ಪಾಣಿನಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
पाणिनिचित्रम्.jpg ಹೆಸರಿನ ಫೈಲು Jcbರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕಲಾಗಿದೆ.
ಚು replaced [[Category: → [[ವರ್ಗ: , general fixes enabled
೮ ನೇ ಸಾಲು:
}}
[[File:Birch bark MS from Kashmir of the Rupavatra Wellcome L0032691.jpg|thumb|260px|A 17th-century birch bark manuscript of Panini's grammar treatise from Kashmir]]
[['''ಪಾಣಿನಿ]]''' [[ಸಂಸ್ಕೃತ]]ದ ಪ್ರಖ್ಯಾತ ವೈಯಾಕರಣಿ.[[ವ್ಯಾಕರಣ]]ಕ್ಕೆ ಮೂಲಾಧಾರವಾದ ಸೂತ್ರಗಳನ್ನು ಕುರಿತ ಇವನ ಗ್ರಂಥದ ಹೆಸರು "ಅಷ್ಟಾಧ್ಯಾಯಿ".ಇವನು ಶಿವಭಕ್ತನಾದ ಕಾರಣ ಸೂತ್ರಗಳನ್ನು ಭವ,ರುದ್ರ,ಶರ್ವ ಮುಂತಾದ ಈಶ್ವರನ ಹೆಸರುಗಳಲ್ಲಿ ಕರೆದಿದ್ದಾನೆ.
==ಬಾಲ್ಯ==
ಪಾಣಿನಿ ಸುಪ್ರಸಿದ್ಧ ಸಂಸ್ಕೃತ ವ್ಯಾಕರಣ ಕರ್ತೃ. ತಾಯಿ ದಾಕ್ಷಾ ಅಥವಾ ದಾಕ್ಷೀ. ತಂದೆ ಶಲಂಕ, ಗಾಂಧಾರದೇಶದ ಶಲಾತುರಗ್ರಾಮದವ. ಆ ಗ್ರಾಮವನ್ನು ಸ್ವತಃ ನೋಡಿ ಬಂದ [[ಹ್ಯುಯೆನ್ ತ್ಸಾಂಗ್]] ಈಗಿನ ಓಹಿಂಡ್ (ಉದ್ಭಾಂಡ) ನಗರದಿಂದ ನಾಲ್ಕು ಮೈಲಿ ದೂರದಲ್ಲಿ ಆ ಗ್ರಾಮ ಇದ್ದುದಾಗಿಯೂ ಅಲ್ಲಿ ಪಾಣಿನಿಯ ಸ್ಮಾರಕವಾಗಿ ಸ್ಥಾಪಿತವಾಗಿದ್ದ ಪ್ರತಿಮೆಯೊಂದನ್ನು ತಾನು ಕಂಡುದಾಗಿಯೂ ಬರೆದಿಟ್ಟಿದ್ದಾನೆ. ಪಾಣಿನಿಯನ್ನು ಅವನ ತಾಯಿಯ ಹೆಸರಿನ ಮೇಲೆ ದಾಕ್ಷಾ (ದಾಕ್ಷೀ) ಪುತ್ರನೆಂದೂ ತಂದೆಯ ಹೆಸರಿನ ಮೇಲೆ ಶಾಲಂಕನೆಂದೂ ಗ್ರಾಮದ ಹೆಸರಿನ ಮೇಲೆ ಶಾಲಾತುರೀಯ ಎಂದೂ ಕರೆಯುತ್ತಿದ್ದುದುಂಟು. ಶಾಲಾ ತುರೀಯ ಎಂಬ ರೂಪವನ್ನು ಪಾಣಿನಿಯೇ ತನ್ನ ಗ್ರಂಥದಲ್ಲಿ ವಿವರಿಸಿದ್ದಾನೆ. ಈತನಿಗೆ ಅಹಿಕ ಎಂಬ ಇನ್ನೊಂದು ಹೆಸರೂ ಇತ್ತು.[[ಚಂದ್ರಗುಪ್ತ ಮೌರ್ಯ|ಚಂದ್ರಗುಪ್ತನ]] ತಂದೆ ನಂದನ ಕಾಲದಲ್ಲಿ (ಕ್ರಿ.ಪೂ 215-291) ಪಾಟಲೀಪುತ್ತದಲ್ಲಿದ್ದ ವರ್ಷ ಎಂಬ ಆಚಾರ್ಯರಲ್ಲಿ ಪಾಣಿನಿ ಶಿಷ್ಯನಾಗಿದ್ದುದಾಗಿ [[ಕಥಾಸರಿತ್ಸಾಗರ]]ದಲ್ಲಿ ಹೇಳಿದೆ. ಪಾಣಿನಿ ಸಿಂಹದ ಬಾಯಿಗೆ ತುತ್ತಾಗಿ ಮರಣಕ್ಕೀಡಾದನೆಂದು ಕಥೆಯೊಂದರಿಂದ ತಿಳಿದುಬರುತ್ತದೆ.
೨೯ ನೇ ಸಾಲು:
ಪಾಣಿನಿಯ ಅಷ್ಟಾಧ್ಯಾಯಿ ಸೂತ್ರಗಳ ಮೂಲಕ ವ್ಯಾಕರಣಶಾಸ್ತ್ರ ಅಭ್ಯಸಿಸುವುದು ಇತ್ತೀಚಿನವರೆಗೂ ತುಂಬ ಕಷ್ಟಕರವಾಗಿತ್ತು. ಕ್ರಿ.ಶ. ಹದಿನೇಳನೆಯ ಶತಮಾನದಲ್ಲಿ ಭಟ್ಟೋಜಿ ದೀಕ್ಷಿತ ಬೇರೆ ಬೇರೆ ಪ್ರಕರಣಗಳಿಗೆ ಸಂಬಂಧಿಸಿದ ಸೂತ್ರಗಳನ್ನೆಲ್ಲ ಬೇರೆಬೇರೆ ಒಟ್ಟುಗೂಡಿಸಿ ಸಿದ್ಧಾಂತ ಕೌಮುದಿಯನ್ನು ರಚಿಸಿದ ಮೇಲೆ ಅದು ತುಂಬ ಜನಪ್ರಿಯವಾಗಿ ಆಸೇತುಹಿಮಾಚಲದವರೆಗೆ ಅದರ ಮೂಲಕವಾಗಿಯೇ ಶಾಸ್ತ್ರಾಭ್ಯಾಸ ಮಾಡುವ ಕ್ರಮ ಆರಂಭವಾಯಿತು.
 
ಈ ಪಾಣಿನಿಯೂ ಜಾಂಬವತೀ ಪರಿಣಯ ಕರ್ತೃವಾದ ಪಾಣಿನಿಯೂ ಇಬ್ಬರೂ ಒಂದೇ ಎಂಬುದು ಕೆಲವರ ಮತ. ಉಪಜಾತಿ ಛಂದಸ್ಸಿನಲ್ಲಿ ಪಾಣಿನಿ ಸಿದ್ಧಹಸ್ತನಾಗಿದ್ದನೆಂದು ಕ್ಷೇಮೇಂದ್ರ ತನ್ನ ಸುವೃತ್ತತಿಲಕದಲ್ಲಿ ಹೇಳಿದ್ದಾನೆ.
 
ಪಾಣಿನಿಯು ಸಂಸ್ಕೃತದ ವರ್ಣಗಳನ್ನು ತಿಳಿಸಲು ಅವುಗಳನ್ನು ಸೂತ್ರಗಳ ಮೂಲಕ ನಿರ್ದೇಶಿಸಿದ್ದಾನೆ.ಮಹೇಶ್ವರನ ಢಕ್ಕೆಯ ನಿನಾದದಿಂದ ಈ ವರ್ಣಗಳು ಆವಿರ್ಭವಿಸಿದವೆಂದು ಪ್ರತೀತಿಯಿದ್ದು, ಇವಕ್ಕೆ '''[[ಮಾಹೇಶ್ವರ ಸೂತ್ರಗಳು]]''' ಎಂಬ ಹೆಸರಿದೆ.
೪೯ ನೇ ಸಾಲು:
{{ಭಾರತೀಯ ಗಣಿತಜ್ಞರು}}
 
[[Categoryವರ್ಗ:ಭಾರತೀಯ ಗಣಿತಜ್ಞರು]]
"https://kn.wikipedia.org/wiki/ಪಾಣಿನಿ" ಇಂದ ಪಡೆಯಲ್ಪಟ್ಟಿದೆ