ಗೆಜ್ಜೆಪೂಜೆ (ಚಲನಚಿತ್ರ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು AVSmalnad77 ಗೆಜ್ಜೆಪೂಜೆ ಪುಟವನ್ನು ಗೆಜ್ಜೆಪೂಜೆ (ಚಲನಚಿತ್ರ) ಕ್ಕೆ ಸರಿಸಿದ್ದಾರೆ: ಕಾಲಿಗೆ ಕಟ್ಟಿಕೊಳ್ಳುವ ಗೆಜ್ಜೆಯ ಪೂಜೆಯೊಂದಿಗೆ ಗೊಂದಲ ಆಗದಿರಲು ಶೀರ್ಷಿಕೆಯಲ್ಲಿ ಚಲನಚಿತ್ರ ಸೇರಿಸುತ್ತಿದ್ದೇನೆ.
ಚು replaced [[Category: → [[ವರ್ಗ: , general fixes enabled
೩ ನೇ ಸಾಲು:
|ಬಿಡುಗಡೆಯಾದ ವರ್ಷ = [[:Category:ವರ್ಷ-೧೯೭೦ ಕನ್ನಡಚಿತ್ರಗಳು|೧೯೭೦]]
|ಚಿತ್ರ ನಿರ್ಮಾಣ ಸಂಸ್ಥೆ = ಚಿತ್ರ ಜ್ಯೋತಿ
|ನಾಯಕ(ರು) = [[ಗಂಗಾಧರ್ ]]
|ನಾಯಕಿ(ಯರು) = [[ಕಲ್ಪನಾ]], [[ಆರತಿ]]
|ಪೋಷಕ ನಟರು = [[ಲೀಲಾವತಿ]], [[ಅಶ್ವಥ್]], [[ಪಂಡರೀಬಾಯಿ]], [[ಬಾಲಕೃಷ್ಣ]], [[ವಜ್ರಮುನಿ]]
|ಸಂಗೀತ ನಿರ್ದೇಶನ = [[ವಿಜಯಭಾಸ್ಕರ್]]
|ಕಥೆ =
೨೪ ನೇ ಸಾಲು:
|----}}
 
'''ಗೆಜ್ಜೆಪೂಜೆ''' ಚಲನಚಿತ್ರವು ಕನ್ನಡದ ಖ್ಯಾತ ಲೇಖಕಿ, [[ಎಂ ಕೆ ಇಂದಿರ | ಎಂ.ಕೆ.ಇಂದಿರ]] ಅವರ ಸುಪ್ರಸಿದ್ಧ ಕಾದಂಬರಿಯನ್ನಾಧರಿಸಿದ ಚಿತ್ರ. ಕಾದಂಬರಿಯ ಹೆಸರು ಕೂಡ '''ಗೆಜ್ಜೆಪೂಜೆ'''.<BR> ಜನಪ್ರಿಯ ನಿರ್ದೇಶಕ, [[ಪುಟ್ಟಣ್ಣ ಕಣಗಾಲ್]] ಅವರ ನಿರ್ದೇಶನದಲ್ಲಿನ ಈ ಚಿತ್ರದಲ್ಲಿನ ತಾರಾಗಣದಲ್ಲಿ [[ಕಲ್ಪನಾ]], [[ಗಂಗಾಧರ್]], [[ಬಾಲಕೃಷ್ಣ]], [[ಆರತಿ]], [[ವಜ್ರಮುನಿ]], [[ಅಶ್ವಥ್]], [[ಲೋಕನಾಥ್]], [[ಲೀಲಾವತಿ]], [[ಪಂಡರೀಬಾಯಿ]], [[ಸಂಪತ್]] ಮುಂತಾದವರು ನಟಿಸಿದ್ದಾರೆ.
ಸಂಭಾಷಣೆ [[ನವರತ್ನರಾಂ]] ಅವರದು. [[ವಿಜಯಭಾಸ್ಕರ್]] ಸಂಗೀತ ನಿರ್ದೇಶಕರಾಗಿರುವ ಈ ಚಿತ್ರಕ್ಕೆ, [[ಪಿ.ಬಿ.ಶ್ರೀನಿವಾಸ್]], [[ಎಸ್.ಜಾನಕಿ]] ಮತ್ತು [[ಬಿ.ಕೆ.ಸುಮಿತ್ರ]] ಅವರ ಹಾಡುಗಾರಿಕೆಯಿದೆ.
 
[[Categoryವರ್ಗ: ಕನ್ನಡ ಚಲನಚಿತ್ರಗಳು]]
 
[[Categoryವರ್ಗ: ಕಾದಂಬರಿ ಆಧಾರಿತ ಕನ್ನಡ ಚಿತ್ರಗಳು]]
 
[[Categoryವರ್ಗ:ವರ್ಷ-೧೯೭೦ ಕನ್ನಡಚಿತ್ರಗಳು]]
'''ಗೆಜ್ಜೆಪೂಜೆ''' ಚಲನಚಿತ್ರವು ಕನ್ನಡದ ಖ್ಯಾತ ಲೇಖಕಿ, [[ಎಂ ಕೆ ಇಂದಿರ | ಎಂ.ಕೆ.ಇಂದಿರ]] ಅವರ ಸುಪ್ರಸಿದ್ಧ ಕಾದಂಬರಿಯನ್ನಾಧರಿಸಿದ ಚಿತ್ರ. ಕಾದಂಬರಿಯ ಹೆಸರು ಕೂಡ '''ಗೆಜ್ಜೆಪೂಜೆ'''.<BR> ಜನಪ್ರಿಯ ನಿರ್ದೇಶಕ, [[ಪುಟ್ಟಣ್ಣ ಕಣಗಾಲ್]] ಅವರ ನಿರ್ದೇಶನದಲ್ಲಿನ ಈ ಚಿತ್ರದಲ್ಲಿನ ತಾರಾಗಣದಲ್ಲಿ [[ಕಲ್ಪನಾ]], [[ಗಂಗಾಧರ್]], [[ಬಾಲಕೃಷ್ಣ]], [[ಆರತಿ]], [[ವಜ್ರಮುನಿ]], [[ಅಶ್ವಥ್]], [[ಲೋಕನಾಥ್]], [[ಲೀಲಾವತಿ]], [[ಪಂಡರೀಬಾಯಿ]], [[ಸಂಪತ್]] ಮುಂತಾದವರು ನಟಿಸಿದ್ದಾರೆ.
ಸಂಭಾಷಣೆ [[ನವರತ್ನರಾಂ]] ಅವರದು. [[ವಿಜಯಭಾಸ್ಕರ್]] ಸಂಗೀತ ನಿರ್ದೇಶಕರಾಗಿರುವ ಈ ಚಿತ್ರಕ್ಕೆ, [[ಪಿ.ಬಿ.ಶ್ರೀನಿವಾಸ್]], [[ಎಸ್.ಜಾನಕಿ]] ಮತ್ತು [[ಬಿ.ಕೆ.ಸುಮಿತ್ರ]] ಅವರ ಹಾಡುಗಾರಿಕೆಯಿದೆ.
[[Category: ಕನ್ನಡ ಚಲನಚಿತ್ರಗಳು]]
[[Category: ಕಾದಂಬರಿ ಆಧಾರಿತ ಕನ್ನಡ ಚಿತ್ರಗಳು]]
[[Category:ವರ್ಷ-೧೯೭೦ ಕನ್ನಡಚಿತ್ರಗಳು]]