ದ್ಯುತಿವಿದ್ಯುತ್ ಪರಿಣಾಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚು replaced [[Category: → [[ವರ್ಗ: , general fixes enabled
೬ ನೇ ಸಾಲು:
 
[[ಬೆಳಕಿನ ತರಂಗವಾದ|ಬೆಳಕಿನ ತರಂಗವಾದ''ದಿಂದ]] ದ್ಯುತಿವಿದ್ಯುತ್ ಪರಿಣಾಮವನ್ನು ವಿವರಿಸಲಾಗಲಿಲ್ಲ. ಇದನ್ನು [[ಆಲ್ಬರ್ಟ್ ಐನ್‍ಸ್ಟೀನ್|ಆಲ್ಬರ್ಟ್ ಐನ್‍ಸ್ಟೀನ್'ರು]] ತಮ್ಮ [[ಕಣ ವಾದ|ಕಣ ವಾದದಿಂದ]] ಸಮರ್ಥವಾಗಿ ವಿವರಿಸಿದರು. [[ಕ್ವಾಂಟಮ್ ಭೌತಶಾಸ್ತ್ರ|ಕ್ವಾಂಟಮ್ ಸಿದ್ಧಾಂತ]]ದ ಆಧಾರದ ಮೇಲೆ ವಿವರಿಸಲಾಗಿದ್ದ ಈ ವಾದವು ೧೯೨೧ರಲ್ಲಿ [[ನೊಬೆಲ್ ಪ್ರಶಸ್ತಿ|ನೊಬೆಲ್ ಪಾರಿತೋಷಕ]] ಪಡೆಯಿತು.
 
 
== ದ್ಯುತಿವಿದ್ಯುತ್ ಪರಿಣಾಮದ ಪ್ರಾಯೋಗಿಕ ಅಧ್ಯಯನ ==
 
[[Image:PhotoelectricEffect_23Jan2008.JPG‎|thumb|350px|right|೧.[[ವಿಕಿರಣ]]
೨.[[ನಿರ್ವಾತ ಗಾಜಿನ ಕೊಳವೆ]]
೩.[[ಕ್ಯಾಥೋಡ್ ]]
೪.[[ಅನೋಡ್ ]]
೫.[[ಎಲೆಕ್ಟ್ರಾನ್]]
೬.[[ಮೈಕ್ರೋ ಅಮ್ಮೀಟರ್ ]]
೭. H.T.D.C
]]
Line ೩೧ ⟶ ೨೯:
# ದ್ಯುತಿಎಲೆಕ್ಟ್ರಾನುಗಳ ಸಂಖ್ಯೆ ಮತ್ತು ದ್ಯುತಿವಿದ್ಯುತ್ತಿನ ತೀರ್ವತೆ ಆಪಾತ ವಿಕಿರಣದ ತೀರ್ವತೆಗೆ ಅನುಪಾತೀಯವಾಗಿರುತ್ತದೆ.
# ದ್ಯುತಿಎಲೆಕ್ಟ್ರಾನುಗಳ ಗರಿಷ್ಠ ಚಲನ ಶಕ್ತಿ ಆಪಾತ ವಿಕಿರಣದ ಆವೃತ್ತಿಯೊಂದಿಗೆ ರೇಖೀಯವಾಗಿ ಹೆಚ್ಚುತ್ತದೆ ಮತ್ತು ಆಪಾತ ತೀರ್ವತೆಯಿಂದ ಸ್ವತಂತ್ರವಾಗಿರುತ್ತದೆ.
 
 
== ಅಲ್ಬರ್ಟ್ ಐನ್‍ಸ್ಟೈನ್ ರ ವಿವರಣೆ ==
Line ೪೬ ⟶ ೪೩:
* 'ಭೌತವಿಙ್ಞಾನ '- ಸಂಪಾದಕ: ಪ್ರೊ.ಹೆಚ್. ಆರ್ ರಾಮಕೃಷ್ಣರಾವ್
* 'A text book of PHYSICS' - Dr. J. Vishwanath
 
 
 
[[ವರ್ಗ:ವಿಜ್ಞಾನ]]
[[Categoryವರ್ಗ:ಭೌತಶಾಸ್ತ್ರ]]