ಪಾಸಿಟ್ರಾನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 64 interwiki links, now provided by Wikidata on d:q3229 (translate me)
ಚು replaced [[Category: → [[ವರ್ಗ: , general fixes enabled
 
೨೪ ನೇ ಸಾಲು:
| num_spin_states =
}}
'''ಪಾಸಿಟ್ರಾನ್'''ಎಂದರೆ [[ಎಲೆಕ್ಟ್ರಾನ್‌]]ಗಳಷ್ಟೇ [[ದ್ರವ್ಯರಾಶಿ]] ಹೊಂದಿದ್ದು, [[ಋಣವಿದ್ಯುದಾಂಶ]]ದ ಬದಲು [[ಧನವಿದ್ಯುದಾಂಶ ]] ಹೊಂದಿರುವ ಮೂಲಭೂತ ಕಣ.ಇದು [[ವಿಶ್ವ ಕಿರಣ]](Cosmic rays)ಗಳಲ್ಲಿರುತ್ತವೆ ಹಾಗೂ [[ಬೀಟಾ ಕಿರಣ]]ಗಳ ಸವೆಯುವಿಕೆ (decay)ಯಲ್ಲಿ ಹೊರಸೂಸಲ್ಪಡುತ್ತವೆ.
ಪಾಸಿಟ್ರಾನ್‌ಗಳ ಇರುವಿಕೆಯನ್ನು ಪ್ರಥಮವಾಗಿ [[ಪೌಲ್ ಡಿರಾಕ್]] ಎಂಬ ಬ್ರಿಟಿಷ್ ಭೌತಶಾಸ್ತ್ರಜ್ಞರು ಊಹಿಸಿದ್ದರು.೧೯೩೨ ರಲ್ಲಿ [[ಅಮೆರಿಕ]]ದ [[ಕಾರ್ಲ್ ಡಿ.ಆಂಡರ್ಸನ್ ]] ಎಂಬವರು ಕಂಡು ಹಿಡಿದರು.ಇದು [[ಪ್ರತಿದ್ರವ್ಯ]]ದ ಇರುವಿಕೆ ಬಗ್ಗೆ ಪ್ರಥಮ ಪುರಾವೆಯಾಗಿದೆ.
 
[[Categoryವರ್ಗ:ಉಪಪರಮಾಣು ಕಣಗಳು]]
"https://kn.wikipedia.org/wiki/ಪಾಸಿಟ್ರಾನ್" ಇಂದ ಪಡೆಯಲ್ಪಟ್ಟಿದೆ