ಗೃಹಭಂಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು replaced [[Category: → [[ವರ್ಗ: , general fixes enabled
೧ ನೇ ಸಾಲು:
{{Infobox book|name=ಗೃಹಭಂಗ|author=[[ಎಸ್.ಎಲ್.ಭೈರಪ್ಪ]]|language=[[ಕನ್ನಡ]]|country=[[ಭಾರತ]]|genre=[[ಕಾದಂಬರಿ]]|publisher=ಸಾಹಿತ್ಯ ಭಂಡಾರ, [[ಬೆಂಗಳೂರು]]|isbn=||image=<!--prefer 1st edition-->|caption=|release_date=1970|media_type=ಮುದ್ರಿತ ([[Paperback]] & [[Hardcover|Hardback]])|preceded_by=[[ತಬ್ಬಲಿಯು ನೀನಾದೆ ಮಗನೆ]] (1968)|followed_by=[[ನಿರಾಕರಣ]] (1971)|dewey=|congress=|oclc=}}
 
[[ಚಿತ್ರ:S.L.Bhyrappa.jpg|thumb|ಲೇಖಕ [[ಎಸ್.ಎಲ್. ಭೈರಪ್ಪ|ಎಸ್. ಎಲ್. ಭೈರಪ್ಪ]]]]
೧೨ ನೇ ಸಾಲು:
 
===ಗೃಹಭಂಗ - ಈ ಹೆಸರು ಹೇಗೆ ಬಂತು?-(ಕಾದಂಬರಿಕಾರರ ಅಭಿಪ್ರಾಯ) ===
* ಕಾದಂಬರಿಗೆ ಇಟ್ಟಿರುವ '''ಗೃಹಭಂಗ''' ಎಂಬ ಹೆಸರು ಹೇಗೆ ಬಂದಿತೆನ್ನುವ ಬಗ್ಗೆಯೂ [[ಎಸ್.ಎಲ್.ಭೈರಪ್ಪ|ಭೈರಪ್ಪನವರು ]] ತಮ್ಮ ಕಾದಂಬರಿಯ ಮುನ್ನುಡಿಯಲ್ಲಿ ವಿವರಿಸಿದ್ದಾರೆ - ''ಕೆಲವು ಬಾರಿ ಕೃತಿ ರಚನೆಯಾಗುವಾಗ, ಅಥವಾ ಅದಕ್ಕಿಂತ ಮೊದಲೇ, ಹೆಸರು ಹೊಳೆದು ಬಿಡುತ್ತದೆ.
* ಮತ್ತೆ ಕೆಲವು ಬಾರಿ ಬರೆದು ಎರಡು ವರ್ಷ ಸಂದು, ತಲೆಗೂದಲ ಮಧ್ಯೆ ಬೆರಳು ತೂರಿಸಿ ಯೋಚಿಸಿದರೂ ಹೊಳೆಯುವುದಿಲ್ಲ. ಯೋಚಿಸಿ ಯೋಚಿಸಿ ಕೊನೆಗೆ ``ಯಾವುದಾದರೇನು? ಹೆಸರೇ ಬೇಡ. 'ಎಸ್.ಎಲ್. ಭೈರಪ್ಪ: ಕಾದಂಬರಿ ಸಂಖ್ಯೆ: ೮' ಎಂದು ಯಾಕೆ ಇಡಬಾರದು? ಎಂಬ ವಿಚಾರ ಹುಟ್ಟಿತ್ತು.''
* ''ವಸ್ತುವು ಹಲವು ಪಾರ್ಶ್ವಗಳುಳ್ಳದ್ದಾಗಿರುವಾಗ ಹೆಸರು ವಾಚಕರ ಗಮನವನ್ನೆಲ್ಲ ಒಂದೇ ಪಾರ್ಶ್ವದಲ್ಲಿ ಎಳೆದು ನಿಲ್ಲಿಸಿ, ಉಳಿದ ಭಾಗಗಳನ್ನು ಮಬ್ಬುಮಾಡುವ ಅಪಾಯವಿರುತ್ತದೆ. ಆದುದರಿಂದ ಯಾವ ಸಾಹಿತ್ಯ ಕೃತಿಯನ್ನು ಓದಿ ಗ್ರಹಿಸಬೇಕಾದರೂ ಲೇಖಕನು ಇಟ್ಟಿರುವ ಹೆಸರನ್ನು ಆರಂಭದಲ್ಲಿಯೇ ಪ್ರತ್ಯೇಕಿಸುವುದು ಕ್ಷೇಮ.
೩೦ ನೇ ಸಾಲು:
*''ಈ ಕೃತಿಯ ಟಿವಿ ರೂಪಾಂತರ [[೨೦೦೪]]-[[೨೦೦೫]] ರಲ್ಲಿ [[ಈ-ಟಿವಿ ಕನ್ನಡ|ಈಟಿವಿ]] ವಾಹಿನಿಯಲ್ಲಿ ಪ್ರಸಾರವಾಯಿತು. ಜೀವನದ ಏರಿಳಿತಗಳಿಂದ ಧೃತಿಗೆಡದೆ ಜೀವನವನ್ನು ಕೇವಲ ಜೀವನವಾಗಿಯೆ ಕಾಣುವಂತ ಓರ್ವ ಅತಿ ಸಾಧಾರಣ ಗೃಹಿಣಿಯ ಕಥೆ.
* ಈ ಧಾರಾವಾಹಿಯ ನಿರ್ದೇಶಕರು ಗಿರೀಶ್ ಕಾಸರವಳ್ಳಿ ಹಾಗೂ ಮುಖ್ಯ ಪಾತ್ರದಲ್ಲಿ [[ಮಾಳವಿಕಾ ಅವಿನಾಶ್]] ನಟಿಸಿದ್ದಾರೆ. ಇದರ ಶೀರ್ಷಿಕೆ ಗೀತೆಯನ್ನು [[ರತ್ನಮಾಲಾ ಪ್ರಕಾಶ್]] ಹಾಡಿದ್ದಾರೆ.
* ಗೀತೆಯ ಒಂದು ಸಾಲು - "ಎಲ್ಲ ಸಹಿಸಿ ಮುಂದೆ ಪಯಣ ಬದುಕೇ ವಿಸ್ಮಯರಂಗ..." ಈ ಕೃತಿಯ ಸಮಸ್ತ ಭಾವವನ್ನು ಪ್ರತಿಬಿಂಬಿಸುತ್ತಿದೆ ಎಂಬುದು ಧಾರಾವಾಹಿ ವೀಕ್ಷಿಸಿದವರ ಅಭಿಪ್ರಾಯವಾಗಿದೆ. [[ಗೃಹಭಂಗ]] ಭೈರಪ್ಪನವರ ಜೀವನವನ್ನೇ ಬಿಂಬಿಸುತ್ತದೆ ಎಂಬುದು ವಿಮರ್ಶಕರ ಅಭಿಪ್ರಾಯವಾಗಿದೆ.
 
 
==ಹೊರಗಿನ ಸಂಪರ್ಕಗಳು==
* [http://www.kannadasaahithya.com/brharc/index.php?layout=main&cslot_1=317 ಗೃಹಭಂಗ ಕೃತಿ ಅಂತರಜಾಲದಲ್ಲಿ]
 
[[ವರ್ಗ: ಕನ್ನಡ ಕಾದಂಬರಿಗಳು]]
[[Categoryವರ್ಗ:ಎಸ್. ಎಲ್. ಭೈರಪ್ಪನವರ ಕೃತಿಗಳು]]
"https://kn.wikipedia.org/wiki/ಗೃಹಭಂಗ" ಇಂದ ಪಡೆಯಲ್ಪಟ್ಟಿದೆ