ಭೈರವ್ (ರಾಗ ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು →ಬಾಹ್ಯ ಕೊಂಡಿಗಳು: adding {{ಟೆಂಪ್ಲೇಟು:ಹಿಂದುಸ್ತಾನಿ ಸಂಗೀತ - ಪ್ರಸಿದ್ಧ ಸಂಗೀತಗಾರರು}} using AWB |
ಚು replaced [[Category: → [[ವರ್ಗ: , general fixes enabled |
||
೧ ನೇ ಸಾಲು:
{{
'''ಭೈರವ್ ''' ,ಅಥವಾ '''ಭೈರೋನ್ ''' , [[ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ]]ದಲ್ಲಿ ಶತಮಾನಗಳಿಂದ ಪ್ರಮುಖವಾದ ಒಂದು ರಾಗ. ಭೈರವ್ ಎಂಬ ಹೆಸರು [[ಶಿವ]]ನ ಅವತಾರವಾದ [[ಭೈರವ]] ಎಂಬುವುದರಿಂದ ಬಂದಿದ್ದು,ಇದು ಘನತೆ ಮತ್ತು ಗಾಂಭೀರ್ಯಕ್ಕೆ ಐತಿಹಾಸಿಕವಾಗಿ ಸಂಬಂಧಿಸಿದ್ದರೂ ಶಾಂತ ಮತ್ತು ಭಕ್ತಿ ರಸ ಪ್ರಧಾನವಾಗಿದೆ. ರಾಗ ಭೈರವ್ ಕೆಲವೊಮ್ಮೆ ಭೈರವನ (ಶಿವ )ನ ಹೆಂಡತಿ ಭೈರವಿ ಎಂಬ ಅರ್ಥದಲ್ಲಿ ಭೈರವಿ ರಾಗದೊಂದಿಗೆ ಗುರುತಿಸಲ್ಪಡುತ್ತದೆ.
==ಸಿಖ್ಖ್ ಸಂಪ್ರದಾಯ ==
ಭೈರೋನ್ [[ಸಿಖ್]] ಸಂಪ್ರದಾಯದಲ್ಲಿ ಕಾಣ ಬರುತ್ತದೆ.ಇದು[[ಗುರು ಗ್ರಂಥ ಸಾಹಿಬ್
ಭೈರವ್ ರಾಗವು ಗುರುನಾನಕ ರ ಕಾಲದಿಂದಲೂ ಬಹಳ ಪ್ರಮುಖ ರಾಗವಾಗಿದ್ದು ಈಗಲೂ ತನ್ನ ಪ್ರಭಾವವನ್ನು ಉಳಿಸಿಕೊಂಡಿದೆ. ಭೈರವ್ [[ರಾಗಮಾಲ
* ಆರೋಹ್ : ಸ ರಿ (ಕೋಮಲ್ ) ಗ ಮ ಪ ಧ(ಕೋಮಲ್ )ನಿ ಸ
* ಅವರೊಹ್: ಸ ನಿ ಧ (ಕೋಮಲ್ )ಪ ಗ ರಿ (ಕೋಮಲ್ ) ಸ
* ವಾದಿ: ಧ
* ಸಂವಾದಿ : ರಿ
==ಇವನ್ನೂ ಗಮನಿಸಿ ==
೨೩ ನೇ ಸಾಲು:
* [http://www.sikhnet.com/GurbaniKirtan/ ಸಿಖನೆತ್: ಶಾಬಾದ್ ಫಾರ್ ಪ್ರಿಂಟಿಂಗ್ ]
[[
[[
[[ವರ್ಗ:ಹಿಂದುಸ್ತಾನಿ ಸಂಗೀತ]]
▲{{ಟೆಂಪ್ಲೇಟು:ಹಿಂದುಸ್ತಾನಿ ಸಂಗೀತ - ಪ್ರಸಿದ್ಧ ಸಂಗೀತಗಾರರು}}
|