ರಾ.ಶಿವರಾಂ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಚು replaced [[Category: → [[ವರ್ಗ: , general fixes enabled
೧ ನೇ ಸಾಲು:
[[Image:raashi.jpg|frame|ರಾ.ಶಿವರಾಂ]]
''''ರಾ.ಶಿ.''''<ref>http://www.sallapa.com/2013/11/blog-post_5971.html</ref><ref>http://kannada.oneindia.com/news/2005/11/06/rashi.html</ref> ಎಂದೇ ಪ್ರಸಿದ್ದರಾಗಿರುವ '''ರಾಮಸ್ವಾಮಯ್ಯ ಶಿವರಾಂ'''([[೧೯೦೪ ]]- [[೧೯೮೪]]) ರವರು ಕನ್ನಡ ಸಾಹಿತ್ಯದ ಹೆಸರಾಂತ ಹಾಸ್ಯ ಲೇಖಕರಲ್ಲಿ ಒಬ್ಬರು. ವೃತ್ತಿಯಿಂದ ವೈದ್ಯ<ref>http://www. prajavani.net/news/article/2013/ 05/ 14/168889.html</ref> ರಾದರೂ [[ಕೊರವಂಜಿ]]<ref>http://aparanjimag.in/php/about.php</ref> ಪತ್ರಿಕೆಯ ಸ್ಥಾಪಕರೂ ,ಸಂಪಾದಕರೂ ಆಗಿದ್ದರು.<ref>http://kanaja.in/?tribe_events=ಡಾ-ಎಂ-ಶಿವರಾಂ-ರಾಶಿ</ref>
 
==ವಿದ್ಯಾರ್ಥಿ ಜೀವನ==
೮ ನೇ ಸಾಲು:
 
==ಕೊರವಂಜಿ==
* [[ಪಂಚ್ ]] ಮೊಡಿಗೆ ಒಳಗಾಗಿ ಕೊರವಂಜಿ ಮಾಸಪತ್ರಿಕೆ ಶುರುವಾಗಿದ್ದು [[೧೯೪೨]] ರಲ್ಲಿ. ಆಗ ಅದಕ್ಕೆ ಬರೆಯುತ್ತಿದ್ದವರು ಮುಖ್ಯವಾಗಿ ರಾಶಿಯವರಲ್ಲದೇ [[ನಾ ಕಸ್ತೂರಿ]], [[ಜಿ.ಪಿ.ರಾಜರತ್ನಂ]], [[ಎಸ್.ಎನ್.ಶಿವಸ್ವಾಮಿ]] ಮುಂತಾದವರು. ಬರಹಗಾರರು ಕಡಿಮೆ ಇದ್ದದ್ದರಿಂದ ಒಬ್ಬರೇ ಲೇಖಕರು ಬೇರೆ ಬೇರೆ ಹೆಸರುಗಳಿಂದ ಬರೆಯುತ್ತಿದ್ದರು.
* ಉದಾಹರಣೆಗೆ ನಾಕ. ರೇವಣ್ಣ, ಪಾಟಾಳಿ, ಕರೀಂ ಖಾನ್ ಎಲ್ಲಾ ನಾ.ಕಸ್ತೂರಿಯೇ. ರಾಶಿಯವರು ಪಾಪಿ, ಬಚ್ಚಾ ಎನ್ನುವ ಹೆಸರುಗಳಿಂದಾಗಿ ಬರೆಯುತ್ತಿದ್ದರು. 'ಕುಹಕಿಡಿಗಳು' ಮತ್ತು 'ಉರಿಗಾಳು' ಎಂಬ ಅಂಕಣದಲ್ಲಿ ರಾಶಿಯವರು ವರ್ತಮಾನದ ವಿಷಯಗಳನ್ನು ಕುರಿತು ಚುಟುಕಾಗಿ ವಿಡಂಬನೆ ಮಾಡುತ್ತಿದ್ದರು. [[ತುಷಾರ]] ಮಾಸಪತ್ರಿಕೆಯಲ್ಲಿ ರಾಶಿಯವರು ಬರೆಯುತ್ತಿದ್ದ [[ತಿಂಗಳ ತಿಳಿಗಾಳು]] ಎಂಬ ಅಂಕಣ ಜನಪ್ರಿಯವಾಗಿತ್ತು.
* ಕೊರವಂಜಿಯ ಪ್ರಾರಂಭದ ವರ್ಷಗಳಲ್ಲಿ ಆಗಿನ್ನೂ ವಿದ್ಯಾರ್ಥಿಯಾಗಿದ್ದ [[ಆರ್.ಕೆ.ಲಕ್ಷ್ಮಣ್]] ರ ವ್ಯಂಗ್ಯ ಚಿತ್ರಗಳು ಪ್ರಕಟವೂ ಆದವು. ಕಾಲಕ್ರಮೇಣ [[ಟಿ.ಸುನಂದಮ್ಮ]] , [[ದಾಶರಥಿ ದೀಕ್ಷಿತ್]], [[ಅರಾಸೆ]], [[ಕೇಫ]] ಅವರುಗಳ ಲೇಖನಗಳು ಬರತೊಡಗಿದವು. ಭಾರತಕ್ಕೆ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ [[ಬಿ ಜಿ ಎಲ್ ಸ್ವಾಮಿ ]] ಯವರ 'ಮೀನಾಕ್ಷಿಯ ಸೌಗಂಧ' ಎಂಬ ನೀಳ್ಗವನ ಮತ್ತು ಬುಳ್ಳ (ವೇದಾಂತಂ ಶ್ರೀನಿವಾಸ್) ಅವರ 'ಊಟೋಪಚಾರ' ಎಂಬ ನಗೆಬರಹ ತುಂಬಾ ಜನಪ್ರಿಯವಾಗಿದ್ದವು. ೧೯೬೬ ರಲ್ಲಿ ಕೊರವಂಜಿ ಪತ್ರಿಕೆಯ ಪ್ರಕಟಣೆ ಅಂತ್ಯವಾಯಿತು.
 
==ರಾಶಿಯವರ ಕೃತಿಗಳು==
೮೨ ನೇ ಸಾಲು:
==ಉಲ್ಲೇಖಗಳು==
{{Reflist}}
 
[[category : ಸಾಹಿತಿಗಳು]]
[[Categoryವರ್ಗ:ಹಾಸ್ಯ ಸಾಹಿತಿಗಳು]]
[[ವರ್ಗ:ಹಾಸ್ಯ ೧೯೦೪ ಜನನಸಾಹಿತಿಗಳು]]
[[ವರ್ಗ:೧೯೦೪ ೧೯೮೪ ನಿಧನಜನನ]]
[[ವರ್ಗ:೧೯೮೪ ನಿಧನ]]
[[ವರ್ಗ:ವಿಜ್ಞಾನ ಸಾಹಿತಿಗಳು]]
"https://kn.wikipedia.org/wiki/ರಾ.ಶಿವರಾಂ" ಇಂದ ಪಡೆಯಲ್ಪಟ್ಟಿದೆ