ರವಿ ದತ್ತಾತ್ರೇಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಕೊಂಡಿ ಸೇರ್ಪಡೆ
ಚು replaced [[Category: → [[ವರ್ಗ: , general fixes enabled
 
೧ ನೇ ಸಾಲು:
'''ರವಿ ದತ್ತಾತ್ರೇಯ'''. ಇವರು ಅನಿವಾಸಿ ಕನ್ನಡಿಗರು. [[ಅಮೆರಿಕಾ]]ದ ನ್ಯೂ ಯಾರ್ಕ್‌ನಲ್ಲಿ ವಾಸ ಮಾಡುತ್ತಾರೆ. ಆದರೆ ಬಹು ಸಮಯವನ್ನು ಜಗತ್ತನ್ನು ಸುತ್ತುವುದರಲ್ಲೆ ಕಳೆಯುತ್ತಾರೆ. ಇವರು ಮೊಟ್ಟ ಮೊದಲ ಬಾರಿಗೆ "ಮಿಸ್ ಕ್ಯಾಲಿಫೋರ್ನಿಯಾ" ಎಂಬ ಚಿತ್ರಕ್ಕೆ ಸಂಗೀತವನ್ನು ನೀಡಿದ್ದರು. ಈ ಚಿತ್ರದ ನಿರ್ಮಾಪಕರೂ ಕೂಡ ಅವರೇ. ಈ ಚಿತ್ರದ ನಿರ್ದೇಶಕರು ಕೋಡ್ಲು ರಾಮಕೃಷ್ಣ.
 
ನಂತರ ಮಾಸ್ಟರ್ ಕಿಶನ್ ನಿರ್ದೇಶನದ "ಕೇರ್ ಆಫ್ ಫುಟ್‌ಪಾತ್" ಚಿತ್ರಕ್ಕೆ ಸಂಗೀತ ನೀಡಿದ್ದಾರೆ.
 
[[Categoryವರ್ಗ: ಕನ್ನಡ ಚಿತ್ರ ಸಂಗೀತ]]
 
[[Categoryವರ್ಗ: ಸಂಗೀತ ನಿರ್ದೇಶಕರು]]
 
 
 
 
 
 
 
 
 
 
 
 
 
 
 
 
 
 
 
 
 
[[Category: ಕನ್ನಡ ಚಿತ್ರ ಸಂಗೀತ]]
[[Category: ಸಂಗೀತ ನಿರ್ದೇಶಕರು]]
[[ವರ್ಗ:ಅನಿವಾಸಿ ಕನ್ನಡಿಗರು]]
"https://kn.wikipedia.org/wiki/ರವಿ_ದತ್ತಾತ್ರೇಯ" ಇಂದ ಪಡೆಯಲ್ಪಟ್ಟಿದೆ