ಪಿ.ಟಿ ಉಷಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Rm duplicate image, added caption
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
ಚು replaced [[Category: → [[ವರ್ಗ: , general fixes enabled
೩೮ ನೇ ಸಾಲು:
== ವೃತ್ತಿಜೀವನ ==
 
ನಂತರ ಅವರು ೧೯೭೯ ರಲ್ಲಿ ನಡೆದ ನ್ಯಾಶನಲ್ ಸ್ಕೂಲ್ ಗೇಮ್ಸ್ ನಲ್ಲಿ ಭಾಗವಹಿಸಿದರು.ಆ ರಾಷ್ಟ್ರೀಯ ಶಾಲಾ ಕ್ರೀಡೆಗಳಲ್ಲಿ ಒ.ಎಂ ನಂಬಿಯಾರ್ ಅವರು ಉಷಾರ ಪ್ರತಿಭೆ ಗುರುತಿಸಿದರು.ನಂತರ ಅವರ ಕ್ರೀಡಾಜೀವನದುದ್ದಕ್ಕೂ ಅವರೇ ಉಷಾಗೆ ತರಬೇತುದಾರರಾದರು. ಅವರ ಚೊಚ್ಚಿಲ ಕ್ರೀಡಾ ಸ್ಪರ್ಧೆ ೧೯೮೦ ರ ಮಾಸ್ಕೊ ಒಲಿಂಪಿಕ್ಸ್ ನಲ್ಲಿ ಅವರು ಅಷ್ಟಾಗಿ ಪ್ರತಿಭೆ ತೋರಲಿಲ್ಲ. ನಂತರ ೧೯೮೨ ರಲ್ಲಿ ನವದೆಹಲಿ ಏಷ್ಯಾಡ್ ನ ೧೦೦ ಮೀ ಮತ್ತು ೨೦೦ ಮೀ.ಓಟದ ಸ್ಪರ್ಧೆಯಲ್ಲಿ ರಜತ ಪದಕ ಗೆದ್ದರು.ಒಂದು ವರ್ಷದ ಬಳಿಕ [[ಕುವೈತ್|ಕುವೇತ್ ]] ನಲ್ಲಿ ನಡೆದ ಏಷಿಯನ್ ಟ್ರ್ಯಾಕ್ ಅಂಡ್ ಫೀಲ್ಡ್ ಚಾಂಪಿಯನ್ ಶಿಪ್ ನಲ್ಲಿನ ೪೦೦ ಮೀ.ಓಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆಯುವ ಮೂಲಕ ನೂತನ ಏಷಿಯನ್ ದಾಖಲೆ ನಿರ್ಮಿಸಿದರು.{{Citation needed|date=May 2007}} ಉಷಾ ಅವರು ೧೯೮೩-೮೯ ರ ಅವಧಿಯಲ್ಲಿ ATF ನಲ್ಲಿ ೧೩ ಚಿನ್ನದ ಪದಕಗಳನ್ನು ಗಳಿಸಿದರು.(ಏಷಿಯನ್ ಟ್ರ್ಯಾಕ್ ಅಂಡ್ ಫೀಲ್ಡ್ ) ಲಾಸ್ ಎಂಜಿಲ್ಸ್ ನಲ್ಲಿ ೧೯೮೪ ರಲ್ಲಿ ನಡೆದ ಒಲಿಂಪಿಕ್ಸ್ ನಲ್ಲಿ ೪೦೦ ಮೀಟರ್ಸ್ ನ ಹರ್ಡಲ್ಸನ ಸೆಮಿಫೈನಲ್ಸ್ ನಲ್ಲಿ ಮೊದಲಿಗರಾದರೆ ಅಂತಿಮ ಸ್ಪರ್ಧೆಯಲ್ಲಿ ಮುಗ್ಗರಿಸಿದರು. ಮಿಲ್ಖಾ ಸಿಂಗ್ ಅವರ ೧೯೬೦ ರ ಸಾಧನೆ ಪ್ರಕರಣದಲ್ಲಾದಂತೆ ಅವರಿಗೆ ಈ ಅತ್ಯಂತ ಕೂದಲೆಳೆಯಲ್ಲಿಯೇ ಮೂರನೆಯ ಸ್ಥಾನಕ್ಕೆ ಆಯ್ಕೆಯಾದದ್ದು ಮರುಕಳಿಸಿದಂತಾಯಿತು. ಉಷಾ ಕೇವಲ ೧/೧೦೦ ಸೆಕೆಂಡುಗಳ ಅವಧಿಯಲ್ಲಿ ಕಂಚು ಪಡೆಯುವಲ್ಲಿ ವಿಫಲಗೊಂಡರು. ಒಲಿಂಪಿಕ್ಸ್ ಕ್ರೀಡೆಗಳಲ್ಲಿ ೪೦೦ ಮೀ.ಹರ್ಡಲ್ಸ್ ನ ಸೆಮಿ ಫೈನಲ್ ಗೆ ತಲುಪುವ ಮೂಲಕ ಫೈನಲ್ ತಲುಪಿದ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ.(ಐದನೆಯ ಭಾರತೀಯರಾಗಿದ್ದಾರೆ)
 
ಪಿ.ಟಿ ಉಷಾ ಅವರು ೧೯೮೬ ರಲ್ಲಿ [[ಸೌಲ್|ಸಿಯೊಲ್ ]] ನಲ್ಲಿ ನಡೆದ ೧೦ ನೆಯ ಏಷಿಯನ್ ಗೇಮ್ಸ್ ನಲ್ಲಿನ ಟ್ರ್ಯಾಕ್ ಅಂಡ್ ಫೀಲ್ಡ್ ಸ್ಪರ್ಧೆಗಳಲ್ಲಿ ೪ ಚಿನ್ನ ೧ ರಜತ ಪದಕಗಳನ್ನು ಪಡೆದರು. ಇಲ್ಲಿ ಅವರು ಭಾಗವಹಿಸಿದ ಎಲ್ಲಾ ಏಷಿಯನ್ ಗೇಮ್ಸ್ ನಲ್ಲಿ ದಾಖಲೆ ಮಾಡಿದರು.[[ಜಕಾರ್ತ|ಜಕಾರ್ತಾ]]ದಲ್ಲಿ ೧೯೮೫ ರಲ್ಲಿ ನಡೆದ ೬ನೆಯ ಏಷಿಯನ್ ಟ್ರ್ಯಾಕ್ ಅಂಡ್ ಫೀಲ್ಡ್ ಚಾಂಪಿಯನ್ ಶಿಪ್ ನಲ್ಲಿ ಐದು ಚಿನ್ನದ ಪದಕ ಗಳಿಸಿದರು. ಅವರು ಅದೇ ಸ್ಪರ್ಧೆಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಏಕಾಂಗಿಯಾಗಿ ಆರು ಪದಕ ಗೆದ್ದ ಏಕೈಕ ಕ್ರೀಡಾಳು ಎನಿಸಿದ್ದಾರೆ.{{Citation needed|date=February 2007}}
 
ಉಷಾ, ಇಲ್ಲಿಯವರೆಗೆ ಅಂತಾರಾಷ್ಟ್ರೀಯ ಮಟ್ಟದ ೧೦೧ ಪದಕಗಳಿಗೆ ಭಾಜನರಾಗಿದ್ದಾರೆ. ಸದ್ಯ ಅವರು ದಕ್ಷಿಣ ರೈಲ್ವೆಯಲ್ಲಿ ಅಧಿಕಾರಿಯಾಗಿ ನೇಮಕಗೊಂಡಿದ್ದಾರೆ. ಅವರನ್ನು ೧೯೮೫ ರಲ್ಲಿ [[ಪದ್ಮಶ್ರೀ]] ಮತ್ತು ಅರ್ಜುನ ಪ್ರಶಸ್ತಿ ಗಳನ್ನು ನೀಡಿ ಗೌರವಿಸಲಾಯಿತು.
೬೮ ನೇ ಸಾಲು:
*'''೧೯೮೩''' : -- ಕುವೇತ್ ನಲ್ಲಿ ನಡೆದ ಏಷಿಯನ್ ಟ್ರ್ಯಾಕ್ ಅಂಡ್ ಫೀಲ್ಡ್ ಮೀಟ್ ನಲ್ಲಿ ೧ ಚಿನ್ನ ೧ ರಜತ ಪದಕ
೨ ಚಿನ್ನ, ಇಂಟ್ ನಲ್ಲಿ: ನವದೆಹಲಿಯ ರಾಷ್ಟ್ರೀಯ ಇನ್ವೈಟೇಶನ್ ಮೀಟ್
೨ ಚಿನ್ನ, ಇಂಟ್ ನಲ್ಲಿ: ನವದೆಹಲಿಯ ರಾಷ್ಟ್ರೀಯ ಇನ್ವೈಟೇಶನ್ ಮೀಟ್
 
*'''೧೯೮೪''' : -- ಇಂಗ್ಲೆವುಡ್ U.S.A ನ ಇಂಟ್ ನಲ್ಲಿನ ನ್ಯಾಶನಲ್ ಮೀಟ್ ನಲ್ಲಿ ೧ ಚಿನ್ನದ ಪದಕ
೯೩ ನೇ ಸಾಲು:
ಸಿಯೊಲ್ ನಲ್ಲಿ ನಡೆದ ಏಷಿಯನ್ ಗೇಮ್ಸ್ ನಲ್ಲಿ ೪ ಚಿನ್ನದ ಪದಕಗಳು ಮತ್ತು ೧ ರಜತ ಪದಕ.
ಮಲೆಸಿಯನ್ ಒಪನ್ ಅಥ್ಲೆಟಿಕ್ ಮೀಟ್ ೧ ಚಿನ್ನದ ಪದಕ.
[[ಸಿಂಗಾಪುರ್|ಸಿಂಗಾಪೂರ್ ]] ದಲ್ಲಿ ನಡೆದ ಲಯನ್ಸ್ ಅಥ್ಲೆಟಿಕ್ ಮೀಟ್ ನಲ್ಲಿ ೩ ಚಿನ್ನದ ಪದಕಗಳು.
[[ನವ ದೆಹಲಿ|ನವದೆಹಲಿ]]ಯಲ್ಲಿ ನಡೆದ ಫೋರ್ ನೇಶನ್ಸ್ ಇಂಟ್ ನ ನ್ಯಾಶನಲ್ ಇನ್ವೈಟೇಶನ್ ಮೀಟ್ ನಲ್ಲಿ ೨ ಚಿನ್ನದ ಪದಕಗಳು.
 
*'''೧೯೮೭''' : -- [[ಸಿಂಗಾಪುರ್|ಸಿಂಗಾಪೂರ್ ]] ನಲ್ಲಿ ನಡೆದ ಏಷಿಯನ್ ಟ್ರ್ಯಾಕ್ ಅಂಡ್ ಫೀಲ್ಡ್ ಮೀಟ್ ನಲ್ಲಿ ೩ ಚಿನ್ನದ ಪದಕಗಳು ಮತ್ತು ೨ ರಜತ ಪದಕಗಳು.
[[ಕೌಲಾಲಂಪುರ್|ಕೌಲಾಲಂಪೂರ್ ]] ನಲ್ಲಿ ನಡೆದ [[ಮಲೇಶಿಯ|ಮಲೆಸಿಯ]]ನ್ ಒಪನ್ ಅಥ್ಲೆಟಿಕ್ ಮೀಟ್ ನಲ್ಲಿ ೨ ಚಿನ್ನದ ಪದಕಗಳು
ನವ[[ದೆಹಲಿ|ದೆಹಲಿಯಲ್ಲಿ]] ನಡೆದ ಇಂಟ್ ಇನ್ವೈಟೇಶನ್ ಮೀಟ್ ನಲ್ಲಿ ೩ ಚಿನ್ನದ ಪದಕಗಳು.
ಕೊಲ್ಕತ್ತಾದಲ್ಲಿ ನಡೆದ ಸೌತ್ ಏಷಿಯನ್ ಫೆಡರೇಶನ್ ಗೇಮ್ಸ್ ನಲ್ಲಿ ೫ ಚಿನ್ನದ ಪದಕಗಳು.
[[ರೋಮ್|ರೋಮ್‌ನಲ್ಲಿ]] ನಡೆದ ವರ್ಲ್ಡ್ ಚಾಂಪಿಯನ್ ಶಿಪ್ ಆಫ್ ಅಥ್ಲೆಟಿಕ್ಸ್ ನಲ್ಲಿ ಭಾಗವಹಿಸಿದ್ದು.ಅವರು ೪೦೦ ಮೀ.ಹರ್ಡಲ್ಸ್ } ನ ಸೆಮಿ ಫೈನಲ್ಸ್ ನಲ್ಲಿ ಓಡಿದ ಮೊದಲ ಭಾರತೀಯ ಮಹಿಳೆ ಎನಿಸಿದ್ದಾರೆ.
 
*'''೧೯೮೮''' : -- [[ಸಿಂಗಾಪುರ್|ಸಿಂಗಾಪೂರ್ ]] ನಲ್ಲಿ ನಡೆದ [[ಸಿಂಗಾಪುರ್|ಸಿಂಗಾಪೂರ್ ]] ಒಪನ್ ಅಥ್ಲೆಟಿಕ್ ಮೀಟ್ ನಲ್ಲಿ ೩ ಚಿನ್ನದ ಪದಕಗಳನ್ನು ಪಡೆದಿದ್ದಾರೆ.
ನವದೆಹಲಿಯಲ್ಲಿ ನಡೆದ ಪ್ರಿ-ಒಲಿಂಪಿಕ್ಸ್ ಇಂಟರ್ ನ್ಯಾಶನಲ್ ಅಥ್ಲೆಟಿಕ್ ಮೀಟ್ ನಲ್ಲಿ ೨ ಚಿನ್ನದ ಪದಕಗಳನ್ನು ಪಡೆದಿದ್ದ್ದಾರೆ.
ಸಿಯೊಲ್ ಒಲಿಂಪಿಕ್ಸ್ ನ ೪೦೦ ಮೀ.ಹರ್ಡ್ಸಲ್ಸ್ ನಲ್ಲಿ ಭಾಗವಹಿಸಿದ್ದಾರೆ.
೧೧೦ ನೇ ಸಾಲು:
ಮಲೆಸಿಯನ್ ಅಥ್ಲೆಟಿಕ್ ಮೀಟ್ ನಲ್ಲಿ ೪ ಚಿನ್ನದ ಪದಕಗಳು.
 
*'''೧೯೯೦''' : -- ಬೀಜಿಂಗ್ ಏಷಿಯನ್ ಗೇಮ್ಸ್ ನಲ್ಲಿ ೩ ರಜತ ಪದಕಗಳು
 
*'''೧೯೯೪''' : -- ಹಿರೊಶಿಮಾ ಏಷಿಯನ್ ಗೇಮ್ಸ್ ನಲ್ಲಿ ೧ ರಜತ ಪದಕ.
[[ಪುಣೆ|ಪುಣೆಯಲ್ಲಿ]] ನಡೆದ ಇಂಟರ್ ನ್ಯಾಶನಲ್ ಪರ್ಮಿಟ್ ಮೀಟ್ ನಲ್ಲಿ ೧ ಕಂಚಿನ ಪದಕ.
Line ೧೨೨ ⟶ ೧೨೧:
 
*'''೧೯೯೭''' : -- '''ಪಟಿಯಾಲಾ''' ನಲ್ಲಿ ನಡೆದ ಇಂಟರ್ ನ್ಯಾಶನಲ್ ಪರ್ಮಿಟ್ ಮೀಟ್ ನಲ್ಲಿ ೧ ಚಿನ್ನದ ಪದಕ.
 
*'''೧೯೯೮''' : -- ಫುಕೊಕಾದಲ್ಲಿ ನಡೆದ ಏಷಿಯನ್ ಟ್ರ್ಯಾಕ್ ಫೀಲ್ಡ್ ಮೀಟ್ ನಲ್ಲಿ ೧ ಚಿನ್ನದ ಪದಕ,೧ ರಜತ ಪದಕ ಮತ್ತು ೨ ಕಂಚಿನ ಅಪ್ದಕಗಳು.
 
Line ೧೭೨ ⟶ ೧೭೦:
 
==ಹೆಚ್ಚಿನ ಓದಿಗಾಗಿ==
''ಇಂಡಿಯಾಸ್’ ೫೦ ಮೊಸ್ಟ್ ಇಲುಸ್ಟ್ರೇಯಿಸ್ ಉಮೆನ್ '' (ISBN ೮೧-೮೮೦೮೬-೧೯-೩) ಬೈ ಇಂದ್ರಾ ಗುಪ್ತಾ
 
{{Persondata <!-- Metadata: see [[Wikipedia:Persondata]]. -->
Line ೧೮೩ ⟶ ೧೮೧:
| PLACE OF DEATH =
}}
 
{{DEFAULTSORT:Usha, Piravullakandi Thekkevarambil}}
[[Categoryವರ್ಗ:1964ರಲ್ಲಿ ಜನಿಸಿದವರು]]
[[Categoryವರ್ಗ:ಬದುಕಿರುವ ವ್ಯಕ್ತಿಗಳು]]
[[Categoryವರ್ಗ:ಇಂಡಿಯನ್ ಅಥ್ಲೆಟೀಸ್]]
[[Categoryವರ್ಗ:ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು]]
[[Categoryವರ್ಗ:ಮಲಯಾಳಿಗಳು]]
[[Categoryವರ್ಗ:ಅರ್ಜುನ್ ಪ್ರಶಸ್ತಿಯನ್ನು ಪಡೆದುಕೊಳ್ಳುವ ಸಾಮರ್ಥ್ಯವುಳ್ಳವನು]]
[[Categoryವರ್ಗ:ಅಥ್ಲೆಟೀಸ್ ಆಟ್ ದಿ 1980 ಸಮರ್ ಒಲಿಂಪಿಕ್ಸ್ ]]
[[Categoryವರ್ಗ:ಅಥ್ಲೆಟೀಸ್ ಆಟ್ ದಿ 1984 ಸಮರ್ ಒಲಿಂಪಿಕ್ಸ್ ]]
[[Categoryವರ್ಗ:ಅಥ್ಲೆಟೀಸ್ ಆಟ್ ದಿ 1988 ಸಮರ್ ಒಲಿಂಪಿಕ್ಸ್ ]]
[[Categoryವರ್ಗ:ಅಥ್ಲೆಟೀಸ್ ಆಟ್ ದಿ 1996 ಸಮರ್ ಒಲಿಂಪಿಕ್ಸ್]]
[[Categoryವರ್ಗ:ಒಲಿಂಪಿಕ್ಸ್ ಅಥ್ಲೆಟೀಸ್ ಆಫ್ ಇಂಡಿಯಾ]]
[[Categoryವರ್ಗ:ಸ್ಪೋರ್ಟ್ಸ್ ಪೀಪಲ್ ಫ್ರಾಮ್ ಕೇರಲಾ]]
[[Categoryವರ್ಗ:ಪೀಪಲ್ ಫ್ರಾಮ್ ಕೊಜಿಕೊಡೆ]]
[[Categoryವರ್ಗ:ಇಂಡಿಯನ್ ಸ್ಪ್ರಿಂಟರ್ಸ್]]
[[Categoryವರ್ಗ:ಇಂಡಿಅಯ್ನ್ ಹರ್ಡಲರ್ಸ್]]
[[Categoryವರ್ಗ:ಏಷಿಯನ್ ಗೇಮ್ಸ್ ಗೊಲ್ಡ್ ಮೆಡಲಿಸ್ಟ್ಸ್ ಫಾರ್ ಇಂಡಿಯಾ]]
[[ವರ್ಗ:ಕ್ರೀಡಾಪಟುಗಳು]]
"https://kn.wikipedia.org/wiki/ಪಿ.ಟಿ_ಉಷಾ" ಇಂದ ಪಡೆಯಲ್ಪಟ್ಟಿದೆ