ನು ಸಮಾನಾಂತರದಲ್ಲಿ ಸೇರಿಸಲಾಗುವುದಿಲ್ಲ. ಮೆಸೋಫೈಟ್ ಗಳು(ಸಾಧಾರಣ ಪ್ರಮಾಣದಲ್ಲಿ ನೀರು ಅಗತ್ಯವಾದ ಸಸ್ಯ) ಹಾಗು ಸೆರೋಫೈಟ್(ಮರುಸಸ್ಯಗಳು)ಗಳಂತಹ ಸಸ್ಯದ ಮಾದರಿಗಳಿಗೆ ವ್ಯತಿರಿಕ್ತವಾಗಿ, ಜಲಸಸ್ಯಗಳಿಗೆ ನೀರನ್ನು ಉಳಿಸಿಕೊಳ್ಳುವಲ್ಲಿ ಯಾವುದೇ ಸಮಸ್ಯೆಯಿರುವುದಿಲ್ಲ, ಏಕೆಂದರೆ ಇವುಗಳು ತಮ್ಮ ಪರಿಸರದಲ್ಲಿ ಸಾಕಷ್ಟು ನೀರನ್ನು ಹೊಂದಿರುತ್ತವೆ. ಇದರರ್ಥ ಸಸ್ಯವು ಉತ್ಸರ್ಜನವನ್ನು ನಿಯಂತ್ರಿಸುವ ಕಡಿಮೆ ಅಗತ್ಯ ಹೊಂದಿರುತ್ತವೆ.(ವಾಸ್ತವವಾಗಿ, ಉತ್ಸರ್ಜನದ ನಿಯಂತ್ರಣದಲ್ಲಿ ಭಾಗಿಯಾದ ಸಂಭಾವ್ಯ ಪ್ರಯೋಜನಗಳಿಗಿಂತ ಹೆಚ್ಚಾಗಿ, ಅಧಿಕ ಶಕ್ತಿಯ ಅಗತ್ಯವಿರುತ್ತದೆ).
 
ಜಲಸಸ್ಯಗಳ ವೈಶಿಷ್ಟ್ಯಗಳು:
೧೩ ನೇ ಸಾಲು:
* ಸಣ್ಣದಾದ ಬೇರುಗಳು: ನೇರವಾಗಿ ನೀರು ಎಲೆಗಳಿಗೆ ಹರಡುತ್ತವೆ .
* ಗರಿ ತುಂಬಿದ ಬೇರುಗಳು: ಸಸ್ಯಕ್ಕೆ ಆಧಾರ ನೀಡುವ ಅಗತ್ಯವಿರುವುದಿಲ್ಲ.
* ವಿಶೇಷವಾದ ಬೇರುಗಳು ಆಮ್ಲಜನಕ ಹೀರಿಕೊಳ್ಳುವಲ್ಲಿ ಸಮರ್ಥವಾಗಿರುತ್ತವೆ.
 
ಉದಾಹರಣೆಗೆ, ಕಾಕಪಾದದ(ಹಳದಿ ಹೂ ಬಿಡುವ ಒಂದು ಸಸ್ಯ)ಕೆಲವು ಜಾತಿಗಳು(ಕುಲ ''ರಾನುನ್ಕುಲಸ್'' ) ನೀರಿನಲ್ಲಿ ಸ್ವಲ್ಪಮಟ್ಟಿಗೆ ಮುಳುಗಿ ಮೇಲಕ್ಕೆ ತೇಲುತ್ತವೆ; ಕೇವಲ ಹೂಗಳು ಮಾತ್ರ ನೀರಿನಿಂದ ಮೇಲಕ್ಕೆ ಕಂಡು ಬರುತ್ತವೆ. ಅವುಗಳ ಎಲೆಗಳು ಹಾಗು ಬೇರುಗಳು ಉದ್ದವಾಗಿರುವುದರ ಜೊತೆಗೆ ತೆಳುವಾಗಿರುತ್ತವೆ. ಅಲ್ಲದೇ ಇವು ರೋಮದ ಮಾದರಿಯಲ್ಲಿ ಕಂಡುಬರುತ್ತವೆ; ತಾನಿರುವ ಪ್ರದೇಶದಲ್ಲಿ ವಿಶಾಲವಾಗಿ ಹರಡಲು ಸಸ್ಯ ರಾಶಿಗೆ ಸಹಕಾರಿಯಾಗಿವೆ; ಇದು ಸಸ್ಯವನ್ನು ಹೆಚ್ಚು ಪ್ಲಾವಕಶೀಲವನ್ನಾಗಿ ಮಾಡುತ್ತದೆ. ಉದ್ದನೆಯ ಬೇರುಗಳು ಹಾಗು ತೆಳುವಾದ ಎಲೆಗಳು, ಖನಿಜ ದ್ರಾವ್ಯಗಳು ಹಾಗು ಆಮ್ಲಜನಕ ಹೀರಲು ದೊಡ್ಡದಾದ ಮೇಲ್ಮೈ ಜಾಗ ಒದಗಿಸುತ್ತವೆ.<ref>https://sciencing.com/types-of-aquatic-plants-12003789.html</ref>
 
ನೀರ ಹೂಗಿಡಗಳಲ್ಲಿರುವ(ಕುಲ ನಿಮ್ಫೆಸಿಯೆ) ಅಗಲ, ಚಪ್ಪಟೆಯಾದ ಎಲೆಗಳು, ದೊಡ್ಡ ಪ್ರದೇಶದಲ್ಲಿ ಅವುಗಳ ಗಾತ್ರ, ತೂಕವನ್ನು ಎಲ್ಲೆಡೆ ಹರಡುವಲ್ಲಿ ಸಹಕಾರಿಯಾಗಿವೆ. ಈ ರೀತಿಯಾಗಿ ಸಸ್ಯವು ಮೇಲ್ಭಾಗದಲ್ಲಿ ತೇಲಲು ಸಹಾಯ ಮಾಡುತ್ತವೆ.
 
ಮೀನನ್ನು ಸಾಕುವ ಹಲವರು, ಉಪಾಪಚಯಚವನ್ನು ತೆಗೆದುಹಾಕುವ ಮೂಲಕ ತೇಲುಸಸ್ಯ ಹಾಗು ಪಾಚಿಯನ್ನು ನಿಯಂತ್ರಿಸಲು ಮೀನಿನ ತೊಟ್ಟಿಯಲ್ಲಿ ಜಲವಾಸಿ ಸಸ್ಯಗಳನ್ನು ಇರಿಸುತ್ತಾರೆ.
೮೬ ನೇ ಸಾಲು:
* ಜಲಸಸ್ಯ (''ರೋರಿಪ್ಪ ನಾಸ್ಟ್ರುಟಿಯಂ-ಆಕ್ವಾಟಿಕಂ'' )
* ವಾಟರ್ ಮಿಮೊಸೆ, ವಾಟರ್ ಮಿಮೊಸ ? (''ನೆಪ್ಚೂನಿಯ ನಟನ್ಸ್'' )
* ಟರೋ (''ಕಾಲೋಕಾಸಿಯ ಎಸ್ಕ್ಯುಲೆಂಟ ''[[]]'' '' )
* [[ಅಕ್ಕಿ|ಅಕ್ಕಿ]] (''ಓರ್ಯ್ಜ'' ) ಎಂಬುದು ಮೂಲತಃ ಒಂದು ಜಲಸಸ್ಯವಲ್ಲ.
* ಬುಲ್ ರಷ್, ಕ್ಯಾಟ್ಟೈಲ್, (''ಟೈಪ್ಹ'' )
* ವಾಟರ್-ಪೆಪ್ಪರ್ (''ಪಾಲಿಗೋನಂ ಹೈಡ್ರೋಪೈಪರ್'' )
೯೫ ನೇ ಸಾಲು:
 
==ಪ್ರಾಣಿಗಳಿಗೆ ಪೌಷ್ಟಿಕಾಂಶವಾಗಿ ==
ಜಲಸಸ್ಯಗಳ ಕೆಲವು ಉದಾಹರಣೆಗಳು
 
* ವಾಟರ್ ಹಯಸಿಂತ್ (''ಇಚ್ಹೊರ್ನಿಯ'' )
೧೦೨ ನೇ ಸಾಲು:
 
==ಜಲಸಸ್ಯಗಳ ಕೆಲ ಉದಾಹರಣೆಗಳು ==
* ಹೆಚ್ಚಾಗಿ ಪಾಚಿಯಿಂದ ಕೂಡಿರುತ್ತವೆ, ಜೊತೆಗೆ ಎಲ್ಲ ಕಡಲಕಳೆ ಹಾಗು ಕಡಲುಚೇಣಿ
*''ಉಟ್ರಿಕ್ಯುಲಾರಿಯ'' (ಲ್ಯಾಟಿನ್ ನಿಂದ, ''ಉಟ್ರಿಕ್ಯೂಲಸ್'' , ಒಂದು ಸಣ್ಣ ಚೀಲ ಅಥವಾ ಬಾಟಲ್) ಎಂಬುದು ಸಪೂರ ಜಲಸಸ್ಯಗಳ ಒಂದು ಜಾತಿ, ಇದರ ಎಲೆಗಳು ಪ್ಲಾವಕ ವಾಯು ಕೋಶಗಳನ್ನು ಹೊಂದಿರುತ್ತವೆ. ಇವುಗಳನ್ನು ಬ್ಲ್ಯಾಡರ್ ವರ್ಟ್ ಗಳೆಂದು ಕರೆಯಲಾಗುತ್ತದೆ.
 
*''ಉಟ್ರಿಕ್ಯುಲಾರಿಯ'' (ಲ್ಯಾಟಿನ್ ನಿಂದ, ''ಉಟ್ರಿಕ್ಯೂಲಸ್'' , ಒಂದು ಸಣ್ಣ ಚೀಲ ಅಥವಾ ಬಾಟಲ್) ಎಂಬುದು ಸಪೂರ ಜಲಸಸ್ಯಗಳ ಒಂದು ಜಾತಿ, ಇದರ ಎಲೆಗಳು ಪ್ಲಾವಕ ವಾಯು ಕೋಶಗಳನ್ನು ಹೊಂದಿರುತ್ತವೆ. ಇವುಗಳನ್ನು ಬ್ಲ್ಯಾಡರ್ ವರ್ಟ್ ಗಳೆಂದು ಕರೆಯಲಾಗುತ್ತದೆ.
 
* ವಾಟರ್ ಲೆಟಿಸ್
 
Line ೧೪೨ ⟶ ೧೪೦:
{{aquatic ecosystem topics}}
 
[[Categoryವರ್ಗ:ಜಲವಾಸಿ ಸಸ್ಯಗಳು]]
[[Categoryವರ್ಗ:ತೋಟದ ಸಸ್ಯಗಳು ]]
[[Categoryವರ್ಗ:ಸಸ್ಯ ರಚನೆ]]
[[ವರ್ಗ:ಸಸ್ಯಗಳು]]
[[ವರ್ಗ:ಸಸ್ಯ ಕುಟುಂಬಗಳು]]
"https://kn.wikipedia.org/wiki/ಜಲವಾಸಿ_ಸಸ್ಯಗಳು" ಇಂದ ಪಡೆಯಲ್ಪಟ್ಟಿದೆ